ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇವಿ ಭುವನ ಮನಮೋಹಿನಿ- ಸಾಹಿತ್ಯ ಬೇಕು

ದೇವಿ ಭುವನ ಮನಮೋಹಿನಿ - ಕೃತಿಯ ಸಾಹಿತ್ಯ ಮತ್ತು ಯಾರಾದರೂ ಹಾಡಿರುವ ಲಿಂಕ್ ದೊರಕುವುದೇ ? ಮುಂಚಿತವಾಗಿ ಧನ್ಯವಾದಗಳು. ನನ್ನ ಪರಿಚಯದವರೊಬ್ಬರು ಈ ಮಾಹಿತಿಗಾಗಿ ಹುಡುಕುತ್ತಿದ್ದಾರೆ. ಈ ಕೃತಿಯ ಬಗ್ಗೆ ನಿಮಗೆ ತಿಳಿದಿರುವುದನ್ನು ದಯವಿಟ್ಟು ತಿಳಿಸಿ.

ಹಾದಿ

" ಈ ದಿನ ನಿನಗೆ ಯಾವ ತೊಡಕುಗಳು ಎದುರಾಗಲಿಲ್ಲವೆಂದರೆ, ತಿಳಿದುಕೊ ನೀನು ಖಂಡಿತವಾಗಿ ತಪ್ಪು ಹಾದಿಯಲ್ಲಿ ಇದ್ದೀಯೆ ಎಂದು.... "

ಹೊಸತನ ತನ್ನಾತನವನ್ನ ಕಳೆದುಕೊಂಡಾಗ ,ಹೊಸತು ಹೊಸತಾಗಿರಲು ಹೇಗೆ ಸಾಧ್ಯ? ........

ನಾನಾಗ ೩ ನೇ ಕ್ಲಾಸ್ ನಲ್ಲಿ ಇದ್ದೆ ಅನ್ಸುತ್ತೆ .ನನಗಿನ್ನೂ ಕಣ್ಣುಕಟ್ಟಿದ ಹಾಗೆ ನೆನಪಿದೆ ಆ ಘಟನೆ .
ಅದುವೇ ನಮ್ಮ ಮನೆಗೆ ಮೊದಲ ದ್ವಿ ಚಕ್ರ ವಾಹನ ತಂದ ಸಮಯ .ನಮ್ಮ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೈಕ್ ಅದು ,ಅದುವೇ

ಗೋಳಾಟ !

ಅಯ್ಯೋ ಊಂ ಊಂ, ನಾನು ಧಡ್ಡನಾದೆನು
ಅಯ್ಯೋ ಊಂ ಊಂ, ನನ್ನ ತಲೆಯು ಓಡಲೊಲ್ಲದು

ಅಯ್ಯೋ ಊಂ ಊಂ, ನನಗೆ ಕೆಲಸ ಇಲ್ಲವು
ಅಯ್ಯೋ ಊಂ ಊಂ, ನನಗೆ ಕೆಲಸ ಮಾಡುವ ಮನಸೂ ಇಲ್ಲವು !
ಅಯ್ಯೋ ಊಂ ಊಂ, ನನಗೆ ಹೇಳುವರಾರೂ ಇಲ್ಲವು
ಅಯ್ಯೋ ಊಂ ಊಂ, ನನಗೆ ಕೇಳುವರಾರೂ ಇಲ್ಲವು

ಅಯ್ಯೋ ಊಂ ಊಂ, ನಾನು ಏನೂ ಸಾಧಿಸಲಿಲ್ಲವು

ಕನಸಾದುದಕೇ...!!!

ಸಖೀ,
ಆ ದೇವರು ಬಂದು,
ನನ್ನೆದುರಲಿ ನಿಂದು,
ವರ ಬೇಡಿಕೋ ಎಂದಾಗ,
ನಿನ್ನನೇ ಬೇಡಿ ಕಟ್ಟಿಕೊಂಡೆ,
ಜೊತೆಗೆ, ಬೇಕಾದಷ್ಟು
ಸಿರಿ ಸಂಪದವನೂ ಪಡೆದುಕೊಂಡೆ;
ನಿನ್ನೊಂದಿಗೆ ಮನ
ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು,
ಬಯಸಿದ್ದನ್ನೆಲ್ಲಾ ಗಡದ್ದಾಗಿ ತಿಂದು,
ಹಗಲೆಲ್ಲಾ ನಿನ್ನೊಂದಿಗೇ
ಮಾತಾಡಿ ಕಳೆದೆ,
ಮತ್ತೆ ರಾತ್ರಿ
ನಿನ್ನ ಬಿಸಿಯಪ್ಪುಗೆಯ
ಸುಖದ ಸೋಪಾನವೇರಿ

ಸುಂದರಿಯರು ಸಾಲಾಗಿ ಕ್ಯೂ,,,,,,,,,,

ಲೇ, ದಿನಾ ಇಷ್ಟೊಂದು ಅನ್ನ ಮಾಡಿ ವೇಷ್ಟ್ ಮಾಡುದ್ರೆ ನಿಮ್ಮಪ್ಪನ ಮನೆಯಿಂದ ಅಕ್ಕಿ ಮೂಟೆ ಹೊತ್ಕೊಂಡು ಬರ್ತೀಯೇನೇ? ನಾನು ಕಣೆ ದುಡಿದು ತಂದು ಹಾಕೋನು.

ಹೌದೇನ್ರೀ ನಂಗೊತ್ತೇ ಇರ್ಲಿಲ್ಲ,ನಾನು ಯಾರೋ ತಂದು ಹಾಕ್ತಾರೆ ಅಂದ್ಕೊಂಡಿದ್ದೆ.
ಸರಿಹೋಯ್ತು ನಿನ್ನ ಅಪಹಾಸ್ಯಕ್ಕೂ ಒಂದು ಮಿತಿ ಇರಲಿ.

ನೆನೆ ನೆನೆ ಮನವೇ....

ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅನಕೃ ಅವರು ತರಾಸು ಅವರ ಗುರುವಾಗಿದ್ದವರು.

ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].

ದಾರುಕಾವನದ ನಾಗನಾಥ


ಎಲ್ಲಿದೆ?
ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ.

ದೇವಸ್ಥಾನದ ಸ್ವರೂಪ.
ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ನಾಗನಾಥ ಲಿಂಗವು ಒಳಭಾಗದ ಚಿಕ್ಕ ಗರ್ಭಗುಡಿಯಲ್ಲಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಶಿವಲಿಂದ ಎದುರು ನಂದಿಯ ವಿಗ್ರಹವಿಲ್ಲ. ದೇವಸ್ಥಾನದ ಹಿಂಭಾಗದಲ್ಲಿ ನಂದಿಕೇಷ್ವರನ ಪ್ರತ್ಯೇಕ ದೇವಾಲಯವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ೧೨ ಜ್ಯೊತಿರ್ಲಿಂಗ ದೇವಸ್ಥಾನಗಳಿವೆ. ಸುಂದರವಾದ ಗಣಪತಿ, ದತ್ತಾತ್ರೇಯ, ಮುರಳಿ ಮನೋಹರ, ದಶಾವತಾರ ದೇವಾಲಯಗಳಿವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ.