ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ - ೬೦ - ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ ಪ್ರಶ್ನೆಗೆ ಉತ್ತರ ಕೊಡಲಿದೆ. 

ಟೆಕಿ ಮತ್ತು ಭಾವಜೀವಿ

ಟೆಕಿಯು ಭಾವಜೀವಿಯಾಗಿಯೂ

ಕನಸುಗಳ ಸುತ್ತ ತನ್ನ ಅರಮನೆಯನ್ನು ಕಟ್ಟುತ್ತಾ

ಕವನದ ಭಾವದಲ್ಲಿಯೇ ತನ್ನ ಭಾವನೆಯನ್ನು

ಇತರರೊಡನೆ ಹಂಚಿಕೊಂಡಾಗ

ಅವನೂ ಒಬ್ಬ ಮನುಷ್ಯನಿರಬಹುದಲ್ಲಾ ಎಂದು ನಿಮಗನಿಸುವುದಿಲ್ಲವೇ?

ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಮಗನಿರುತ್ತಾನೆ!!!

ಇನ್ನು ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಅಲ್ಲಿ ಮಗನಿರುತ್ತಾನೆ
"ಅಪ್ಪಾ ದೊಡ್ಡಾಟ ಮುಗೀತು ಮನೇಗೆ ಹೋಗೋಣ ಬಾ" ಅನ್ನುತ್ತಾನೆ

ಇನ್ನೊಬ್ಬ ಅಪ್ಪನ ಮುಖಕ್ಕೆ ತನ್ನ ತವರೂರಿನಲ್ಲೇ ಆಯ್ತು ಮಂಗಳಾರತಿ
ಮತದಾರ ಕೇಳಿದ ಸಾಕಪ್ಪಾ ಸಾಕು ಇನ್ನೆಷ್ಟು ಬಾರಿ ಪಕ್ಷ ಬದಲಾಯಿಸುತ್ತೀ

ಭಾಜಪಕ್ಕೆ ಈ ಬಾರಿ ನೀಡಲಾಗಿದೆ ಸುಧಾರಿಸಿಕೊಳ್ಳಲು ಕೊನೆಯ ಅವಕಾಶ

ಕ್ಯಾಮರಾ ಮೀಟರಿಂಗ್

Aperture, Shutter Speed, ISOಗಳನ್ನು ಉಪಯೋಗಿಸಿಕೊಂಡು ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಬಹುದು. ಚಿತ್ರಕ್ಕೆ ಎಷ್ಟು ಬೆಳಕು ಬೇಕು ಎಂಬುದನ್ನು ಕ್ಯಾಮರಾದ ಮೀಟರಿಂಗ್ ಸೂಚಿಸುತ್ತದೆ. ಸಾಮಾನ್ಯವಾಗಿ ಕ್ಯಾಮರಾದಲ್ಲಿ ೦.೩, ೦.೪ ಮಧ್ಯಂತರದಲ್ಲಿ -೨.೦ ರಿಂದ ೨.೦ ವರೆಗೆ ಮೀಟರಿಂಗ್ ಗುರುತು ಇರುತ್ತದೆ. ಅಂದರೆ -೨.೦, -೧.೭, -೧.೩,-೧.೦, -೦.೭, -೦.೩, ೦, ೦.೩, ೦.೭, ೧.೦, ೧.೩, ೧.೭, ೨.೦ ಎಂದು ಗುರುತಿರುವ ಸ್ಕೇಲಿನಂತೆ ಇರುತ್ತದೆ. ಇಲ್ಲಿ ಮೀಟರಿಂಗ್ ಬೆಲೆ ಋಣಾತ್ಮಕ ಸಂಖ್ಯೆ ತೋರಿಸುತ್ತಿದ್ದರೆ ನಿಮ್ಮ ಚಿತ್ರ ಅಂಡರ್ ಎಕ್ಸ್-ಫೋಸಾಗಿದೆಯೆಂದೂ, ಧನಾತ್ಮಕ ಬೆಲೆ ಸೂಚಿಸುತ್ತಿದ್ದರೆ ಓವರ್-ಎಕ್ಸ್-ಪೋಸಾಗಿದೆಯೆಂದೂ, ೦ ಸೂಚಿಸುತ್ತಿದ್ದರೆ ಸರಿಯಾಗಿ ಎಕ್ಸ್-ಪೋಸಾಗಿದೆಯೆಂದು ಸೂಚಿಸುತ್ತದೆ.

ಲ್ಯಾಂಡ್-ಸ್ಕೇಪುಗಳಂತೆ ಇಡೀ ಚಿತ್ರವೇ ನಿಮ್ಮ ವಿಷಯವಾಗಿರಬಹುದು ಅಥವಾ ಪೋರ್ಟ್ರೈಟ್, ಮಾಕ್ರೋಗಳಂತೆ ಚಿತ್ರದ ಕೆಲವು ಭಾಗ ಮಾತ್ರ ನಿಮ್ಮ ವಿಷಯವಾಗಿರಬಹುದು. ಅಂದರೆ ಕೆಲವೊಮ್ಮೆ ಇಡೀ ಚಿತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು, ಇನ್ನು ಕೆಲವೊಮ್ಮೆ ಚಿತ್ರದ ಕೆಲವು ಭಾಗ ಮಾತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು. ಈ ಅನುಕೂಲಕ್ಕಾಗಿ ಸಾಮಾನ್ಯ ಕ್ಯಾಮರಾದಲ್ಲಿ ಮಾಟ್ರಿಕ್ಸ್, ಸೆಂಟರ್ ವೈಟೆಡ್, ಕ್ರಾಸ್ ಹೈರ್ ಮೊದಲಾದ ಮೀಟರಿಂಗ್ ಮೋಡುಗಳಿರುತ್ತವೆ. ಈಗ ಈ ಮೀಟರಿಂಗ್ ಮೋಡಿನ ವಿಧ ಮತ್ತು ಉಪಯೋಗವನ್ನು ತಿಳಿದುಕೊಳ್ಳೋಣ.

ಹೀಗೇ ಸುಮ್ಮನೆ . .

ಈ ಹೊತ್ತಿಗೆ ನಾನು ಸಂಪದ ಸದಸ್ಯನಾಗಿ ೨ ವರ್ಷ ೨ ಗಂಟೆಗಳಾದವು. 

ಈ ಕಟ್ಟೆಯಲ್ಲಿ ಮಾಹಿತಿಗಳ ಆದಾನ ಪ್ರದಾನಗಳ ಪ್ರಕ್ರಿಯೆಯಲ್ಲಿ ಆಗಾಗ್ಗೆ ತೊಡಗಿಸಿಕೊಂಡಿದ್ದೇನೆ.

ಹೀಗೊಂದಿಷ್ಟು ಪ್ರಮಾಣವಚನಗಳು .

ಈಗಾಗಲೇ ಯಾರು ಸರ್ಕಾರ ರಚಿಸಬಹುದು ಎಂಬುದರ ಸ್ಪಷ್ಟ ಅಲ್ಲದಿದ್ದರೂ ,ಚಿತ್ರಣ ದೊರಕಿದೆ ನಮಗೆ .ಸರ್ಕಾರ ಎಂದ ಮೇಲೆ ಮಂತ್ರಿ ಮಂಡಲ ಇರಲೇಬೇಕು .ಮಂತ್ರಿಮಂಡಲ ರಚಿಸಬೇಕಾದರೆ ಮಂತ್ರಿಗಳೆಲ್ಲರೂ ಪ್ರಮಾಣ ವಚನ ಸ್ವೀಕರಿಸಲೇಬೇಕು. ಆ ಪ್ರಮಾಣವಚನಗಳು ಹೇಗಿರಬಹುದೆಂದು ನನ್ನ ಕಲ್ಪನೆಯಲ್ಲಿ ಬರೆದಿದ್ದೇನೆ ,ಸ್ವಲ್ಪ ತಿಳಿ ಹಾಸ್ಯ ಬೆರೆಸಿ .

ನಾ ಕಂಡ ಹೃದಯ

ಅಂದು ನನ್ನ 10 ತರಗತಿ ಮುಗಿದು ಪ್ರಥಮ ಪಿಯುಸಿ ಗೆ ಕಾಲೇಜ್ ಸೇರಿಕೊಂಡೆ.ಮೊದಮೊದಲು ಹೆದರಿದರು ನಂತರ ನನ್ನ ಸ್ನೇಹಿತರ ಒಗ್ಗಟು ನಿಂದ ಅ ಹೆದರಿಕೆ ದೂರವಯಿತು.ನಂತರ ಹಾಗೆ ನಮ್ಮ ಓದು ಮುಂದುವರೀತು.ಕ್ರಿಕೆಟ್ ಆಟದಲ್ಲಂತೂ ನಮ್ಮ SMS boys ತಂಡದ ಮೇಲುಗೈ.

ನಾನು ನೋಡಿದ ಹುಡುಗಿ !!!

ನನಗೊಂದು ಅರ್ಧ ಅಂಗಿ ಸಿಕ್ತು. (ಹರಿದ ಅಂಗಿಯಲ್ಲ). ದುಬಾಯಿನಲ್ಲಿ ಭೇಟಿಯಾದ ನನ್ನ ದೂರದ ನೆಂಟರೊಬ್ಬರು ಪದೇ ಪದೇ ಮನೆಗೆ ಕರೆಯುತ್ತಿದ್ದರು! ಹಾಗೆ ಸುಮ್ಮನೆ ನೆಂಟನಾಗಿ ನಾನು ಅವರ ಮನೆಗೆ ಹೋದೆ! ಅಲ್ಲಿ ಅವರು ಅವರ ಅಣ್ಣನ ಮಗಳನ್ನು ನೋಡಲು ಕರೆದದ್ದಾಗಿ ತಿಳಿಸಿದರು. ನಾನು ಹುಡುಗಿ ನೋಡುವ ತಯಾರಿಯಲ್ಲಿ ಹೋಗಲಿಲ್ಲ, ಆದ್ರೂ ಅವರ ಬಲವಂತದಿಂದ ನಾನು ಆಕೆಯನ್ನು ನೋಡಿದೆ.