ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಮಯದ ಸುಳಿಯಲ್ಲಿ ಸೂರ್ಯ

ಸಮಯದ ಮಹತ್ವಯೇನೆಮ್ಬುದೆಂದು
ನಿನ್ನ ನೋಡಿ ಕಲಿಯಬೇಕು ಜನ
ಅದೆಸ್ಟು ನಿಕರತೆ ನಿನ್ನಾ ಸಮಯದಲ್ಲಿ

ನಿನ್ ಕಣ್ ಬಿಟ್ಟರೆ ಬೆಳಗಿನ ಸಮಯ
ನಿನ್ ಕಣ್ ಮುಚ್ಚಿದರೆ ಕತ್ತಲಾ ಸಮಯ
ನಿನ್ ಅತ್ತರೆ ಮಧ್ಯಾನ್ನ
ನಿನ್ ವಿಶ್ರಾಂತಿಯಲ್ಲಿಗೆ ಹೊರಟರೆ ಮುಸ್ಸಂಜೆ

ಒಮ್ಮೆ ಯಾದರು ಅನಿಸಿಲ್ಲವೇ ನಿನಗೆ
ಮುರಿಯಬೇಕು ಈ ಸಮಯ ?
ಅನಿಸಿದೆ ನಿನಗೆ ,ಅದಕ್ಕೆ ಹೋದ

ಅನಾಯಾಸೇನ ...

ಅನಾಯಾಸೇನ ...

ತಿಳಿದವರು ಹೇಳಿದಾರೆ,

ಸಾಯೋವರೆಗೂ ಬದುಕಿರಬೇಕು,

ಬದುಕಿರುವವರೆಗೂ ಸಾಯಲೇಬಾರದು.

ನನ್ನ ಆಸೆನೂ ಇಷ್ಟೇಯಾ,

ಜೀವನದ ಸಫಲತೆ ಅದೇಯಾ.

 

ಹೇಳಿ

ಮೂಡಬಯಸುತ್ತಿದೆ

ಕವಿತೆಯೊಂದು ನನ್ನ ಮನಸಲ್ಲಿ,

ಬರೆದು ಕೊಲ್ಲಲೋ, ಬರೆಯದೇ ಕೊಲ್ಲಲೋ ನೀವೇ ಹೇಳಿ.

ನೀವು ಬೇಗ ಹೇಳಬೇಕಿತ್ತು

ಹುಟ್ಟಿಯೂ ಆಯಿತು ಅದೀಗ

ಹೋಗಲಿ,

ಅದು ಬದುಕುತ್ತಾ, ಸಾಯುತ್ತಾ? ಅಂತಾದ್ರೂ ಹೇಳಿ.

ಬದುಕರ ಬದುಕಲಿ, ಸತ್ತರ ಸಾಯಲಿ

ಅದಕೊಂದು ನೊಬೆಲ್ prize ಅರ ಸಿಗತ್ತಾ ಹೇಳಿ...

ಸತ್ಯವಂತರಿಗೆ ಇದು ಕಾಲವಲ್ಲ!

ನಿಮ್ಮೊಡನೆ ಒಂದು ಅನುಭವವನ್ನು ಹಂಚಿಕೊಳ್ಳಬೇಕಿದೆ.

ಕಳೆದ ಐದು ದಿನಗಳು ನಾನು ಕಾಸಂಸು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯವರು, ಕರ್ನಾಟಕ ಕಾನೂನು ವಿದ್ಯಾರ್ಥಿಗಳಿಗಾಗಿ  ನಡೆಸಿದ ರಾಜ್ಯ ಮಟ್ಟದ ಕ್ವಿಜ್ ಕಾರ್ಯಕ್ರಮದ ಕ್ವಿಝ್ ಮಾಸ್ಟರ್ ಆಗಿದ್ದೆ. ಅದರ ಒಂದು ನೆನಪು.

ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ ಬಡಗುಗನ್ನಡದೊಳ್ ವಾಡಿಕೆಯೊಳ್

ಸಾಮಾನ್ಯವಾಗಿ ತೆಂಗನ್ನಡಿಗರು ಪದದ ಕೊನೆಗೆ ಬೞಸುವ ಎಕಾರಕ್ಕೆ ಬಡಗನ್ನಡಿಗರು (ಉತ್ತರ ಕರ್ಣಾಟಕದವರು) ಬೇಱೆ ಅರ್ಥದ ಎಕಾರದ ಇನ್ನೊಂದು ಪದವಿಲ್ಲದಿದ್ದರೆ ಇಕಾರಾಂತವಾಗಿ ಉಚ್ಚರಿಸುತ್ತಾರೆ.

ಉದಾಹರಣೆ: ಎಣ್ಣೆ(ತೆಂ)=ಎಣ್ಣಿ(ಬ), ಬೆಣ್ಣೆ=ಬೆಣ್ಣಿ.

ಸಾರ್, ಸಾಱ್(ಱು)

ಸಾರ್ ಮತ್ತು ಸಾಱ್ ಎರಡೂ ಕ್ರಿಯಾಪದಗಳು ಕನ್ನಡದಲ್ಲಿ ವಿಭಿನ್ನ ಅರ್ಥಗಳಲ್ಲಿ ಬೞಸುವ ಶಬ್ದಗಳು. ಇವುಗ ಅರ್ಥವನ್ನು ನೋಡೋಣ.
ಸಾರ್= ಹತ್ತಿರ ನಡೆ, ಹತ್ತಿರ ಬರು/ಹೋಗು. ನಲ್ಲೆಯು ನಲ್ಲನ ಬೞಿ ಸಾರಿದಳು.

ಎಲ್ಲಿರುವೆ?

ನೀ ಎಲ್ಲಿರುವೆಯೋ, ಹೇಗಿರುವೆಯೋ ನಾ ಕಾಣೆ,
ನಿನ್ನ ಪ್ರೀತಿಗಾಗಿ ಕಾಯುತಿರುವೆ ನಾನಿಲ್ಲಿ
ತೊರೆನಗೆ ಆ ನಿನ್ನ ಹಾಲ್ಬೇಳದಿಂಗಳ ಮೊಗವ
ಚಂದ್ರನೂ ನಾಚುತಿರುವನು ನಿನ್ನ ಕಂಡು.

ಆ ರವಿಗೆ ಹೇಳುವೆ, ಅವನ ಬಿಸಿಕಿರಣಗಳು ನಿನಗೆ ತಾಕದಿರಲೆಂದು
ಒಂದೊಮ್ಮೆ ತಾಕಿದರೆ, ನಾ ಕೊಡುವೆ ಆ ರವಿಗೆ ಶಿಕ್ಷೆ
ಮತ್ತೆಂದೂ ಬೆಳಗದ ಹಾಗೆ.

ಕಾಡತಾವ ನೆನಪು....

ನೆನ್ನೆ ಸಂಜೆ ಯಾಕೋ ಮನಸು ಸರಿ ಇರ್ಲಿಲ್ಲ. ಒಂಟಿತನ ತುಂಬಾ ಕಾಡ್ತಿತ್ತು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಜೋರಾಗಿ ಒಂದುಸಲ ಅಳಬೇಕು ಅನ್ನಿಸ್ತಿತ್ತು. ಆದ್ರೆ ಆಮೇಲೆ ಅಮ್ಮನ ಪ್ರಶ್ನೆಗಳಿಗೆ ನನ್ನ ಹತ್ರ ಉತ್ರ ಇಲ್ಲ ಅಂದುಕೊಂಡು ಸುಮ್ನಾದೆ.. ಏನ್ಮಾಡ್ಲಿ ಅಂತ ಗೊತ್ತಾಗ್ಲಿಲ್ಲ...

ನಿನಗಾಗಿ ಕಾಯುತಿದ್ದೇನೆ!

ಗಂಟು ಮೂಟೆ ಕಟ್ಟುತಿದ್ದೇನೆ, ಸಾಯಂಕಾಲದ ಬಸ್ ಬುಕಿಂಗ್ ಆಗಿದೆ.........
ಜೊತೆಯಲ್ಲಿ ಬರುವೆ ಏನು?

ಇಷ್ಟು ದಿನ ಸಾಕಾಗಿದೆ ಪಿಜ್ಜಾ ಬುರ್ಗುರ್ ತಿಂದು ತಿಂದು,,,,
ಇನ್ನು ಮುಂದೆ ಊರಿನ ಸ್ಪೆಷಲ್ ಜೋಳ ರೊಟ್ಟಿ ತಿನ್ನೋಣ...........
ಜೊತೆಯಲ್ಲಿ ಬರುವೆ ಏನು?

ವೀಕೆಂಡ್ ತುಂಬಾ ಮಲಗಿ ಸಾಕಾಗಿದೆ,ಟ್ರಾಕಿಂಗ್ ಹೋದ್ರು ಮನಸು ಮಂಕಾಗ್ತಿದೆ,
ಹೊಲದಲ್ಲಿ ಮಾವಿನ ಗಿಡದ ಕೆಳಗೆ ಮಲಗೋಣ....

ಅಂದಿನ ಮಾತು - ಇಂದಿನ ಮಾತು...!!!

ಸಖೀ,
ಅಂದು ಆಕೆಗೂ ಹೊಸತು, ಆತನಿಗೂ ಹೊಸತು,
ಆಗೆಲ್ಲಾ ಅವರ ನಡುವೆ ಬರೇ ಪ್ರೀತಿ - ಪ್ರೇಮದ
ಮಧುರವಾದ ಮಾತು,

ನೀಲ ಆಗಸದಲಿ ತೇಲುವ ಬೆಳ್ಳಿಮೋಡಗಳ ಮಾತು,
ಆ ಮೋಡಗಳೊಂದಿಗೆ ಕಣ್ಣ - ಮುಚ್ಚಾಲೆ ಆಡುವ
ಹುಣ್ಣಿಮೆಯ ಚಂದ್ರನ ಮಾತು,

ಆ ಚಂದ್ರ ಭೂಮಿಯುದ್ದಗಲಕೂ ಚೆಲ್ಲಿದ ಬೆಳದಿಂಗಳ ಮಾತು,
ನವಿರೇಳಿಸಿ ಅವರನ್ನು ಇನ್ನೂ ಹತ್ತಿರಕ್ಕೆಳೆವ ತಂಗಾಳಿಯ ಮಾತು,