ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮೇರಿಕ ಜಾನಪದದ ವಿಮರ್ಶೆಯಲ್ಲಿ

ಇದು ನನ್ನ ಗೆಳತಿ ಕಳಿಸಿದ ಮಿನ್ನಂಚೆಯಲ್ಲಿ ಬಂದಿದ್ದು.... ತಮಿಳಿನ ಪ್ರಖ್ಯಾತ ಜನಪದ ಗೀತೆ ’ಸುರಾಂಗಿನಿ’ ಹಾಡನ್ನು ಇಂಗ್ಲೀಷ್ ಸಾಹಿತ್ಯದಲ್ಲಿ ತಮಿಳಿನ ಜನಪದ ಶೈಲಿಯಲ್ಲಿ ಅಮೇರಿಕಾ ವನ್ನು ವಿಮರ್ಶಿಸಿರುವ ಪ್ರಯೋಗಾತ್ಮಕ ದೃಶ್ಯ ಗೀತೆ..

itrans -kan keyboard

It is observed that for Kannada there is no selection of phonetic or itrans why? in the previous version 8.10 I was able to install itrans-kan and select keyboard. In Ubuntu 9.10 unable to install/select itrans-kan or phonetic. How to install/select phonetic or itrans-kan?

ತೂಕ ಇಳಿಸಲು ಜೇನುತುಪ್ಪ ನೆರವಾಗುವುದೇ?

ತೂಕ ಇಳಿಸಲು ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಜ್ಜಗಿನ ನೀರಿನ ಜೊತೆ ಜೇನುತುಪ್ಪ ಬೆರಸಿ ಕುಡಿದರೆ ಒಳ್ಳೆಯ ಪರಿಣಾಮ ಎಂದು ಕೇಳಿದ್ದೇನೆ. ಆದರೆ ಇದಕ್ಕೆ ವಿರುದ್ಧವಾದ ಹೇಳಿಕೆಗಳನ್ನೂ ಕೇಳಿದ್ದೇನೆ. ಜೇನುತುಪ್ಪ Acidity ಹೆಚ್ಚಿಸುತ್ತೆ ಎಂದು.

ದಯವಿಟ್ಟು ತಿಳಿದವರು ನನ್ನ ಅನುಮಾನ ಪರಿಹರಿಸಬೇಕಾಗಿ ವಿನಂತಿ

ಜಿಗಣೆ

ಜಿಗಣೆ...

ಸಾಮಾನ್ಯವಾಗಿ ಜಿಗಣೆಗಳು ರಕ್ತ ಹೀರಿ ಬದುಕುವ ಕೀಟಗಳು.

ಈ ಜಿಗಣೆಗಳು ಸಾಮಾನ್ಯವಾಗಿ ಪಾಚಿ ಇರುವ ಕಡೆ ಹೆಚ್ಚಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರದ ಬಂಡೆಗಳ ಮೇಲೆ ಹೆಚ್ಚಾಗಿ ಇವು ಇರುತ್ತವೆ.

ಇವು ಮನುಷ್ಯರ ರಕ್ತ ಮತ್ತು ಪ್ರಾಣಿಗಳ ಹೀರಿ ಬದುಕುತ್ತವೆ.

ಯಮನ ಆಸ್ಥಾನದಲ್ಲಿ ವಕೀಲರ ಮುಷ್ಕರ .

ಧಿಕ್ಕಾರ ಧಿಕ್ಕಾರ , ಯಮಧರ್ಮ ರಾಜನಿಗೆ ಧಿಕ್ಕಾರ
ಗಧಾ ಭೂಷಣನಿಗೆ ಧಿಕ್ಕಾರ ಧಿಕ್ಕಾರ,
ಸದ್ದು ಸದ್ದು (ಮಾಡಬೇಕೋ ,ಮಾಡಬಾರದೋ . ಹಿ ಹೀ ) :D :D
" ಯಾಮಾದಿ ಯಮಹಃ , ರಾಜ ಮಾರ್ತಾಂಡ ,ಬೀಜ ತುರ್ತಾಂಡ,ಕೋಣ ಏರ್ತಾಂಡ ಯಮಧರ್ಮರಾಜರು ಆಗಮಿಸುತ್ತಿದ್ದಾರೆ "
ಆಸೀನನಾದ ಮೇಲೆ .
ಯಮ : ಚಿತ್ರಗುಪ್ತ
ಚಿ:ಪ್ರಭು
ಯಮ :ಏನದು ಹೊರಗಡೆ ಘಲಾಟೆ.

ಒಬಾಮಾ ತಂದ ಬದಲಾವಣೆ ನಮ್ಮಲ್ಲಿ ಅಸಾಧ್ಯ!!!

ಮತ್ತೆ ಬೇಡಿಕೆಯಲ್ಲಿದ್ದಾರೆ ಮಾಯಾ ಜಯಾ ಮತ್ತು ಮಮತಾ
ಇದೀಗ ನೆನಪಿಗೆ ಬರುತಿಹುದೆನಗೆ ನಮ್ಮ ಜಾರ್ಜರ ಸಮತಾ

ಚರಿತ್ರೆ ಪುನರಾವರ್ತನೆಯಾಗುವುದೆಂಬ ಮಾತು ಎಷ್ಟು ಸತ್ಯ
ಈ ನಾರೀಮಣಿಗಳು ತಯಾರಿಸೋ ಕಿಚಡಿಯೇ ಎಲ್ಲರಿಗೂ ಪಥ್ಯ

ನೂರು ಕೋಟಿ ಜನರಿಗೆ ನೂರಾರು ಪಕ್ಷಗಳು ನಮ್ಮ ದೇಶದಲ್ಲಿ
ಯಾರೆತ್ತ ವಾಲಿದರೂ ಬಹುಮತ ದೊರೆಯದು ಚುನಾವಣೆಯಲ್ಲಿ

ಹೊಸ ವಿಂಡೋಸ್ ನಲ್ಲಿ ಕನ್ನಡ !!

ಹೊಸ ಮೈಕ್ರೋ ಸಾಫ್ಟ್ ವಿಂಡೋಸ್ ನಲ್ಲಿ ಕನ್ನಡ ಹೀಗೆ ಬರಬಹುದಂತೆ?!.

>save :: ಕಾಪಾಡಿ

>save as :: ಈ ತರ ಕಾಪಾಡಿ

>save all :: ಎಲ್ಲರನ್ನೂ ಕಾಪಾಡಿ

>help :: ನನ್ನನ್ನು ಕಾಪಾಡಿ

>save and exit :: ಕಾಪಾಡಿ ತೊಲಗಿ

 

ನಾ ಹಾಡಿದ ಮೊದಲ ಹಾಡು - ನನಗಾದ ಮೊದಲ ಅವಮಾನ

ಬೇಗ ಬೇಗ ತಯಾರಾದೆ ಇವತ್ತಿಂದ ಸ್ಕೂಲ್ ಶುರು...ಅಬ್ಬ ನಾನು ಎಂಟನೆ ಕ್ಲಾಸು ಏನೊ ಖುಷಿ ಮನಸಲ್ಲಿ. ಪ್ರಾರ್ಥನೆ ಎಲ್ಲ ಮುಗಿದು

ಹುಡುಗರ ಮನಸ್ಸು ತುಂಬಾ ಮ್ರದು????

ಹೌದು ಸರಿಯಾಗಿ ಓದಿದಿರಾ ಹುಡುಗರ ಮನಸ್ಸು ತುಂಬಾ ಮ್ರದು..!!!ಹೊರಗಡೆ ಇಂದ ತುಂಬಾ ಗಟ್ಟಿ ಅಂತ ಎಲ್ಲರಿಗು ಅನಿಸಿದರು ಅದು ಒಳಗಡೆ ಇಂದ ಎಷ್ಟು ಮುಗ್ಧ ಮಗುವಿನ ಹಾಗೆ ಇರುತ್ತೆ ಅಂತ ಕೇವಲ ಹುಡುಗರ ಮನಸ್ಸನ್ನ ನಿಜಾವಗಿಯು ಅರ್ಥ ಮಾಡಿಕೊಂಡವರಿಗೆ ಮಾತ್ರ ಗೊತ್ತು..