ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೈಸೂರು ಅರಸರ ತೆಲುಗು ಕೀರ್ತನೆ?

ಶ್ರೀವರಲು ಗಣಪತಿನಿ| ಚಿತ್ತಮುಗ ತಲಚಿ||

ಲಾಲಿ ಪಾಡಿದರೆ ಜನಲು| ಲಾವಣ್ಯವತುಲು||

ಚೆನ್ನಧರ ಕೃಷ್ಣ ಚಂದ್ರುನ್ನಿ ಬಟ್ಟಿ||೧||

ಲಾಲಿ ಲಾಲ್ಯಮ್ಮ ಲಾಲಿ||ಪ||

ಲಾಲಿ ಚಾಮುಂಡ್ಯಮ್ಮ|ಬಂಗಾರು ಬೊಮ್ಮ||

ಲಾಲಿ ಶಂಕರ ಕೊಮ್ಮ| ಲಲಿತಾಂಗಿವಮ್ಮ||ಅ|ಪ||

ಮಹಿಷಾಸುರನಿ ಪಟ್ಟಿ | ಮದಮಣಚಿನಾವು|

ಮೈಲಿಬುಧಜನಲುಕುನು| ಮಹಿಮ ತೆಲುಪಿತಿವೋ|

red light

ಮನೆಯಿಂದ ಆಫೀಸಿಗೆ ಕೇವಲ ೧೦ ನಿಮಿಷಗಳ drive ಮತ್ತು ಒಂದೇ ಒಂದು ಸಿಗ್ನಲ್ ನ ಭೆಟ್ಟಿ. ಆದರೆ ಕೆಲಸ ನಿಮಿತ್ತ ಪ್ರತಿದಿನ ಕನಿಷ್ಠ ೧೦೦ ಕಿಲೋಮೀಟರು ಓಡಾಟ ನಗರದ ಪರಿಮಿತಿಯೊಳಗೆ. ಜನನಿಬಿಡವಲ್ಲದಿದ್ದರೂ "ಜೆಡ್ಡಾ" ನಗರದಲ್ಲಿ ವಾಹನಗಳ ಸಂಖ್ಯೆ ಅತ್ಯಧಿಕ. ಸಿಗ್ನಲ್ನ ಸಮೀಪ ಬಂದರೂ ವಾಹನಗಳು ಮುಂದಕ್ಕೆ ಹರಿಯುವುದಿಲ್ಲ. ಕೆಲವೊಮ್ಮೆ ೩-೪ ಸಿಗ್ನಲ್ ಕಾಯಬೇಕು.

ನಾನು, ನನ್ನದು, ನನ್ನಿಂದಲೇ

ನಾನು ಎನ್ನುವುದು ಅಜ್ಞಾನ
ನನ್ನದು ಎನ್ನುವುದು ಅವಿವೇಕ
ನನ್ನಿಂದಲೇ ಎನ್ನುವುದು ಅಹಂಕಾರ

ಆವೇಶದಲ್ಲಿರುವಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡ
ಆನಂದದಲ್ಲಿರುವಾಗ ಯಾವುದೇ ಭರವಸೆಯನ್ನು ಕೊಡಬೇಡ.

ದುಃಖದಲ್ಲಿರುವವರ ಕುರಿತು ಹಾಸ್ಯ ಮಾಡಬೇಡ
ಸಂತೋಷದ ಮದದಲ್ಲಿರುವವರ ಮುಂದ ದುಃಖ ಹೇಳಿಕೊಳ್ಳಬೇಡ

ಪ್ರೇಮಕವಿಯ ಪ್ರೇಮ ಗೀತೆ

ಹಾಡು: ಅಂತಿಂಥ ಹೆಣ್ಣು ನೀನಲ್ಲ
ಚಿತ್ರ : ತುಂಬಿದ ಕೊಡ
ಗಾಯಕರು : ಶ್ರಿ ಪಿ. ಕಾಳಿಂಗರಾಯರು
ಸಂಗೀತ : ಜಿ. ಕೆ. ವೆಂಕಟೇಶ್
ರಚನೆ: ಕೆ. ಎಸ್. ನರಸಿಂಹಸ್ವಾಮಿ

ಅಂತಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ
ಹೆಡೆ ಹೆಡೆಯ ಸಾಲು ತುರುಬೆಲ್ಲ
ಕುಡಿನಿಂದ ಹೂವು ಮೇಲೆಲ್ಲ
ತೆರೆತೆರೆಯ ಹೊರಳು ಕುರುಳೆಲ್ಲ
ಸುಳಿಮಿಂಚು ಕಣ್ಣ ಹೊರಳೆಲ್ಲ

ಸಹಾಯ ಬೇಕಿದೆ

ಕನ್ನಡ ಭಾವ ಗೀತೆಗಳು ,ಭಕ್ತಿ ಗೀತೆಗಳನ್ನು ಎಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಯಾರಾದರು ತಿಳಿಸುವಿರಾ .(ಕನ್ನಡ ಆಡಿಯೋ . ಕಾಮ್ ಬಿಟ್ಟು ಬೇರೆ ಯಾವುದಾದರು )

'ಪರ್ವ' -ಕುತೂಹಲಗಳಿಗೊಂದು ಆಶಾದಾಯಕ ಉತ್ತರ

ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ ತೆಗೆದುಕೊಂಡೆ. ಕಾದಂಬರಿಯ ಆರಂಭ ಶಲ್ಯ ಮತ್ತು ಆತನ ಮೊಮ್ಮಗಳ ಮಾತಿನೊಂದಿಗೆ ಆಗುವುದರೊಂದಿಗೆ ನಾನೂ ಅಲ್ಲೇ ಕುಳಿತು ಕುತೂಹಲದಿಂದ ಆಲಿಸುತ್ತಿರುವವಳ ಹಾಗೆ ನಾನೂ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮಾಧಾನಗೊಂಡು ಮುಂದುವರೆದಂತೆ ಓದತೊಡಗಿದೆ.

'ಪರ್ವ' -ಕುತೂಹಲಗಳಿಗೊಂದು ಆಶಾದಾಯಕ ಉತ್ತರ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಎಲ್. ಭೈರಪ್ಪ

ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ ತೆಗೆದುಕೊಂಡೆ.

ಗುರು ಶಿಷ್ಯರು - ಎರಡು ಕತೆಗಳು

ಬಣ್ಣದ ಪೆನ್ಸಿಲ್ಲಿನಿಂದ ಸರ ಸರನೆ ಜಾಮೆಟ್ರಿ ಆಕಾರಗಳನ್ನು ಹಾಳೆಯ ಮೇಲೆ ಬಿಡಿಸುತ್ತ ಹೋದಂತೆ ಸ್ವಲ್ಪ ಹೊತ್ತಿನಲ್ಲೆ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದ ಬೆಕ್ಕಿನ ಆಕಾರವನ್ನು ಕಂಡ ಕೂಡಲೆ, ಆ ಚಿತ್ರವನ್ನು ಬಿಡಿಸಲು ಮುಗ್ಗರಿಸುತ್ತಿದ್ದ ಮಗುವಿನ ಮುಖದಲ್ಲಿ ಏನನ್ನೋ ಕಂಡುಕೊಂಡ ಹೊಳಪು!

ಬದುಕು , ಭಾವ ಮತ್ತು ನಾನು -೨

ಯೋಚನೆಗಳಲ್ಲೇ ಮಗ್ಧನಾಗಿದ್ದ ನನಗೆ ಅಂಬಾ ಎಂಬ ಗೌರಿಯ ಕೂಗು ಕೊಟ್ಟಿಗೆಯಿಂದ ಬಂದೊಡನೆ ,ವಾಸ್ತವಕ್ಕೆ ಬಂದೆ .ಕೈಯಲ್ಲಿದ್ದ ತಟ್ಟೆ ಹಿಡಿದು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನವಾಗಿ ಅಡುಗೆ ಮನೆಯತ್ತ ಹೊರಟೆ .