ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀನ್ ಜೆನೆ

ಪ್ರಜಾವಾಣಿಯ ಪ್ರತಿಭಾನುವಾರದ ವಿದ್ಯಮಾನ ಪುಟದಲ್ಲಿ ಲಿಂಗದೇವರು ಹಳೆಮನೆ ಅವರು ಸಾರಸ್ವತ ಎಂಬ ಅಂಕಣ ಬರೆಯುತ್ತಾರೆ. ಇಂದಿನ (೧೦/೦೫/೨೦೦೯) ಅಂಕಣದಲ್ಲಿ ಅವರು ಕೈದಿಗಳ ಸಾಹಿತ್ಯದ ಬಗ್ಗೆ ಬರೆಯುತ್ತಾ ಜೀನ್ ಜೆನೆ (೧೯೧೦-೧೯೮೬) ಯ ಬಗ್ಗೆ ಪ್ರಸ್ತಾಪಿಸುತ್ತಾರೆ.ಜೀನ್ ಒಬ್ಬ ಜಾರಪುತ್ರ.

ಬರೆಯದವರ ಮನದ ತಲ್ಲಣ!

ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿಚಿತ್ರ ರೀತಿಯದೇ ಆದ ತಮಾಷೆ.

ಧರ್ಮರಾಜ ಮೊದಲು ಸೋತಿದ್ದು 'ತನ್ನನ್ನೋ' ಅಥವಾ 'ನನ್ನನ್ನೋ'?

ನಿಮಗೆಲ್ಲಾ ಈ ವಾಕ್ಯ ಎಲ್ಲಿಯದು ಎಂಬುದನ್ನು ತಿಳಿಸುವ ಅಗತ್ಯ ಇಲ್ಲವೆಂದುಕೊಂಡಿದ್ದೇನೆ......

ಲಿನಕ್ಸಾಯಣ - ೫೭ - ಹೈಬರ್ನೇಟ್ ಬಳಸಿ ವಿದ್ಯುತ್ ಉಳಿಸಿ

 ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.

ಲಿನಕ್ಸಾಯಣ - ೫೬ - ಹವಾಮಾನ ವರದಿ

 ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ. 

weather_applet

ನಾ ಓದಿದ ಪುಸ್ತಕ - ಡಾ|| ಬಿ.ಜಿ.ಎಲ್ ಸ್ವಾಮಿಯವರ "ಪಂಚಕಲಶ ಗೋಪುರ"

ಇದೊಂದು ಅಪ್ರತಿಮ ಕೃತಿ.. ಡಾ. ಬಿ.ಜಿ.ಎಲ್ ಸ್ವಾಮಿಯವರ ಈ ಪುಸ್ತಕದಲ್ಲಿ, ಅವರು ತಮ್ಮ ಐವರು ಗುರುಗಳ ವ್ಯಕ್ತಿತ್ವದ ಬಗ್ಗೆ ಕೊಡುವ ಚಿತ್ರಣ ನನ್ನ ಕಣ್ಣೆದುರಲ್ಲೇ ನೆಡೆಯಿತೇನೋ ಎಂದು ಭಾಸವಾಗುತ್ತಿದೆ. ಕನ್ನಡದ ಬಗ್ಗೆ, ಕರ್ನಾಟಕ ಸಂಘದ ಬಗ್ಗೆ, ತಮ್ಮ ಸುತ್ತಮುತ್ತಲು ನೆಡೆಯುವ ವಿಷಯಗಳ ಬಗ್ಗೆ ತಿಳಿ ಹಾಸ್ಯದ ಜೊತೆ ಸರಳವಾಗಿ ಹೇಳುತ್ತಾ ಹೋಗಿದ್ದಾರೆ.

ಪಂಚಕಲಶ ಗೋಪುರ ಓದುತ್ತಾ

ಪುಸ್ತಕದ ಕೊನೆಯ ಕೆಲವು ಪುಟಗಳು
ಮುಗಿದೇ ಹೋಯ್ತು ಅಂತ ಬೇಜಾರು
ಮುಗಿಸದೇ ಸವೀಲಿಕ್ಕೆ ಅದರ ಸವಿಯ
ಕುಳಿತಿದ್ದೀನಿ ಕಳೆಯುತ್ತ ಸ್ವಲ್ಪ ಕಾಲ

**ಅಪೂರ್ಣವಾಗಿದೆ**

ಕೆಟ್ಟುಹೋದ`ಸೀಡಿ'ಯನ್ನು ಜೀವಂತಗೊಳಿಸಿ

`ಸೀಡಿ'ಯ ಬರೆಯುವ ಮುಖವನ್ನು ಗುರುತಿಸಲು ಆದ ಗೊಂದಲ ಕಾರಣವಾಗಿ, ಗುರುತಿನ ಬರಹವನ್ನು ಬರೆಯುವ (ತಪ್ಪು) ಮುಖದ ಮೇಲೆ ಮಾರ್ಕರ್‍ನಿಂದ ಬರೆದು `ಸೀಡಿ'ಯನ್ನು ನನ್ನ ಕೈಹಾರ ಕೆಡೆಸಿದೆ. ಅದನ್ನು ಎಸೆಯುಲು ಮನಸ್ಸು ಬರದೆ ಸರಿಮಾಡಲು ಪರಿಹಾರ ಇದೆಯೇ ಎಂದು ವೆಬ್‍ನಲ್ಲಿ ಹುಡುಕಿದಾಗ ಇಲ್ಲಿ http://www.hardwaresecrets.com/article/77 ಸಿಕ್ಕಿತು.