ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾಯಿ ಮಗಳ ಸಾಹಸಗಾಥೆ...!!!

ಸಂಪದಿಗರೇ,

ನಿನ್ನೆ, ೨೬ ಎಪ್ರಿಲ್ ೨೦೦೯ ರ ರವಿವಾರ, "ದಿ ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಓದಿದಾಗ ದುಃಖ ಮತ್ತು ಸಂತೋಷ ಎಲ್ಲವೂ ಒಟ್ಟೊಟ್ಟಿಗೇ ಆಯ್ತು.
ನಿಮ್ಮೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಇಲ್ಲಿ ಅದರ ಕೊಂಡಿ ಕೊಡುತ್ತಿದ್ದೇನೆ.
ದಯವಿಟ್ಟು ಓದಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ



ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ
ಗೂಗಲ್
ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವು ಸೇವೆಗಳನ್ನು ನೀಡುತ್ತಿದೆ. ತನ್ನ
ನವೀನ ಸೇವೆಗಳು ವಿದ್ಯಾರ್ಥಿ ಸಮುದಾಯವನ್ನು ತಲುಪಬೇಕೆಂದು ಕಂಪೆನಿಯ ಬಯಕೆ. ಅದಕ್ಕೀಗ
ಟ್ವಿಟರ್ ಸೇವೆಯ ಪ್ರಯೋಜನವನ್ನು ಪಡೆಯಲದು

ಗುದ್ದಾಡುವ ಮನಗಳು

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿಯರಂತೇ ಸಮಾನ ಸಂಬಳ ಕೊಡಬೇಕೆಂಬ ಕಾನೂನು ಬಂದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ.sept_01

ಹದಿನೈದು ವರ್ಷ ವಯಸ್ಸಿನ ಎಡ್ ಎಂಬ ಬಿಳಿ ಹುಡುಗನ ಹಾಗು ಪ್ಯಾಡಿ ಎಂಬ ಕಪ್ಪು ಹುಡುಗನ ಗೆಳೆತನದ ಚಿತ್ರ. ಎಡ್ ಶಾಲೆಗೆ ಹೋಗಿ ವಾಪಾಸು ಬಸ್ಸಲ್ಲಿ ಬಂದಿಳಿದಾಗ, ಮನೆಯಲ್ಲೇ ಕೆಲಸ ಮಾಡಿಕೊಂಡಿರುವ ಪ್ಯಾಡಿ ಹೋಗಿ ಅವನ ಜತೆ ಮಾತಾಡುತ್ತಾ ಆಟವಾಡುತ್ತಾ ಮನೆಗೆ ಓಡುವುದು ದಿನಚರಿ. ಕಣ್ಣಗಲಕ್ಕೂ ಇರುವ ಗೋಧಿಹೊಲದ ನಡುವೆ ನಾಕು ಕಂಬ ಹುಗಿದುಕೊಂಡು, ಹಗ್ಗ ಕಟ್ಟಿ ಕುಸ್ತಿ ಕಣ ಮಾಡಿಕೊಂಡು, ಒಬ್ಬೊಬ್ಬರು ಒಂದೊಂದು ಗ್ಲವ್ ಹಾಕಿಕೊಂಡು ಕುಸ್ತಿ ಆಡುವುದು ಇಬ್ಬರಿಗೂ ಪ್ರೀತಿ.sept_02

ಅವರ ಅಪ್ಪಂದಿರು ಚಿಕ್ಕಂದಿನ ಗೆಳೆಯರು. ಎಡ್‌ನ ಅಪ್ಪನ ಹೊಲದಲ್ಲಿ ಪ್ಯಾಡಿಯ ಅಪ್ಪ ಕೆಲಸಗಾರ. ಕಾನೂನಿನ ಒತ್ತಡ ಎಡ್‌ನ ಅಪ್ಪನ ಮೇಲೆ ಮಾಡಿದಷ್ಟೇ ಪರಿಣಾಮ ಪ್ಯಾಡಿಯ ಅಪ್ಪನ ಮೇಲೂ ಮಾಡುತ್ತದೆ. ಆದರೆ ಪ್ಯಾಡಿಯ ಅಪ್ಪ ತನ್ನ ಧೀರ್ಘ ಕಾಲದ ಗೆಳೆತನದ ಆಧಾರದ ಮೇಲೆ ಒಂದು ಒಪ್ಪಂದಕ್ಕೆ ಬಂದುಕೊಂಡಿರುತ್ತಾನೆ. sept_05ಅದು ಸುಲಭವಲ್ಲದಿದ್ದರೂ, ಅದರಲ್ಲಿ ಅಪಾರ ನೋವಿದ್ದರೂ ಅವನಿಗೆ ಅನಿವಾರ್ಯವಾಗಿರುತ್ತದೆ. ಈ ಕಾನೂನಿನಿಂದಾಗಿ ಹಲವು ಕುಟುಂಬಗಳು ಹೊಲಗಳಿಂದ ಎತ್ತಂಗಡಿಯಾಗುತ್ತಿರುವುದು ಅವನ ಕಣ್ಣೆದುರಿನ ವಾಸ್ತವ.

ಮಾಮರವೂ ಇಲ್ಲ, ಕೋಗಿಲೆಯೂ ಇಲ್ಲ

ಹಣ್ಣುಗಳ ರಾಜ ಮತ್ತೆ ಬಂದಿದ್ದಾನೆ. ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾವಿನಹಣ್ಣಿನದೇ ಪರಿಮಳ.

ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಹೊಲದಲ್ಲಿ ಮೂರು ಭರ್ಜರಿ ಮಾವಿನ ಮರಗಳಿದ್ದವು. ಒಂದು ತುಂಬ ಹಳೆಯದು, ಒಂದು ಮಧ್ಯಮ ಹಾಗೂ ಇನ್ನೊಂದು ಸಣ್ಣ ವಯಸ್ಸಿನ ಮರ.

ಓದಿದ್ದು ಕೇಳಿದ್ದು ನೋಡಿದ್ದು -233 ಎಲ್ಲರೂ ಕಾಂಗ್ರೆಸ್ ಬೆಂಬಲಿಗರು !!

ಎಲ್ಲರೂ ಕಾಂಗ್ರೆಸ್ ಬೆಂಬಲಿಗರು  !! 

dna

(Manjul/DNA)

-----------------------------------------------------------------

ಪತ್ರಿಕೆ ಮತ್ತು ಚಿತ್ರ ಪ್ರಕಟಣೆ

-------------------------------------------------------------- 

kp

ಇದು ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್

ಬೆಂಗಳೂರಲ್ಲಿ ಎಲ್ಲಾ ಕಡೆ ಕಾಣೋ ಸೂಪರ್ ಮಾರ್ಕೆಟ್-ಗಳಲ್ಲಿ, ದಾಲ್, ಚಾವಲ್, ಅವಲ್ ಅಂತ ಹೆಸರಿಟ್ಟು ಬೇಳೆ, ಅಕ್ಕಿ, ಅವಲಕ್ಕಿಗಳನ್ನ ಮಾರಕ್ಕೆ ಶುರು ಮಾಡಿರೋದು ಏನು ಹೊಸಾ ವಿಷಯ ಅಲ್ಲ. ಆದರೆ ಇ೦ತಹ ತೂರ್ದಾಲ್, ಮೂಂಗ್-ದಾಲ್, ಉರದ್-ದಾಲ್ ಇವುಗಳ್ನ ನೋಡಿ ನಾವೂ ಹಲವಾರು ಬಾರಿ ಗೊಂದಲಕ್ಕೀಡಾಗಿರೋದು೦ಟು.

ಮೆಹಂದಿ (ಗೋರಂಟಿ)

ಮೆಹಂದಿ

ನಿನ್ನೆ ಸಂಜೆ ಬಸವನಗುಡಿಯಲ್ಲಿ ಅಡ್ಡಾಡುತ್ತಿರುವಾಗ ಮುರಳಿಯ ಕಣ್ಣಿಗೆ ಕಂಡದ್ದು ಇದು. ತಕ್ಷಣ ಮುರಳಿ ಮತ್ತು ನಾನು ಕ್ಯಾಮೆರಾ ತೆಗೆದು ಮೆಹಂದಿ ಹಾಕಿಕೊಂಡಿದ್ದ ಈ ಹೆಣ್ಣುಮಗಳ ಕೈಗಳ ಚಿತ್ರವನ್ನು ಸೆರೆಹಿಡಿದೆವು. ಇಂದು ಈ ಹುಡುಗಿಯ ಮದುವೆಯಂತೆ.

ಅವಳಿಗೆ ಶುಭ ಕೋರಿ ಮುಂದೆ ನಡೆದೆವು.

ಯಾತ್ರೆ

ಅಂದು ಭಾನುವಾರ. ಬೆಳಗ್ಗೆ 11 ಗಂಟೆಗೆ ಬರಬೇಕಾದ ಬಸ್ಸು 11.15 ಆದರೂ ಬರಲೇ ಇಲ್ಲ. ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಸ್ ಸ್ಟಾಪಿಗೆ ಬರಬೇಕಾದರೆ ಸುಮತಿಗೆ ಸಾಕು ಸಾಕಾಗಿತ್ತು. ಈ ದರಿದ್ರ ಬಸ್ ಬೇಕಾದಾಗ ಬರುವುದೇ ಇಲ್ಲ.

ವೆನಿಲ್ಲಾ...

ವೆನಿಲ್ಲಾ...
ಯಾರಿಗೆ ವೆನಿಲ್ಲಾ ಬಗ್ಗೆ  ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ?  ಅದ್ರ ಗಿಡ ಹೇಗಿರುತ್ತೆ  ಅಂತ ತಿಳಿಯುವ  ಕುತೂಹಲ ಇದೆಯೇ?