ಲಿನಕ್ಸಾಯಣ - ೫೬ - ಹವಾಮಾನ ವರದಿ

ಲಿನಕ್ಸಾಯಣ - ೫೬ - ಹವಾಮಾನ ವರದಿ

 ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ. 

weather_applet

ಯಾರಾದ್ರೂ ಇದನ್ನ ಕರ್ನಾಟಕದ ಎಲ್ಲ ಭಾಗಗಳಿಗೆ ಲಭ್ಯವಾಗುವಂತೆ ಮಾಡಲು ಇಚ್ಚೆ ಇದ್ರೆ ನೋಡಿ ಸಕತ್ ಪ್ರಾಜೆಕ್ಟ್...

 

Rating
No votes yet