ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಂಡಕ್ಕೆ

ನಿತ್ಯ ಹಿಂಬಾಲಿಸುತಿದ್ದ ಆ ಪುಂಡ
ಸಿಟ್ಟಿಗೆದ್ದರೂ , ಬೈದರೂ ಕೇಳಲಿಲ್ಲ ಆ ಜಗಮೊಂಡ
ಹೊಡೆದರೂ ಅವ ಅವನಾಗಿಯೇ ಇದ್ದ ಭಂಡ
ನೆನ್ನೆ ಕುತ್ತಿಗೆಗೆ ಬಿಗಿದು ತಾಳಿ ಅಗಿಯೇ ಬಿಟ್ಟ ಗಂಡ
----------
------------------------
-------

ನನ್ನ ಗೆಳತಿಗೆ , ನಾ ಇದ್ದುದು ಪಕ್ಕದಲ್ಲಿ ದಂಡ
ಪ್ಚ್

ಹೀಗೊಂದು ಬಲಾತ್ಕಾರದ ಕತೆ.. Rape!! They Cried..

ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ ಇಲ್ಲದೇ ಅವಳನ್ನು ಸಂಭೋಗಕ್ಕೀಡು ಮಾಡುವುದು ರೇಪ್/ ಬಲಾತ್ಕಾರ ಎನಿಸಿಕೊಳ್ಳುತ್ತದೆ.

ನಂಗೆ ನಾನೆ ದೇವ್ರು

ಸಂಪದಾ ತಾಣ ಎಲ್ಲಾ ಜಾಲಾಡ್ತಿದ್ದೆ. ದೇವರ ಬಗ್ಗೆ ತುಂಬಾ ಚರ್ಚೆ ಆಗಿದೆ ಇಲ್ಲಿ.ದೇವರಿದ್ದಾನೆ ಅನ್ನೋರು ಕರ್ಕೊಂಡ್ಬಂದ್ತೋರಿಸ್ಲಿ ಆಗ ಎಲ್ಲಾ ಮಾತಾ,ಡ್ಬೋದು.
ಇಲ್ದೋರನ್ನ ಇದಾನೆ ಇದಾನೆ ಅಂತ ಮೂಗ್ಗೆ ತುಪ್ಪ ಸವರ್ತಾ ತಲೆ ಬೋಳ್ಸ್ತಾರೆ. ನಮ್ತಾಯಿ ದೇವ್ರು ದೇವ್ರು ಅಂತ ಮೂರೊತ್ತು ಪೂಜೆ ಮಾಡ್ತಾ ಇದ್ರು ಅವರ್ಗೇನು ಸಿಕ್ತು. ?

ಪ್ರೊಫೈಲಿನ ಫೊಟೊ ಬದಲಿಸಲಾಗ್ತಿಲ್ಲ

ಹರಿಯವರೆ,

ಫೊಟೊ ಬದಲಾಗ್ತಿಲ್ಲ. ಒಂದ್ಸಲ ಆಯ್ತು, ಮತ್ತೆ ಹೋಯ್ತು. ಈ ಥರ ೨ - ೩ ಸಲ ಆಗಿ ಹೋಯ್ತು. ಸ್ವಲ್ಪ ಸಹಾಯ ಮಾಡ್ತೀರಾ.

- ಅರವಿಂದ

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು

ಇನ್ನೊಂದಿಷ್ಟು ಗಾದೆಗಳು - 1

ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ?

ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ

ಉರಿದು ಉಪ್ಪಾಗಿ ತಿಂದು ಮಣ್ಣಾದಳು

ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ

ನರಿ ಕೊಂಬಿದ್ದರೂ ನರರಿಗೆ ಹೆದರಬೇಕು

ನರಿ ಮದುವೇಲಿ ಕತ್ತೇ ಪಾರುಪತ್ಯ (ಆಡಳಿತ, ಪೌರೋಹಿತ್ಯ)

ನಾಯಿ ಮುಟ್ಟಿದ ಮಡಕೆ ನಾಯಿ ಕೊಳ್ಳಿಗೆ (ಕೊರಳಿಗೆ) ಕಟ್ಟು

ಪ್ರವಾಸ ಕಥನ - ೧

೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನಿಂದ ೩೩೦ ಕಿಲೋಮೀಟರ್ ಮತ್ತು ಚಿಕ್ಕಮಗಳೂರಿನಿಂದ ೧೦೦ ಕಿಲೋಮೀಟರ್ರ್ ದೂರದಲ್ಲಿದೆ.