ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಟಿ-ಶರ್ಟ್‌

ಕನ್ನಡದ ಬರಹ, ನುಡಿಗಟ್ಟು, ವಚನಗಳಿರುವ ಟಿ-ಶರ್ಟ್‌‌ಗಳನ್ನು ಪಡೆಯಲು ಸಂಪದದಲ್ಲಿ ಒಂದು
ತಾಣವಿತ್ತಲ್ಲ, ಅದರ ಕೊಂಡಿ ನನಗೆ ಮರೆತು ಹೋಗಿದೆ. ಯಾರಾದರೂ ಆ URL ತಿಳಿಸಿ. ಈಗ 
ಟಿ-ಶರ್ಟ್‌ಗಳು ಲಭ್ಯವಿದೆಯೇ?

 

ನಾನು ಇದನ್ನು ಬ್ಲಾಗ್ ಬರಹದಲ್ಲಿ ಸೇರಿಸಿದ್ದೆ. ಆದರೆ ಹೇಗೋ ಕಣ್ತಪ್ಪಿನಿಂದ ಅದು ಚರ್ಚಾವಿಷಯಕ್ಕೆ ಸೇರಿಕೊಂಡುಬಿಟ್ಟಿತ್ತು. 

ಆಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು

ಈ ಲೇಖನ ದಟ್ಸ್ ಕನ್ನಡ ಜಾಲತಾಣಕ್ಕೆಂದು ಬರೆದ್ದದ್ದು.

ಅಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು
ಮಧು ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯ

ಫ್ಯಾಶನ್ ಲೋಕದ ಅಂಗಳದಿಂದ

ದೂರಕ್ಕೆ ಎಲ್ಲವೂ ರಂಗುರಂಗಾಗಿ ಕಾಣುತ್ತದೆ ಅನ್ನೋದಕ್ಕೇ ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತು ಹುಟ್ಟಿಕೊಂಡದ್ದು. ಅದೇ ಬೆಟ್ಟದ ಬಳಿ ಹೋದಾಗ ಅದು ಎಷ್ಟು ರಂಗಾಗಿದೆ, ಎಷ್ಟು ಚೆನ್ನಾಗಿದೆ ಅನ್ನೋ ಬಗ್ಗೆ ನಿಜವಾದ ಅರಿವಾಗೋದು. ಹಾಗೇ ಈ ಫ್ಯಾಶನ್ ಲೋಕದ ಹತ್ತಿರ ಹೋದರೆ ಅದರ ರಂಗಿನ ಗುಂಗು ನಮಗೆ ಸರಿಯಾಗಿ ಹತ್ತೋದು.

ಇದು 'ಶೂ'-ನಾಮಿ!

ಇದು ಈ ಬಾರಿಯ ವಿಶೇಷ. ಈ ಬೆರಗು ಕಣ್ಣುಗಳಿಗೆ ಇದು ಬೆರಗಿಗಿಂತ ಹೆಚ್ಚು ಕೊರಗಾಗಿ ಕಾಣುತ್ತಿದೆ. ಮೊದಲಿಗೆ ಶುರುವಾಗಿದ್ದು ಪಿ ಚಿದಂಬರಮ್ ಅವರ ಮೇಲಿನ ಚಪ್ಪಲಿ ಎಸೆತದ ಜತೆ.

ಅಂತಾಕ್ಷರಿ ಆಡೋಣ ಬಾರಾ...

ಕಾಲೇಜು ಲೇಡೀಸ್ ಹಾಸ್ಟೆಲ್್ನಲ್ಲಿ ಕಾಲ ಕಳೆಯುವ ಮಜಾನೇ ಬೇರೆ ಅಲ್ವಾ. ಅಲ್ಲಿನ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಡಿಗ್ರಿ ಕಲಿಯುವಾಗ ಒಂದು ವರ್ಷ(ಅಂತಿಮ ವರ್ಷ) ಹಾಸ್ಟೆಲ್್ನಲ್ಲಿದ್ದೆ. ಕಾಲೇಜು ಮನೆಯಿಂದ 10 ಕಿ ಮೀ ದೂರವಿದ್ದರೂ ಅಂತಿಮ ವರ್ಷದಲ್ಲಿ ಪ್ರೊಜೆಕ್ಟ್ ಮಾಡಲಿರುವ ಕಾರಣ ನಾನು ಹಾಸ್ಟೆಲ್ ಸೇರಿದ್ದೆ. ಮೊದ ಮೊದಲು ಹಾಸ್ಟೆಲ್ ಅಷ್ಟೊಂದು ಇಷ್ಟವಾಗಲಿಲ್ಲ.

ಕನ್ನಡ ಟಿ-ಶರ್ಟ್‌

ಕನ್ನಡದ ಬರಹ, ನುಡಿಗಟ್ಟು, ವಚನಗಳಿರುವ ಟಿ-ಶರ್ಟ್‌‌ಗಳನ್ನು ಪಡೆಯಲು ಸಂಪದದಲ್ಲಿ ಒಂದು ತಾಣವಿತ್ತಲ್ಲ, ಅದರ ಕೊಂಡಿ ನನಗೆ ಮರೆತು ಹೋಗಿದೆ. ಯಾರಾದರೂ ಆ URL ತಿಳಿಸಿ. ಈಗ  ಟಿ-ಶರ್ಟ್‌ಗಳು ಲಭ್ಯವಿದೆಯೇ?