ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲವು ವಿದೇಶಿ ಹೆಸರುಗಳ ಕನ್ನಡ ರೂಪ

ವಿದೇಶಿ ಹೆಸರುಗಳನ್ನು ಕನ್ನಡಿಸುವ ಪರಂಪರೆ ನಮ್ಮಲ್ಲಿದೆ.

೧. ಮ್ಯಾಕ್ಸ್ ಮುಲ್ಲರ್                =            ಮೋಕ್ಷಮೂಲ ಭಟ್ಟ

೨. ಶೇಕ್ಸ್‍ಪಿಯರ್                      =            ಶೇಷಪ್ಪ ಅಯ್ಯರ್

೩. ಅಲೆಗ್ಸಾಂಡರ್                      =            ಅಲೆಗ್ಸೇಂದ್ರ

೪. ಸಾಕ್ರಟಿಸ್                          =            ಸುಕೃತೋತ್ತಮ

-ನಾಸೋ

ಕನ್ನಡ Web developers ಬಗ್ಗೆ ಮಾಹಿತಿ ಕೊಡಿ...

ಸ್ನೇಹಿತರೆ,

    ನಮಗೆ ಒಂದು ಸಣ್ಣ ವೆಬ್-ಸೈಟ್ (ಕನ್ನಡ ಪುಸ್ತಕಗಳ ಬಗ್ಗೆ) ರೂಪಿಸುವ ಯೋಜನೆಯಿದೆ. ಕನ್ನಡದಲ್ಲಿ ಉತ್ತಮ Web developers (ಕಂಪೆನಿ ಅಥವಾ ವ್ಯಕ್ತಿ)ಗಳ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ.(ಅವರು ಬೆಂಗಳೂರಿನಲ್ಲಿ ಇರಬೇಕು). ಮುಂಗಡವಾಗಿ ಶುಲ್ಕದ ಅರ್ಧ ಮೊತ್ತವನ್ನು ಕೊಡಬಲ್ಲೆವು.

    anupkumart@gmail.com ನನ್ನ ಅಂಚೆ ಪೆಟ್ಟಿಗೆಯ ನಾಮಧೇಯ.

ಮರ ಉಳಿಸಿ, ಮೆಟ್ರೋ ಕಳಿಸಿ

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

 ನೆನ್ನೆ ಸಂಜೆ ಇದನ್ನ ಕೇಳೇ ಬಿಡೋಣ ಅಂತ ಹೊರಟಿದ್ದು ಲಾಲ್-ಭಾಗ್ ಗೆ.  ಅಲ್ಲಿ ಜೇಸ್ ತೆಗೆದ ಕೆಲವು ಚಿತ್ರ ಚಿತ್ರಗಳು ಈ ಕೊಂಡಿಯಲ್ಲಿವೆ.

ವಿದೇಶೀ ಹೆಸರುಗಳ ದೇಸೀಕರಣ – ನವ್ಯ ಸಾಹಿತ್ಯ Some ಶೋಧನೆ

ನಂ ವಿದೇಶಗಳ ಕೆಲ ನಾಮಧೇಯಗಳು ನಮ್ ಹೆಸರುಗಳಿಗೆ ಹತ್ರವಾಗಿ ಕಂಡು ನಂ ಹೆಸರುಗಳ ಥರ ಊಹೆ ಮಾಡಿ ಬರ್ದೆ ನೋಡಿ. ಅವರ್ಗೂ ನಮಗೂ ಬಹಳ ಜೋಡಿ ಅರ್ಥ ಕಾಣ್ತು ನನಗೆ . .ಅಂದ್ರೆ, ಅವ್ರ ಹೆಸರಲ್ಲೇನ್ ಭಾರಿ ಮೀನಿಂಗೇನೂ ಇರಲ್ಲ ಅಂತ, ನೋಡಿ ಬೇಕಿದ್ರೆ :

ಸೋಲಿನೊಳಗಿನ ಗೆಲುವು

ಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ.
ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು.
ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದೆ. ಆದರೆ ಎರೆಡನೇ ಸ್ಥಾನದಲ್ಲೇ ಇರುತ್ತಿದ್ದೆ

ಮಾವು ಬೇಕೆ...

ಹೌದು ಈಗ ನೋಡ್ರಿ ಎಲ್ಲಿ ನೋಡಿದ್ರೂ ಮಾವಿನ ಹಣ್ಣಿನ ಮಾತೇ ಮಾತು. ಈ ಬೆಂಗಳೂರಿನಲ್ಲಿ ಆ ಲಾಲಬಾಗ್ ದಾಗ ಮಾವಿನಮೇಳಾವ್ ಮಾಡತಾರ...ಆದ್ರ ಇಲ್ಲಿ ಸಿಗುವ ಹಣ್ಣು ಅದರ ರುಚಿ ಅಷ್ಟೇನೂ ಖಾಸ್ ಇಲ್ಲ. ಇದು ನನ್ನ ಅಭಿಪ್ರಾಯ ಹಂಗ ನೋಡಿದ್ರ ನಮ್ಮ ಹುಬ್ಬಳ್ಳಿ ಧಾರವಾಡದ ಕಡೆಯಿಂದ ಬಹಳ ಮಂದಿದೂ ಇದ ಅಭಿಪ್ರಾಯ ಆಗಿರ್ತದ. ನೀವು ಅನ್ನಬಹುದು ಅಂತಾದ್ದೇನದ ಆ ಕಡಿ ಹಣ್ಣಿನಾಗ....

ಅಲ್ ಐನ್: ಹಾಲು ನೀಡುತ್ತಿದೆ ಆಡು

ಲೋಕದಲ್ಲಿ ಹಲವು ಅದ್ಭುತಗಳು ಜರುಗುತ್ತಲೇ ಇರುತ್ತವೆ. ಹಲವು ಸೃಷ್ಟಿ ವೈಚಿತ್ರಗಳು ಜಗತ್ತನ್ನು ನಿಬ್ಬೆರಗಾಗಿಸುತ್ತವೆ.

ಯು.ಎ.ಇ.ಯಲ್ಲಿರುವ ಅಲ್ ಐನ್ ಬಳಿಯ ಕುರಿಮಂದೆಯಲ್ಲಿರುವ ಆಡೊಂದು (ಗಂಡುಕುರಿ) ಹಾಲು ನೀಡುತ್ತಿರುವ ವಿಷಯ ಈಗ ಬೆಳಕಿಗೆ ಬಂದಿದೆ.

"ನೀನು ಅವನು"

ಅದೋ ಬ೦ದ ಅವನ ನೋಡು
ಮರೆತಿರುವೆಯಾ ನೀ ಅವನ ಜಾಡು?
ಹುಡುಕಿ ಬ೦ದಿರಲಿಲ್ಲವೆ ನಿನ್ನಯ ಬೀಡು?
ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು.

ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ
ಕಾಯುವೆ ಅ೦ದಿರಲಿಲ್ಲವೆ ನಿನ್ನ, ನಿಮ್ಮುರ ಹಿತವ?
ಸ್ವಘೋಷದಲ್ಲಿ ಆಗಿದ್ದನಲ್ಲವೆ ನಿನ್ನ ಜಾತಿ ಬಾ೦ಧವ
ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲವೆ? ಅವನೌದಾರ್ಯವ.

ಅಲ್ನೋಡಲ್ಲಿ ಗೊಗ್ಗಯ್ಯ

ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ. ಯಾಕಂದ್ರೆ ಗೊಗ್ಗಯ್ಯ ಇಲ್ಲವನೆ.