ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದುಕು ಭಾವ ಮತ್ತು ನಾನು - ೪ ( ನನ್ನ ಮೊದಲ ಕುಪ್ಪಳ್ಳಿ ಪಯಣ )

ಬೇಗ ಹೊರಡೋ ಬಿಸಿಲು ಜಾಸ್ತಿಯಾದ ಮೇಲೆ ಅಷ್ಟು ದೂರ ನಡಿಯೋಕೆ ಸುಸ್ತಾಗುತ್ತೆ ,ಬಚ್ಚಲು ಮನೆಯಲ್ಲಿ ನನ್ನ ಗಾಯನವನ್ನು ಪ್ರದರ್ಶಿಸುತಿದ್ದ ನನಗೆ ಅತ್ತ ಕಡೆ ಇಂದ ಅಮ್ಮನ ಕೂಗು ಕೇಳಿಬಂತು .ಹೇರಂಭಾಪುರ ಎಂಬಲ್ಲಿ ಒಂದು ಊಟದ ಮನೆ ಇತ್ತು , ಅಮ್ಮ ಹಿಂದಿನ ದಿನವಷ್ಟೇ ಹೊಗಿಬಂದಿದ್ದರಿಂದ ಈಗ ಸರತಿ ನನ್ನದಾಗಿತ್ತು . ಬೇಗ ಬೇಗ ಸಂಧ್ಯಾವಂದನೆ , ಪೂಜೆ ಮುಗಿಸಿ ಹೊರಡಲು ಅಣಿಯಾದೆ .

ಹಳೆಯ ಮೂರು ಕವನಗಳು!!!

ಏರ್ ಕಂಡಿಷನ್ನರ್!
ಸಖೀ,
ಚಳಿಗಾಲದಲಿ
ಬಿಸಿಯಪ್ಪುಗೆಯನಿತ್ತು,
ಮತ್ತೆ ಬೇಸಗೆಯಲಿ
ತಂಪನ್ನೀಯುವ,
ನಿನ್ನ ಎದೆ
ಯಾವ ಏರ್ ಕಂಡೀಷನ್ನರಿಗೆ
ಕಡಿಮೆಯಾಗಿದೆ?!
*-*-*-*-*-*-*
೨೨ ಮಾರ್ಚ್ ೧೯೮೫
ರಾಗ!
ಇನಿಯಾ,
ನೀನು
ಅಂದು
ಮಿಡಿದು
ಹೋದ,
ನನ್ನ ಮನದ
ವೀಣೆ,

ಬೇ೦ದ್ರೆ ಮತ್ತು ಗುರುದೇವ

ಬೇ೦ದ್ರೆಯವರ ಸಖೀಗೀತದಲ್ಲಿ ಕವೀ೦ದ್ರ ರವೀ೦ದ್ರ ಬಗ್ಗೆ ಒ೦ದು ಕವನವಿದೆ "ಗುರುದೇವ" ಎ೦ತಲೇ ಅದರ ಹೆಸರು
ಗುರುದೇವ

ನುಡಿದು ಬೇಸತ್ತಾಗ | ದುಡಿದುಡಿದು ಸತ್ತ್ತಾಗ
ಜನಕ ಹಿಗ್ಗಿನ ಹಾಡು ನೀಡಾ೦ವಾ
ನಿನ್ಹಾ೦ಗ ಆಡಾಕ | ನಿನ್ಹಾ೦ಗ ಹಾಡಾಕ
ಪಡೆದು ಬ೦ದವ ಬೇಕೊ ಗುರುದೇವಾ |

ಮಕ್ಕಳಾಗ್ಯಾಡೀದಿ | ಹಕ್ಯಾಗ ಹಾಡೀದಿ
ಚಿಕ್ಯಾಗ ನೋಡೀದಿ ಗುರುದೇವಾ

ಇಂದಿನ ಶಿಕ್ಷಣ ಮಟ್ಟ

ಇಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಎಸ್.ಎಸ್.ಎಲ್ ಸಿ ಫಲಿತಾಂಶ ಹಾಗು ಪ್ರತಿಯೊಂದು ಶಾಲೆಯೂ ತನ್ನ ವಿದ್ಯಾರ್ಥಿಗಳಿಸಿರುವ ಅಂಕಗಳನ್ನು ಪ್ರಮುಖವಾಗಿ ಪ್ರಕಟಿಸಿ, ಪ್ರಸಕ್ತ ಸಾಲಿನ ದಾಖಲಾತಿಗೆ ಸಜ್ಜಾಗುತ್ತಿವೆ.

ನೀವು ಕೇಳದಿರಿ - 6 (ತಾರಾಜಕೀಯ ಸ್ಪೆಷಲ್)

* ಶ್ರುತಿ ಅವರು ಚಕ್ರವರ್ತಿ ಎಂಬುವವರನ್ನು ಮದುವೆಯಾಗುತ್ತಾರಂತೆ?

- ದೇವತೆಗಳ ಚಕ್ರವರ್ತಿ ಮಹೇಂದ್ರನಿಗಿಂತ ಆಯಮ್ಮಗೆ ಈ ಚಕ್ರವರ್ತಿಯೇ ಮೇಲಾದನೇ?!

+++

* ಸಿನಿಮಾ ಮತ್ತು ನಿಜಜೀವನ ಎರಡೂ ಒಂದೇನಾ?

- ಒಂದಕ್ಕೊಂದು ವಿರುದ್ಧ.
ಸಿನಿಮಾದಲ್ಲಿ ಶ್ರುತಿ ಅಳುತ್ತಿದ್ದರು, ನಿಜಜೀವನದಲ್ಲಿ ಮಹೇಂದರ್ ಅಳುತ್ತಾರೆ.

+++

* ’ಶ್ರುತಿ’? ’ಶೃತಿ’?

ಸ್ಪಟಿಕ ಎಸ್ಟೇಟ್ - 3

ಸುಹಾಸ್ ಆಗಿನ್ನು ತನ್ನ ಇಂಜಿನಿಯರಿಂಗ್ ಮುಗಿಸಿ ಒಂದೆರಡು ತಿಂಗಳು ಸ್ಪಟಿಕದಲ್ಲಿ ಹಾಯಗಿದ್ದು ಮುಂದೆ ಬೆಂಗಳೊರಲ್ಲಿ ಎಮ್ ಬಿ ಎ ಮಾಡುವ ಉದ್ದೇಶ ಹೊಂದಿದ್ದ ಅದು ರಾಯರಿಗು, ಭವಾನಿಗು ತಿಳಿದಿತ್ತು, ಬುದ್ದಿವಂತನಾದ ಸುಹಾಸ್ ಯಾವುದೆ ಕೆಲಸದ ಆಸೆಯಿಂದ ಓದುತ್ತಿರಲಿಲ್ಲ, ಅದರ ಅಗತ್ಯವು ಅವನಿಗಿರಲಿಲ್ಲ just knowledge ಎಂದು ಓದುತ್ತಿದ್ದ, ಆದರೆ ಭವಾನಿಯ ಉದ್ದೇಶವೆ ಬೇರೆ ಆಗಿತ್

ಹಾಲು ಉತ್ಪಾದನೆಯಲ್ಲಿ ಅಜೋಲ ಪಾತ್ರ

ಅಜೋಲ ನೀರಿನ ಮೇಲೆ ಬೆಳೆಯುವ ಕೆಳವರ್ಗದ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಲ, ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುವ ಸಾಮಾನ್ಯ ಸಸ್ಯ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (Azola pinnata) ಮತ್ತು ಇದು ಅಜೋಲೆಸಿ (Azolaceae) ಕುಟುಂಬಕ್ಕೆ ಸೇರಿದ ಕೆಳ ವರ್ಗದ ಸಸ್ಯ.

ಆಮ್ಮ

ಅಮ್ಮ..ಅಮ್ಮ ಈ ಪದದಲ್ಲಿ ಅದೆಷ್ಟು ಶಕ್ತಿ, ಪಾವಿತ್ರತ್ಯೆ, ವಾತ್ಸಲ್ಯಇದೆ ನೋಡ್ರಿ,ಯಾವ ಪದನಾದ್ರು ಇದುಕ್ಕೆ ಸರಿಸಾಟಿ ಇದಿಯೇನ್ರಿ.........ಅಬ್ಬ ನಂಗಂತು ಇವತ್ತು ಅಮ್ಮನ ನೆನಪು ತುಂಬಾ ಆಗ್ತಾಇದೇರಿ ಆದ್ರೆ ಎನ್ ಮಾಡೋದು ಮದುವೆ ಆದ್ಮೇಲೆ ಅಮ್ಮನ ಪ್ರೀತಿನ ತುಂಬಾ ಮಿಸ್ ಮಡ್ಕೊತೀವ್ರಿ.

ಶ್ರೀ ರಾಮನಾಮ ಸಂಕೀರ್ತನ

ಸಂಕೀರ್ತನೆಯಲ್ಲಿ, ರಾಮಾಯಣದ ವರ್ಣನೆ "

ಓಂ ಶ್ರೀ ಸೀತಾಲಕ್ಷ್ಮಣ ಭರತ ಶತೃಘ್ನ, ಹನುಮತ್ ಸಮೇತ ಶ್ರೀ ರಾಮಚಂದ್ರ ಪರಬ್ರಹ್ಮನೇ ನಮ:

ಬಾಲಕಾಂಡ
-----------

ಶುದ್ಧಬ್ರಹ್ಮ ಪರಾತ್ಪರ ರಾಮ, ಕಾಲತ್ಮಕ ಪರಮೇಶ್ವರ ರಾಮ
ಶೇಷತಲ್ಪಸುಖ ನಿದ್ರಿತ ರಾಮ, ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ

ಚಂಡಕಿರಣಕುಲ ಮಂಡನ ರಾಮ, ಶ್ರೀಮದ್ದಶರಥ ನಂದನ ರಾಮ

ದಶಾವತಾರ ಸ್ತೋತ್ರ

ನಮ್ಮ ತಾಯಿ ನಾವೆಲ್ಲಾ ಚಿಕ್ಕವರಿದ್ದಾಗ ಈ ದಶಾವತಾರ ಸ್ತೋತ್ರವನ್ನು ಹೇಳಿಕೊಟ್ಟಿದ್ದರು. ಸುಮ್ಮನೆ ನಿಮಗೆಲ್ಲಾ ಮರೆತು ಹೋಗಿದ್ದರೆ, ನೆನಪಿಸೋಣಾಂತ ಹಾಕಿದೆ :

ನಾಮಸ್ಮರಣಾಧನ್ಯೋಪಾಯಂ, ನ ಹಿ ಪಶ್ಯಾಮೋ ಭವತರಣೀ
ರಾಮಹರೇ ಕೃಷ್ಣಹರೇ, ತವ ನಾಮವದಾಮಿ ಸದಾನೃಹರೇ ||

ವೇದೋದ್ಧಾರ ವಿಚಾರಮತೇ, ಸೋಮಕದಾನವ ಸಂಹರಣೇ
ಮೀನಾಕಾರ ಶರೀರ ನಮೋ, ಭಕ್ತಂತೇ ಪರಿ ಪಾಲಯ ಮಾಂ ||