ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಬ್ಲಾಗ್ ಬರೆಯುತ್ತಿದ್ದೇನೆ..

ನಾನು ಬ್ಲಾಗ್ ಬರೆಯುತ್ತಿದ್ದೇನೆ.. ಇಷ್ಟವಾಗದ್ದಿದರೆ ಖಂಡಿತಾ ಕುಟುಕ ಬಹುದು. ಇಷ್ಟವಾದರೆ ಬೆನ್ನು ತಟ್ಟಬಹುದು. ಸಮಯವಿದ್ದರೆ ಒಮ್ಮೆ ಇಣುಕಿ. ವಿಳಾಸ http://kannada25.blogspot.com/

ಸಾಂತ್ವನ

------***** ಸಾಂತ್ವನ *****-------
ಮಂಡೆ ಬೋಳಾಗಿದೆ,
ಮನ ಬೋಳಾಗದಿರಲಿ
ಅವಿನಾಶಿ ಆತ್ಮವೊಂದಕೆ
ಹಾಕಿದ್ದ ಮಾಯೆಯ
ಪರದೆ ಸರಿದಿದೆ

ಸಚೀತನರು ಅಚೀತನರಾಗುವುದು
ಚೇತನವು ಮತ್ತೆ
ಸಚೀತನವಾಗುವುದು
ಮನುಕುಲದ ಇತಿಹಾಸಕೆ
ಹೊಸದೇನೂ ಅಲ್ಲ.

ಮಾಯೆಯ ಈ ಬಿಗಿ
ಪರೆದೆಯನೇ ಕವಿ ಕರೆದದ್ದು
ಮುಸುಕಿದ ಮಬ್ಬು ಎಂದು
ಕರುಣಾಳುವಾದ ಆ
ದಿವ್ಯ ಚೇತನಕೆ ಅದನು ಸರಿಸುವ ಚೈತನ್ಯವಿದೆ.

ನನ್ನವಳು & ಪ್ರೇಮ ವಿವಾಹ

------***** ನನ್ನವಳು *****-------
ನೆನಪಿನಂಗಳದ
ನಂದಾ ದೀಪವು ನೀನು
ಗಾಳಿಗೆ ಆರಿ ಹೋಗಲಾರೆ.

ಮುಂಜಾನೆಯ
ಸೂಯ೯ಕಿರಣವು ನೀನು
ಮಂಜಿನಲಿ ಮಬ್ಬಾಗಲಾರೆ.

ಬಾನಂಚಿನ ಪೂಣ೯
ಚಂದ್ರಮಳು ನೀನು, ಸಾವಿರ
ತಾರೆಗಳೆದುರು ಮಂಕಾಗಲಾರೆ.

ಎನ್ನ ಹೃದಯದ
ಸ್ಥಿರ ಚಿತ್ರವು ನೀನು
ಕಾಲನ ತುಳಿತಕ್ಕೆ
ಅಳಿಸಿ ಹೋಗಲಾರೆ.

-ನರೇಂದ್ರ
೧೭/೦೭/೨೦೦೩

------***** ಪ್ರೇಮ ವಿವಾಹ *****-------
ಹೆತ್ತವರ ಸಂತೋಷದ

ಮೆರೆದ ಮಾನವೀಯತೆಯನ್ನು ಮೆರೆಸುವುದು ಕೂಡ ಮಾನವೀಯತೆಯೆ

ನಮಸ್ಕಾರ,
ನನ್ನದೊಂದು ಮಾತು, ಮರ ಕಡಿಯದಿರಿ ಮರ ಕಡಿಯದಿರಿ ಎನ್ನುವುದಕ್ಕಿಂತ ಮರ(ಗಿಡ) ನೆಡುವುದರಲ್ಲಿ ನಾವು ಹೆಚ್ಚು ಆಸಕ್ತಿ ತೋರಿಸಬೇಕು,
ನೀವು ಅಭಿವೃದ್ದಿಯ ಹೆಸರಲ್ಲಿ ಒಂದು ಮರ ಕಡಿದರೆ ನಾವು ನೂರು ಮರಗಳನ್ನು ನೆಡುತ್ತೇವೆ ಎಂಬುವಂತಿದ್ದರೆ ನಮ್ಮದು ಸಾಮಾಜಿಕ ಪ್ರಜ್ಙೆಯೆನ್ನಿಸಿಕೊಳ್ಳುತ್ತದೆ.

ಮೆರೆದ ಮಾನವೀಯತೆಯನ್ನು ಮೆರೆಸುವುದು ಕೂಡ ಮಾನವೀಯತೆಯೆ

ನಮಸ್ಕಾರ,
ನನ್ನದೊಂದು ಮಾತು, ಮರ ಕಡಿಯದಿರಿ ಮರ ಕಡಿಯದಿರಿ ಎನ್ನುವುದಕ್ಕಿಂತ ಮರ(ಗಿಡ) ನೆಡುವುದರಲ್ಲಿ ನಾವು ಹೆಚ್ಚು ಆಸಕ್ತಿ ತೋರಿಸಬೇಕು,
ನೀವು ಅಭಿವೃದ್ದಿಯ ಹೆಸರಲ್ಲಿ ಒಂದು ಮರ ಕಡಿದರೆ ನಾವು ನೂರು ಮರಗಳನ್ನು ನೆಡುತ್ತೇವೆ ಎಂಬುವಂತಿದ್ದರೆ ನಮ್ಮದು ಸಾಮಾಜಿಕ ಪ್ರಜ್ಙೆಯೆನ್ನಿಸಿಕೊಳ್ಳುತ್ತದೆ.

ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮ ಮಾತು!!!

ಉದ್ಯಾನ ನಗರಿಯ ಮರಗಳ ಉಳಿಸಲು ನಡೆದಿದೆ ಹೋರಾಟ
ಮತ್ತೆ ಮುಂದಿನ ಶನಿವಾರ ಜನ ಸೇರಲಿದ್ದಾರೆ ಬಿಡದಂತೆ ಹಟ

ಮರಗಳನು ಕಾಪಾಡಬೇಕೆಂಬುದಕೆ ತುಂಬುಮನದ ಬೆಂಬಲವಿದೆ
ಆದರೆ, ಕಿವುಡರಾಗಿರುವ ರಾಜಕಾರಣಿಗಳ ಮೇಲೆಲ್ಲಿ ನಂಬಿಕೆಯಿದೆ

ನಮ್ಮ ನಾಡಿನ ಮುಖ್ಯಮಂತ್ರಿಗಳ ಮನವೊಲಿಸುವುದೂ ಒಂದೇ
ಶ್ರವಣಬೆಳಗೊಳದ ಬಾಹುಬಲಿಯ ಮಾತನಾಡಿಸುವುದೂ ಒಂದೇ

ಇದೊಂತರಾ ರಾಮಾಯಣ ... ಓದಿ ನೋಡಿ ..

ನಾಸೋ ಸರ್ ಬರೆದ ಮಜ್ಜಿಗೆ ರಾಮಾಯಣ ಓದಿ ... ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ವೈದ್ಯರೊಬ್ಬರು ಹೇಳಿದ ಕತೆ ನೆನಪಾಯಿತು.

ಬನ್ನಿ ಭಾಗವಹಿಸೋಣ ಮರಗಳನ್ನು ಉಳಿಸೋಣ....

ಮುಖ್ಯಮಂತ್ರಿಗಳ ಮನವೊಲಿಸಲು ಬನ್ನಿ ಭಾಗವಹಿಸಿ
 
ಮೇ 9ನೇ ತಾರೀಖು ಬೆಳಿಗ್ಗೆ 8:30 ರಿಂದ 9:30 ವರೆಗೆ
 
ಸ್ಥಳ: ನಂದಾ ರಸ್ತೆ 33 ನೇ ಕ್ರಾಸ್ ಜಂಕ್ಷನ್

ಹೀಗೊಂದು ಮದುವೆ ಮಾತುಕತೆ!--ನಮ್ಮ ಬೀದರ ಭಾಷೆಯಲ್ಲಿ

ವರ್ಷದ ಹಿಂದೆ ಗೆಳೆಯ ಹನುಮಂತನ ಜೊತೆ ಅವನ ಮನೆಗೆ ಹೋಗಿದ್ದೆ, ಆಗ ಹನುಮಂತ್ ಮತ್ತು ಅವರ ತಂದೆ ನಡುವೆ ನಡೆದ ಮಾತುಕತೆ.(ಹನುಮಂತನ ತಂಗಿಯ ಮದುವೆ ಕುರಿತು)

***********************************************************************

ಶ್ರೀಮಂತಪ್ಪ:- ಪಾರ ಬಿ. ಎ. ಮಾಡ್ಯಾನ, ಮನಿಗ್ ಒಬ್ಬಾನೆ ಮಗ ಹನಾ, ೨೦ ಏಕ್ಕರ್ ಹೊಲ ಅದಾ, ರಾಧಾನ್ ಸಲ್ಯಕ ಕೆಳತವಾ ಯಾನ್ ಮಾಡರಿ?
ಹನುಮಂತ್ :- ಹುಂಡ ಎಟ್ ಕೆಳತನ್ರಿ?