ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಮೋಸ - ಹೆಣ್ಣು ಒಲಿದರೆ !!!

ಮಾವ: ಅಳಿಯಂದ್ರೆ, ಎಲ್ಲಿ ನನ್ನ ಮಗಳು?

ಅಳಿಯ: ನೀವೇ ಹೇಳಿದ್ರಲ್ಲಾ ಮಾವ, ಒಲಿದರೆ ನಾರಿ, ಮುನಿದರೆ ಮಾರಿ ಅಂಥ ! ಮುನಿಸಿಕೊಂಡಿದ್ದಳು ಅದಕ್ಕೆ ಮಾರಿ ಬಿಟ್ಟೆ ! :)

 

ಯಾವುದೋ ಮಾರ್ಚಿನ, ಯಾರದೋ ಸಂಗತಿ

 

             ಮಾರ್ಚ್ ತಿಂಗಳ ಸಂಜೆಯ ತಂಗಾಳಿ ತಂಪಾಗಿ ಬೀಸುತ್ತಿತ್ತು. ಮಳೆ ಬರುವ ಮೊದಲು ಮಣ್ಣಿನಿಂದ ಏಳುವ ಸುವಾಸನೆ ಅದರಲ್ಲಿ ಮಿಳಿತವಾಗಿತ್ತು. ಅಶ್ಟು ಮೆಟ್ಟಿಲುಗಳನೇರಿ ದಡ-ದಡನೇ ಓಡಿ ಬರುತ್ತಿದ್ದ ಇಬ್ಬರಿಗೂ ತಣ್ಣನೆಯ ಸ್ಪರ್ಶ ಕೊಡುತ್ತಿತ್ತು. 

ಪ್ರೀತಿ ನೀ ಮಾಯೆ

ಜನರೂ ಪ್ರೀತಿಯೆಂದರೆ ಮಾಯೆ ಎನ್ನುತ್ತಾರೆ
ಎಲ್ಲರೂ ಅದನ್ನನುಭವಿಸಲು ಹಾತೊರೆಯುತ್ತಾರೆ
ಕೆಲವರು ಅದರಲ್ಲಿ ಜಯ ಗಳಿಸುತ್ತಾರೆ;
ಹೃದಯದಲ್ಲಿಟ್ಟು ಪೂಜಿಸುತ್ತಾರೆ!
ಆದರೆ ಅದರಲ್ಲೇ ಕಳೆದು ಹೋದವರು
ಮರೆತುಹೋಗಲಾರದೆ ಚಡಪಡಿಸುತ್ತಾರೆ!

ಅವತ್ತು ರಾತ್ರಿ ನನ್ನನ್ನು ದೆವ್ವ ಏನಾದ್ರೂ ಹಿಂಬಾಲಿಸ್ತಿತ್ತೇ ?

ಸರಿಯೋ ತಪ್ಪೋ , ನಾನು ದೇವರು / ದೆವ್ವ ಇತ್ಯಾದಿ ಹೆಚ್ಚಿಗೆ ಹಚ್ಚಿಕೊಂಡೋನಲ್ಲ ; ಆದರೆ ಹಂಗಂತ ನಾನಾಗೇ ಏನೂ ದೆವ್ವ/ ದೇವರ ತಂಟೆಗೆ ಹೋಗೋದಿಲ್ಲ ( ಅಷ್ಟೇ ಏಕೆ ಯಾರ ತಂಟೆಗೂ ಹೋಗಬಯಸದವನು. ) ನಂಬದ ನಂಬುವ ಸ್ಥಿತಿಗಳ ನಡುವಿನ ಇಬ್ಬಂದಿತನ ನನ್ನದು .

ಮಂಜು ಕರಗಿದ ಸಮಯ....

ಶ್ಯಾಮ್ ನನ್ನ ತಲೆ ಸವರುತ್ತಿದ್ದಾನೆ. ಮುಖದ ಮೇಲೆ ಅದೇ ಸುಂದರ ನಗೆ, ಮುಗ್ಧ ಕಣ್ಗಳು..., ಆ ಕಣ್ಣಿಗಲ್ಲವೇ ತಾನೇ ನಾನು ಮನಸೂರೆಗೊಂಡಿದ್ದು ಮತ್ತು ಅವನ ಬಾಳಸಂಗಾತಿಯಾದದ್ದು.! ನಿದ್ದೆ ಇನ್ನೊ ಕಣ್ಣ ತುಂಬ ಹಾಗೇ ತುಂಬಿಕೊಂಡಿದೆ.. ಅರೆತೆರೆದ ಕಣ್ಣುಗಳಿಂದ ಅವನ ನೋಡುತ್ತಾ ನಾ ಕನಸಿನ ಲೋಕಕ್ಕೆ ತೇಲಿ ಹೋದೆ... ಇಬ್ಬರ ಜೀವನದ ಸವಿಪಯಣದ ಹಾದಿಯ ನೆನೆಸುತ್ತಾ....

**************

ನಮ್ಮ ವಸಂತ

ವಸಂತನ ಕವನ
ಚೈತ್ರದ ಆಗಮನ
ಪ್ರತಿ ವರ್ಷವು ನೂತನ
ನಿರಂತರ ಸಾಗಲಿ ನಮ್ಮ ಪಯಣ

ನವ ವಸಂತದ ಗಾಳಿಬೀಸಲು
ಮಕ್ಕಳಿಗೆ ಶಾಲೆಗಳೆಲ್ಲ ಮುಗಿಯುತ ಬರಲು
ಅವರೆಲ್ಲ ಹರುಷದಿಂದ ಕೂಡಿರಲು,
ಬರುವ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು

ಮಾವು ಚಿಗುರಲು
ಕೋಗಿಲೆ ಹಾಡುತಿರಲು
ಮನೆಗೆ ತೋರಣ ಕಟ್ಟಲು
ಎಲ್ಲರ ಮನೆಯಲ್ಲು ಹಬ್ಬದ ವಾತಾವರಣವಿರಲು

ಗೆಳೆಯನಿಗೋಸ್ಕರ

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು
ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ

ವಾಮಾಚಾರದ ಭೀಕರ ಅನುಭವಗಳು ಮತ್ತು ಅದರ ಹ್ಯಾಂಗ್ ಓವರ್ ನಿಂದ ಹೊರಬಂದದ್ದು

ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ್ಲಿ ನನ್ನ ಮನಃಸ್ಥಿತಿ ಸಾವಿರ ಹೊರಳಾಟಗಳನ್ನು ಕಂಡು ಕಡೆಗೆ ಶಾಂತವಾಗಿದ್ದನ್ನು ಶಬ್ದಗಳಲ್ಲಿ ವಿವರಿಸಲಾರೆ.

ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ?

ರಸ್ತೆಗಿಳಿದಿದೆ ನೋಡಿ ಟಾಟಾರವರ
ಹೊಸ ಚಿಕ್ಕ ಕಾರು ನಾನೋ
ಕಾರೊಳಗೆ ಕೂತ್ಕೊಳ್ಳೋದು ಯಾರು
ನೀನೋ ನಾನೋ?

ಲಕ್ಷದ ಕಾರು ಬಂದಾಗಿದೆ ಈಗ ಎಲ್ಲರ
ಲಕ್ಷ್ಯವೂ ಇತ್ತಕಡೆ
ಬೇರೆ ಕಾರುಗಳ ಬೆಲೆ ಇಳಿದರೆ ನಾವು
ವಾಲಬಹುದು ನೋಡಿ, ಅತ್ತಕಡೆ.

ಕಾರಿನ ಬೆಲೆ ಇಳಿಸಿ ಜಗತ್ತನ್ನೇ ಬೆರಗು
ಗೊಳಿಸಿದರಿಂದು ಟಾಟಾ
ಭ್ರಷ್ಟಾಚಾರದಿಂದಾಗಿ ನೇತಾರರು ಇಡೀ
ದೇಶಕ್ಕೆ ಕೊಡುತಿಹರು ಕಾಟ