ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಅಂದು ಅವಲಕ್ಷಣ ಅನ್ನಿಸಿಕೊಳ್ಳೋದು" ಅಥವ " ಆಡಿ ಅದ್ವಾನ(ನಿ) ಆಗುವುದು"

ಅದ್ವಾನಿ ಮತ್ತು ಮನಮೋಹನ್ ಸಿಂಗ ನಡುವೆ ನಡೆದ ವಾಕ್ ಚಕಮಕಿ ಚುನಾವಣೆಗೆ ಬೇಕಾದ ಮೆರಗು ನೀಡಿದೆ. ಅದ್ವಾನಿ ಪ್ರಧಾನ ಮಂತ್ರಿಗಳಾನ್ನು ’ನಿಕಮ್ಮ’ ಎಂದು ಕರೆದಾಗ ನನಗೆ ಅಯ್ಯೊ ಪಾಪ ಆ ಮೃದು ಭಾಷಿ, ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ?

ನೀನು ಮಾಡಿದ್ದು, ಪುನಃ ನಿನಗೆ ಬರುತ್ತದೆ.

ಒಂದು ದಿನ ರಾಮಣ್ಣ ತಾನು ಬೆಳೆದ ತರಕಾರಿಗಳನ್ನ ಮಾರಿ ಮನೆಗೆ ಹಿಂದಿರುಗುತ್ತಿದ್ದ. ಬರುತ್ತಿರುವಾಗ ದಾರಿಯಲ್ಲಿ ಒಬ್ಬ ವಯಸ್ಸಾದ ಸಾಹುಕಾರ ಹೊಂಡದಲ್ಲಿ ಸಿಕ್ಕಿಕೆೊಂಡಿರುವ ಕಾರಿನ ಚಕ್ರವನ್ನ ಬಿಡಿಸಲಾಗದೆ ಬಳಲುತ್ತಿದ್ದ.

ಎಡಗೈ ಬೆರಳ ಮೇಲಿನ ಮಚ್ಚೆ

"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ಧ್ವನಿಯಲ್ಲಿ ಗಾಬರಿ ಕಾಣುತ್ತಿತ್ತು

ರಾಯರು ಮನೆ ಬಿಟ್ಟು ಆರು ದಿನವಾಗಿತ್ತು.

ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು.

ವಾರದ ಹಿಂದೆ ಮೈಸೂರಿನಲ್ಲಿ ತಿಳಿದಿರುವವರ ಬಳಿ ಒಡವೆ ಮಾಡಿಸಿಕೊಂಡು ಬರಲು ಹೋದವರು ನಂತರ ಕಂಡಿರಲಿಲ್ಲ.

ಬರಹದಿಂದ ಯೂನಿಕೋಡ್

ಬರಹ ೬.೦ ರಲ್ಲಿ ಬರೆದಿರುವ ಕಡತಗಳನ್ನು ಯೂನಿಕೋಡಿಗೆ ಪರಿವರ್ತಿಸಲು ಸಾಧ್ಯವೆ?

ಸಾಧ್ಯವಿದ್ದಲ್ಲಿ, ಹಂತಗಳನ್ನು ವಿವರವಾಗಿ ತಿಳಿಸುವಿರಾ?

 -ನಾಸೋ

ಬುಧಚಂದ್ರಯುತಿ

೨೬ನೇ ಏಪ್ರಿಲ್ ೨೦೦೯ಱಂದು ಸಂಜೆ ೬.೪೦ಱಿಂದ ೭.೪೫ಱೊಳಗೆ ಸೂರ್ಯ ಮುೞುಗಿದ ಸ್ವಲ್ಪ ಸಮಯದ ನಂತರ ಪಡುವಣ ದಿಗಂತದಲ್ಲಿ ಬುಧ ಚಂದ್ರರು ಒಟ್ಟಿಗಿರುವುದನ್ನು ನೋಡಿರಿ. ಬುಧ ಚಂದ್ರನ ಎಡಕ್ಕೆ (ತೆಂಕಣದೆಡೆಗೆ) ಇರುವುದನ್ನು ಗಮನಿಸಿ.

ಮಂಗಳನ ಕುಱುಹನ್ನಱಸುತ್ತಾ

ಕಳೆದ ಮೂಱ್ನಾಲ್ಕು ದಿನಗಳಿಂದ ಇಲ್ಲಿ ಮೋಡ ಮತ್ತು ಮಂಜು ಇದ್ದುದಱಿಂದ ಮೂಡಣ ದಿಕ್ಕಿನಲ್ಲಿ ಬೆಳಿಗ್ಗೆ ಕುಜ(ಮಂಗಳ)ನನ್ನು ಕಾಣಲಾಱದೆ ಹತಾಶೆಯಿಂದ ವಿಷಣ್ಣನಾಗಿದ್ದೆ. ಇಂದು (೧೭ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೦೦ ಗಂಟೆಗೆ ಎದ್ದು ನೋಡಿದರೆ ಮೂಡಣದಿಕ್ಕಿನಲ್ಲಿ ಶುಕ್ರ ಸ್ವಲ್ಪ ಮೇಲೆ ಪಡುವಣದೆಡೆಗೆ ಗುರು ಮತ್ತು ಇನ್ನೂ ಪಡುವಣದೆಡೆಗೆ ನೆತ್ತಿಯ ಮೇಲೆ ಚಂದ್ರ ಕಂಡ.

ನಟಿ ಸೌಂದರ್ಯಳ ಪುಣ್ಯತಿಥಿ...

ನಟಿ ಸೌಂದರ್ಯ ವಿಮಾನ ದುರಂತದಲ್ಲಿ ಮರಣ ಹೊಂದಿ (೧೭ ಏಪ್ರಿಲ್ ೨೦೦೪) ಇಂದಿಗೆ ಐದು ವರುಷಗಳಾದುವು.
ಆಕೆಯನ್ನೂ ನಾವಿಂದು ಸ್ಮರಿಸೋಣ.
ಆಕೆಯಾತ್ಮದ ಶಾಂತಿಗಾಗಿ ಪ್ರಾರ್ಥಿಸೋಣ.
ಆಕೆ ಬದುಕಿದ್ದಿದ್ದರೆ ಇನ್ನೂ ಎಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರೇನೋ...
ಇಂತಹ ವೃತ್ತಿ ನಿರತರಾಗಿರುವ ಕಲಾವಿದರನ್ನು ಕಳೆದು ಕೊಳ್ಳುವುದರಿಂದ ಕಲಾಭಿಮಾನಿಗಳಾಗುವ ನಷ್ಟ,

ಇಲ್ಲಿರಲೋ?...

ಇಲ್ಲಿರಲೋ?...
(ದಿಲ್ಲಿಯಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿ)

ಇಲ್ಲಿರಲೋ? ಅಲ್ಲಿಗೆ ಬರಲೋ? ತಿಳಿಯುತ್ತಿಲ್ಲ.
ದಿಲ್ಲಿ 'ಇಲ್ಲೇ ಇರು' ಎಂದೇನೂ ಹೇಳಿಲ್ಲ.
ಅಲ್ಲಿಂದ 'ಇಲ್ಲಿಗೇ ಬಾ' ಎಂಬ ಒತ್ತಾಯ ಇಲ್ಲ.
ದಿಲ್ ಮೆಲ್ಲಗೆ ಏನು ಹೇಳ್ತಾ ಇದೆ? ಕೇಳಿಸ್ತಾನೆ ಇಲ್ಲ.

ಮೂರ್ಖನಾಗಿರುವುದು ಮಾನವನೊಬ್ಬನೇ!

ಪ್ರಕೃತಿಯಲ್ಲಿ ಬುದ್ಧಿಹೀನ ಪಶುವನ್ನು ನೀವೆ೦ದಾದರೂ ನೋಡಿದ್ದೀರಾ? ಬುದ್ಧಿಹೀನ ಮರವನ್ನು, ಪಕ್ಷಿಯನ್ನು ಕ೦ಡಿದ್ದೀರಾ?