ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾವರೆಕೆರೆಯ ವೀರಗಲ್ಲು

ಬೆಂಗಳೂರಿನ ಮಾಗಡಿ ರೋಡಿನಿಂದ ಹಾಗೇ ಮುಂದುವರಿದು ತಾವರೆಕೆರೆಯ ಮಾರ್ಗವಾಗಿ ಮುನ್ನೆಡೆಯುತ್ತಿದ್ದಾಗ, ಎಡಗಡೆ ಕಾಣಿಸಿದ ಹೊಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿವು. ಮೊದಲನೇ ಬಾರಿ ಇದನ್ನು ನೋಡಿದ್ದರಿಂದ ಕುತೂಹಲ ಕೆರಳಿ, ಸ್ಥಳೀಯರ ವೀರಗಲ್ಲೆಂಬ ವಿವರದಿಂದ ತಣಿಯದೆ ಮನ ಕೊರೆದು, ಚಿತ್ರ ಸೆರೆ ಹಿಡಿದು ಕೊಂಡು ಬಂದಿರುವೆ.

ದುಡ್ಡು ಕೊಟ್ಟು ಬರೆದ ಮೊದಲ ಬ್ಲಾಗು !

ಹೇ ಹೇ ...

ನೆಟ್ ಕನ್ನೆಕ್ಶನ್ ತೆಗಿಸ್ದೆ.

ಲ್ಯಾಪ್ಟಾಪ್ ಹಾಳಾಯ್ತು.

ಆದರೂ ಈ ಬ್ಲಾಗು ಬರಿಯೋ ಚಟ ಹೋಗಲಿಲ್ಲ.

ಈಗ ದುಡ್ಡು ಕೊಟ್ಟು ಬ್ಲಾಗು ಬರೀತಾ ಇದ್ದೀನಿ. ;)

ನೀವು ಕೇಳದಿರಿ - 7

* ಭಾರತದಲ್ಲಿ ಹಂದಿಜ್ವರ ಇದೆಯೆ?

- ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ.

+++

* ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ!

- ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾಲದಿಂದ ವರುಣ್ ಹೊರಬಂದ. ಅವನಿಗೆ ಇನ್ನಾವ ಮಾಯಾಬಜಾರ್ ಕಾದಿದೆಯೋ ’ಮಾಯಾವಿ’ತಿಯೇ ಬಲ್ಲಳು!

+++

ಶಾಂತಿ-ಕ್ರಾಂತಿ-ಸಂಕ್ರಾಂತಿ

ಈ ಲಘುಬರಹಕ್ಕೆ ಕಥಾವಸ್ತು ಇಲ್ಲ. ಮೂರು ಗಂಟೆ ಅವಧಿಯ ಚಲನಚಿತ್ರವೇ ಕಥೆಯಿಲ್ಲದೆ ಓಡಿ ಹಿಟ್ಟಾಗುವಾಗ ಮೂರು ನಿಮಿಷದ ಓದಿನ ಈ ಬರಹಕ್ಕೆ ಕಥಾವಸ್ತುವಿಗಾಗಿ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಕಥಾವಸ್ತುವನ್ನು ಎಳೆದುತಂದಿಟ್ಟು ನಿಮ್ಮ ತಲೆಯನ್ನಾದರೂ ಏಕೆ ಕೆಡಿಸಲಿ?

ಹಂದಿ ಜ್ವರವನ್ನು ತರುತ್ತಿರುವ ಹಂದಿ(?)ಗಳ ಬಗ್ಗೆ ಎಚ್ಚರ!!

ಏನಿದು ಹಂದಿ ಜ್ವರ? ಅದು ಭಾರತಕ್ಕೆ ಬರುತ್ತಿದೆಯಾ? ಇದು ಸಾವಿಗೆ ಕಾರಣವಾಗುತ್ತಿದೆಯಾ? ಇದಕ್ಕೆ ಬಡ ಹಂದಿಗಳು ಕಾರಣವೇ? ಹಂದಿ ಮಾಂಸ ತಿನ್ನುವುದರಿಂದ ಬರುತ್ತಾ? ಇದು ಇದ್ದಕ್ಕಿದ್ದ ಹಾಗೆ ಹೇಗೆ ಪ್ರಾರಂಭವಾಯಿತು? ಹೀಗೆ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು.

ಕುಪ್ಪಳ್ಳಿ ಸುತ್ತ - ಮುತ್ತ .

ತುಂಬಾ ಜನ ಕುಪ್ಪಳ್ಳಿ ನೋಡಿಲಿಕ್ಕೊಸ್ಕರ ತುಂಬಾ ಕಡೆ ಇಂದ ಬರುತ್ತೀರಿ, ಕೇವಲ ಅದೊಂದೇ ನೋಡಿ ಮರಳುವ ಬದಲು ಅಲ್ಲೇ ಸುತ್ತ ಮುತ್ತ ಇರುವ ಕೆಲವು ಪ್ರದೇಶಗಳನ್ನು ಪರಿಚಯಿಸಲು ಈ ಲೇಕನ .
೧) ಅಷ್ಟು ದೂರ ಬದಿರುತ್ತಿರ ಅಂದ ಮೇಲೆ ಮೊದಲು ನಮ್ಮ ಮನೆಗೆ ಬನ್ನಿ ದಾರಿ ನನ್ನ ಪ್ರೊಫೈಲ್ ಫೋಟೋ ದಲ್ಲಿದೆ :D
(ನಾನು ಊರಿನಲ್ಲಿದ್ದರೆ ಖಂಡಿತವಾಗಿ ನಿಮ್ಮ ನೆರವಿಗೆ ಬರುತ್ತೇನೆ ).

ಹೊಸದನ್ನು ಹುಟ್ಟು ಹಾಕುವ ಇಚ್ಚಾಶಕ್ತಿ ನಮ್ಮಲ್ಲಿಲ್ಲ

ಹೊಸದನ್ನು ಹುಟ್ಟು ಹಾಕುವ ಶಕ್ತಿ-ಯುಕ್ತಿ-ಇಚ್ಚಾಶಕ್ತಿ ನಮ್ಮಲ್ಲಿಲ್ಲ
ಅದಕ್ಕೇ ಹಳೆಯದನ್ನು ಕೆಡವದೇ ಉಳಿಸಿ ಎನ್ನುತಿರುವೆವೆಲ್ಲಾ

ಕೆಟ್ಟಿದೆ ಕಾಲ ಈಗ ಹೊಸದು ಅಷ್ಟು ಬೇಗ ಹುಟ್ಟುವುದೇ ಇಲ್ಲ
ಹುಟ್ಟಿದರೂ ಬೆಳೆದು ಮರವಾಗಲು ಅದಕೆ ನೀರೇ ಸಿಗುವುದಿಲ್ಲ

ಗಿಡಗಳನ್ನು ಪೋಷಿಸಿ ಮರಗಳನಾಗಿಸುವುದಕೆ ನಮಗೆಲ್ಲಿ ಸಮಯ