ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿ ನೀ ಒಂದು ಮಾಯೆಯೇ ಸರಿ .....!

ಪ್ರೀತಿ ಪ್ರೀತಿ ಪ್ರೀತಿ ................
ಅಬ್ಬಾ ಎಷ್ಟು ಚರ್ಚೆ .ಇದರ ಬಗ್ಗೆ ..

ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ಮನುಕುಲದ ಹುಟ್ಟಿಗೆ ,ಪ್ರಕೃತಿಗೆ ಪ್ರಾಣಿಗಳ ಮೇಲೆ ಇದ್ದ ಆಪಾರ ಪ್ರೀತಿಯೇ ಕಾರಣ ......
ಎಷ್ಟೊಂದು ಅರ್ಥ ಈ ಪದಕ್ಕೆ ...ಸಾಗರದ ಅಳವನ್ನು ಹೇಗೆ ಅಳೆಯಲಾಗುವುದಿಲ್ಲವೋ ಹಾಗೆಯೇ ......ಪ್ರೀತಿ ಎಂಬ ಪದವನ್ನು ಅರ್ಥೈಸುವುದು ಅಸಾದ್ಯವೇ ಸರಿ .

ನಮ್ಮ ಮನೆಯ ನಾಯಿ

ನಮ್ಮ ಮನೆಯಲೊಂದು ಪುಟ್ಟ ನಾಯಿ ಇರುವುದು
ಅದನು ಟಾಮಿ ಅಂತ ನಾವು ಪ್ರೀತಿ ಯಿಂದ ಕರೆಯೋದು
ಹೊಸಬರನ್ನು ಕಂಡಾಗ ಬೋ ಬೋ ಬೊಗೊಳೋದು
ಒಂದು ಪೆಟ್ಟು ಕೊಟ್ಟಾಗ ಕುಇ ಕುಇ ಅನ್ನೋದು........:)

ನಮ್ಮ ಮನೆಯಲೊಂದು ಪುಟ್ಟ ನಾಯಿ ಇರುವುದು
ಅದನು ಟಾಮಿ ಅಂತ ನಾವು ಪ್ರೀತಿ ಯಿಂದ ಕರೆಯೋದು
ಹೊಸಬರನ್ನು ಕಂಡಾಗ ಬೋ ಬೋ ಬೊಗೊಳೋದು
ಒಂದು ಪೆಟ್ಟು ಕೊಟ್ಟಾಗ ಕುಇ ಕುಇ ಅನ್ನೋದು........:)

"ಚಟುವಟಿಕೆಗಳು.. ಚುಟುಕಾದಾಗ!!"-೨

ಚಟುವಟಿಕೆಗಳು ಚುಟುಕಾದಾಗ.. ಎನೋ ಗೀಚುವ ಎ೦ದೆನಿಸುವುದು ಜೋರಾದಾಗ...
ಪುಟ್ಟ ಪುಟ್ಟ ಕವನಗಳನ್ನು ಹೊರಬರುತ್ತದೆ...

ಮ೦ಗಳೂರು
*************

ಕಡಲ ತೀರದ ಮ೦ಗಳೂರು
ಕಡು ಬಿಸಿಲಲ್ಲಿ ಕಾಡುವುದು ಜೋರು,
ಮಳೆಗಾಲದಲ್ಲಿ ಹಾರುವುದು ಕೆಲವರ ಸೂರು,
ಬೇಸಿಗೆಯಲ್ಲಿ ಇಲ್ಲದಾಗುವುದು ನೀರು..!!!!

ಆದಿತ್ಯ
***********

ಬಾನ೦ಗಳದಲ್ಲಿ ಕಾಣಸಿಗುವುದು ನಿತ್ಯ,

ಹನ್ನೆರಡು ಜ್ಯೋತಿರ್ಲಿಂಗಗಳು - ೧೦ [ವಾರಣಾಸಿ (ಕಾಶಿ) ವಿಶ್ವೇಶ್ವರ].

ವಾರಣಾಸಿ (ಕಾಶಿ) ವಿಶ್ವೇಶ್ವರ.

ಎಲ್ಲಿದೆ?
ಕಾಶಿ ಅಥವಾ ವಾರಣಾಸಿಯು ಉತ್ತರಪ್ರದೇಶದಲ್ಲಿದೆ. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. ೧೭೭೬ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು.

ದೇವಸ್ಥಾನದ ಸ್ವರೂಪ.
ಇಲ್ಲಿನ ಚೌಕಾಕಾರದ ಕುಂಡದಲ್ಲಿ ಲಿಂಗವು ಒಂದು ಅಡಿ ಎತ್ತರವಾಗಿದೆ. ಗಂಗಾಸ್ನಾನ ಮಾಡಿ, ಸ್ವತಃ ಭಕ್ತಾದಿಗಳೇ ಗಂಗಾಜಲದಿಂದ ಅಭಿಷೇಕ ಮಾಡಬಹುದು.

ಸ್ಥಳ ಪುರಾಣ.
ಈ ಕ್ಷೇತ್ರದ ಕುರಿತು ನೂರಾರು ಪುರಾಣ ಕತೆ(ಥೆ)ಗಳು ಕೇಳಿ ಬರುತ್ತವೆ. ಪ್ರಳಯಕಾಲದಲ್ಲಿ ಮಹಾವಿಷ್ಣು ಇಲ್ಲಿ ತಪಸ್ಸನ್ನು ಆಚರಿಸಿದನೆಂದೂ, ಬ್ರಹ್ಮನು ಆಗ ಈತನ ನಾಭಿ ಕಮಲದಿಂದ ಜನಿಸಿದಾಗ, ಲಕ್ಷ್ಮಿಯು ಆತನ ಕಣ್ಣುಮುಚ್ಚಲು ಜಗವೆಲ್ಲ ಕತ್ತಲಾಯಿತೆಂದೂ, ಆಗ ಭಕ್ತರ ಸ್ತೋತ್ರದಿಂದ ಸುಪ್ರೀತನಾದ ಶಿವನು ಜ್ಯೋತಿರ್ಲಿಂಗ ಸ್ವರೂಪನಾಗಿ ಇಲ್ಲಿ ನೆಲೆಸಿ ಜಗವನ್ನು ಬೆಳಗಿದನೆಂಬುದು ನಂಬಿಕೆ. ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಹಿಡಿದದ್ದುಉ ಇಲ್ಲೇ ಎಂಬ ನಂಬಿಕೆಯೂ ಇದೆ. ಕಾಶಿಯನ್ನು ೩ ಭಾಗ ಮಾಡಿಲಾಗಿವೆ. ಕೇದಾರ ಖಂಡ, ಪ್ರಣವ ಖಂಡ, ವಿಶ್ವೇಶ್ವರ ಖಂಡ ಎಂದು ಈ ಭಾಗಗಳಿಗೆ ಹೆಸರು. ಜ್ಯೋತಿರ್ಲಿಂಗ ವಿಶ್ವೇಶ್ವರ ಖಂಡದಲ್ಲಿ ಇದೆ.

ಇಂಟರ್‍ನೆಟ್ ಬಳಸೋದು ಹೇಗೆ??? (ಬಾಳಿಗರ ಚಿತ್ರಕ್ಕೆ ಬರೆದದ್ದು)

ಸಿಗುವುದೇನಿಲ್ಲಿ
ನನಗೊಂದು ಒಳ್ಳೆಯ ಹೊತ್ತಿಗೆ...?
ತಿಳಿಯಬೇಕಿಂದು ನಾ
ಬಳಸುವುದು ಹೇಗೆಂದು ಇಂಟರ್‍ನೆಟ್ಟು...

ನನಗಿಲ್ಲಿರುವುದು ಬೇಕಿಲ್ಲ,
ಕಳಚಿಕೊಳ್ಳುವೆ ಮೆತ್ತಗೆ...
ದಿನವೂ ಸಿಗುತಿಹುದು
ಬರೀ ಕಸ-ಕೊಳಕು-ಹೊಟ್ಟು...

ಪಡಬಾರದ ಪಾಡು
ನನ್ನ ಪುಟ್ಟ ಹೊಟ್ಟೆಗೆ...

ಚಂದ್ರಶುಕ್ರಮಂಗಳಯುತಿ

೨೨ ಮತ್ತು ೨೩ನೇ ಏಪ್ರಿಲ್ ೨೦೦೯ಱಂದು ಬೆಳಿಗ್ಗೆ ೫.೦೦ಱಿಂದ ೬.೧೦ಱವರೆಗೆ ಮೂಡಣ ದಿಕ್ಕಿನಲ್ಲಿ ಚಂದ್ರ, ಶುಕ್ರ ಹಾಗೂ ಮಂಗಳ ತೀರಾ ಸನಿಹದಲ್ಲಿರುವುದನ್ನು ನೋಡಿ.

ಗುರುಚಂದ್ರಯುತಿ

೧೯ ಮತ್ತು ೨೦ನೇ ಏಪ್ರಿಲ್ ೨೦೦೯ಱಂದು ರಾತ್ರಿ ೩.೦೦ಱಿಂದ ಬೆಳಿಗ್ಗೆ ೬.೧೫ವರೆಗೆ ಸೂರ್ಯನ ಪ್ರಕಾಶ ಗುರುವನ್ನು ಮಱೆಮಾಡುವವರೆಗೆ ಚಂದ್ರಗುರುಗಳ ಸನಿಹವನ್ನು ನೋಡಿ.

ಪ್ರೇಮ ಪತ್ರ-Computer Engineerನ ಕೈಯಲ್ಲಿ...

ಹಾಯ್ …!

Monitor ಮಾದೇವಿಯೇ…! CPU ಶ್ರೀದೇವಿಯೇ…! ಹೇಗಿರುವೆ…? ಎಲ್ಲಿರುವೆ..?

ನನ್ನ ಹೃದಯದ HardDisk ನಲ್ಲಿ, ನಿನ್ನ ಕನಸುಗಳೆಂಬ Files ಗಳ save ಮಾಡಿ, ನೆನಪುಗಳೆಂಬ (ಸಿಹಿ) Virus ತುಂಬಿ, ಹೇಳದೇ ಕೇಳದೆ ಎಲ್ಲಿಗೆ ಹೋದೆ..!??

ಕ್ಷಮೆ ಇರಲಿ ಈ ಮಾತ್ ಹೇಳ್ತಾ ಇರೋದಕ್ಕೆ…,

ಯಂತ್ರ ,ಮಂತ್ರ

ತಂತ್ರ ಮಂತ್ರ ಗಳಿಂದು ಅತಂತ್ರ
ನಮ್ಮುಂದಿರುವುದೇ ಯಂತ್ರ
ಹಿಂದೊಂದು ಕಾಲವಿತ್ತು ಬಳಸುತ್ತಿದ್ದರು ಮಂತ್ರ
ಹುಟ್ಟಿಸುವುದಕ್ಕು ಮತ್ತು ಸಾಯಿಸುವುದಕ್ಕು

ಬದಲಾಗಿದೆ ಕಾಲ
ಹುಟ್ಟು ಸಾವಿಗೆ ಯಂತ್ರ
ಬದುಕುವುದಕ್ಕೆ ಮಂತ್ರ !