ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎನ್ ಡಿ ಏ ಬೆಂಬಲಿಗರಿಗೆ ಚುನಾವಣೆ ಸಾದರ ಪಡಿಸಿದ ರಿಯಾಲಿಟಿ ಶೊ

ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು.

ಇವರ ಫನ್ ಕನ್ನಡಿಗರಿಗೆ ನಿಜವಾಗಿಯೂ ಫನ್ನೇ ಅಲ್ಲ!

ಬೆಂಗಳೂರಿನ ಕನ್ನಿಂಗ್-ಹ್ಯಾಮ್ ರಸ್ತೆಯಲ್ಲಿರುವ "ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್, ಶುರುವಾದ ಒಂದೂವರೆ-ಎರಡು ವರ್ಷಗಳಿಂದ ಇದುವರೆಗೆ ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳನ್ನು ಪ್ರಸಾರ ಮಾಡಿರಬಹುದು.

ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ... ಕ್ಷಮಿಸಿ...

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ 'ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.' ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್.

ಕಲ್ಲು ನಾಗರಕ್ಕೆ ಹಾಲು; ದಿಟದ ನಾಗರಕ್ಕೆ ಹಾರೆ!

ಹಾವು..!
ಬಹುಶ: ಇಷ್ಟು ಸಾಕು ನಾವು ಬೆಚ್ಚಿ ಬೀಳಲು. ಶಬ್ದ ಕೇಳಿದ ಕೂಡಲೇ ನಮ್ಮ ಪ್ರತಿಕ್ರಿಯೆ
‘ದೊಣ್ಣೆ ಹಿಡಿ..ಹ್ಯಾಟ್ರಿಕ್ ಹೊಡಿ ಮಗ’!

ಕೆ.ಎಸ್.ಟಿ.ಡಿ.ಸಿ - ಕರ್ನಾಟಕ ಪ್ರವಾಸೊದ್ಯಮ ನಿಗಮದ ಟ್ಯಾಕ್ಸಿಗಳು

ಬೆಂಗಳೂರು ಅಂತರರಾಷ್ತ್ರೀಯ ವಿಮಾನ ನಿಲ್ದಾಣ ಪಾರಂಭವಾಗಿ ಒಂದು ವರ್ಷಕ್ಕೂ ಹುಚ್ಚು ದಿನಗಳಾದುವು. ಆಡಳಿತಾತ್ಮಕವಾಗಿ ಉದ್ಘಾಟನೆ ಆಗಲೇ ಇಲ್ಲ. ಸರ್ಕಾರ ಸಮೇತ ಎಲ್ಲರೂ ಮರೆತೇಹೋಗಿದ್ದಾರೆ. ಹಳೆಯ ವಿಮಾನ ನಿಲ್ದಾಣವನ್ನೇ ನಂಬಿ ಬದುಕುತ್ತಿದ್ದ ಜನರನ್ನೂ ಎಲ್ಲರೂ ಮರೆತಹಾಗಿದೆ. ಅಲ್ಲಿದ್ದ ಎಲ್ಲರಿಗೂ ಹೊಸ ನಿಲ್ದಾಣದವರು ತಮ್ಮಲ್ಲಿ ಕೆಲಸ ಒದಗಿಸಲಿಲ್ಲ.

ಎಲೆಕ್ಷನ್ ಗುಳಿಗೆಗಳು!

* ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ.
- ಕರ್ನಾಟಕಕ್ಕೆ ಇದು ಮಾಮೂಲಿ ಗ್ರಹಚಾರ!

***

* ರಾಜ್ಯದಲ್ಲಿ ಭರ್ಜರಿ ಜಯ, ಆದರೆ ಕೇಂದ್ರದಲ್ಲಿ ಸರ್ಕಾರದ ಭಾಗ್ಯ ಇಲ್ಲ! ಇದಕ್ಕೆ ಯಡಿಯೂರಪ್ಪ ಏನನ್ನುತ್ತಿದ್ದಾರೆ?
- ’ನಗುವುದೋ ಅಳುವುದೋ ನೀವೇ ಹೇಳಿ’, ಅನ್ನುತ್ತಿದ್ದಾರೆ!

***

* ’ರಾಮಮಂದಿರ ಕಟ್ತೀವಿ’ ಅಂದರೂ ಸೋತರು.

ರಬ್ ನೆ ಬನಾದಿ ಮೀಸೆ

ಹೇರ್‌ಸ್ಟೈಲ್ ಬದಲಿಸಿ ಮೀಸೆ ತೆಗೆದಾಗ ಹೆಂಡತಿಗೆ/ವಿಲನ್‌ಗೆ/ಬಾಸ್‌ಗೆ ಮಾತ್ರ ಗೊತ್ತಾಗದ ಅನೇಕ ಸಿನೆಮಾಗಳು ಬಂದಿವೆ.ಇತ್ತೀಚೆಗೆ ಬಂದ ಸಿನೆಮಾ 'ರಬ್ ನೆ ಬನಾದಿ ಜೋಡಿ'. ಅದರಲ್ಲಿ ಚಿತ್ರದಕೊನೆಯವರೆಗೆ ಹೀರೋಯಿನ್‌ ಮೀಸೆ ತೆಗೆದ ಶಾರುಕ್ ಖಾನ್ ಬೇರೇ ಅಂದು ತಿಳಿದಿದ್ದಳು. ಮೀಸೆ ಇದ್ದವನಿಗಿಂತ ಇಲ್ಲದವನನ್ನು ಬಹಳ ಇಷ್ಟಪಡುತ್ತಿದ್ದಳು. 


 ಕೆಲ ಹೀರೋಗಳು ಕತೆ, ನಿರ್ದೇಶಕರನ್ನೇ ಬದಲಿಸಿಯಾರು, ಆದರೆ ಕೂದಲಿಗೆ ಕತ್ತರಿ ತಾಗಿಸುವುದಿಲ್ಲ. ನಾನೂ ಹಾಗೇ ಇದ್ದೆ! ಕಿವಿಯಿಂದ ಕೆಳಗೆ ಇಳಿಬಿದ್ದ ನನ್ನ ಕೂದಲನ್ನು ಒಂದು ಇಂಚೂ ಜಾಸ್ತಿ ಕಟ್ ಮಾಡಲು ಬಿಡುತ್ತಿರಲಿಲ್ಲ.ಮೀಸೆ ಗಡ್ಡ ೨ ನಿಮಿಷಕ್ಕೊಮ್ಮೆಯಾದರೂ ಹೆಮ್ಮೆಯಿಂದ ಮುಟ್ಟುತ್ತಿದ್ದೆ.