ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರತಿ ಮನದೊಳಗೊಂದು ಬೆಳಕು

"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.

ನಗೆ ಮಲ್ಲಿಗೆ

ಚೈತ್ರದ ಸೊಬಗು ನಮ್ಮನೆಲ್ಲ ಮೂಕವಾಗಿಸುವುದು.
ಅದರ ವಿಶೇಷತೆ ಎಂದರೆ ಏಕತೆ ಒಂದು ಸಾಲಿನಲ್ಲಿರುವ
ಎಲ್ಲ ಮರಗಳಲ್ಲೂ ಒಂದೇ ತರಹದ ಚಿಗುರುತನ.
ಚಿಗುರಿನ ಆ ನವಿರುತನದ ಹಿಂದೆ ಮಾಗಿಯಲಿ ಕವಿದ
ಇಬ್ಬನಿಯ ಬನಿಯಾ ಆಹ್ಲಾದತೆ ವನದಲೆಲ್ಲ ಅಡರಿರಲು
ಆ ಚೆಲುವಿನ ಸುಧೆಯೇ.......

ನಗೆ ಮಲ್ಲಿಗೆ
ಶರತ್ಕಾಲ,ಹಿಮದ ಕೌದಿ ಹೊದಿಸಿ
ಭುವಿವ ಮೈ ಹಾಸಿನ ಮೇಲೆಲ್ಲ
ಕೊರೆವ ಚಳಿ ಆವರಿಸಿ

ಬಾರಯ್ಯ ವಿರೋಧಿ!

ಬಾರಯ್ಯ ಬಾ! ವಿರೋಧಿ ನಾಮ ಸಂವತ್ಸರವೇ ಬಾ!

ನನ್ನ ಅಹವಾಲಿಗೆ ವಿರೋಧ ಒಡ್ಡದೆ ಒಳಗೆ ಬಾ!

 

ಅಲ್ಲಯ್ಯ! ಧರ್ಮ ನಾಲ್ಕು ಕಾಲುಗಳಲ್ಲಿ ನಿಂತಿದ್ದ ಕೃತಯುಗದಲ್ಲಿ ಬರದೆ,

ಒಂಟಿಗಾಲಲ್ಲಿ ಕುಂಟುತ್ತಾ ಸಾಗುತ್ತಿರುವ ಕಲಿಯುಗದಲ್ಲಿ ಬಂದೆಯಲ್ಲ

ಕೃಷ್ಣ ಸತ್ತ ನಂತರ!

ಒಂದಿಷ್ಟಾದರೂ ಬುದ್ಧಿ ಬೇಡವೆ ನಿನಗೆ!

ಕೋಪ ಮಾಡಿಕೊಳ್ಳಬೇಡಯ್ಯ

ನಿನ್ನ ಘನತೆಗೆ ತಕ್ಕ ಹಾಗೆ ಸ್ವಾಗತಿಸಲಾಗದ

ನನ್ನ ಅಸಹಾಯಕತೆಗೆ ಹಾಗಂದೆ

ಬೇಸರ ಮಾಡಿಕೊಳ್ಳಬೇಡಯ್ಯ!

ಪುಷ್ಪಮಾಲಿಕೆ-೧

ನಮ್ಮ ಮನೆಯ ತೋಟದ ಕೆಲವು ಹೂವುಗಳು. ಅಮ್ಮನ ಪರಿಶ್ರಮದಿಂದ ತೋಟದಲ್ಲಿ ಹಲವಾರು ಹೂವುಗಳು ಕಾಣಿಸಿದವು.
--------
ಮರ-ಜಾಜಿ

 

-------------------------------------------------------------------------------------------------------------------------

ಕೇಪ: ದೇವಿ ಆರಾಧನೆಗೆ ಕೆಂಪು ಕೇಪಳ ಬಳಸುತ್ತಾರೆ.

ಓ ಭಗತ್ ರಾಜಗುರು ಸುಖದೇವ್

ಕೊರಳು ಕೊಟ್ಟಿರಿ ಉರುಳಿಗೆ ನಗುತ
ಉರುಳಿನಿಂದ ಬಿಡಿಸಲು ನಾಡನು
ಓ ಅಮರ ಆತ್ಮಗಳೇ
ಚೆಲುವ  ನಾಡನು ಕಟ್ಟುವ  ಸೊಗಸು
ಕನಸನು ಕಾಣುತ ಬಲಿಗೈದಿರಿ ನಿಮ್ಮನೆ
ಓ ಭಗತ್ ರಾಜಗುರು ಸುಖದೇವ್
ಬೆಲೆಯಿಲ್ಲ ಬಾರಿಗೆ ಇಂದು ಈ ನಾಡಲಿ

ನಿನ್ನ ಒಲವೆ ಅದಕೆ ಕಾರಣ…

ಹೃದಯ ಅರಳುತಿದೆ ಇಂದು ಪ್ರಿಯೆ ನೀ ಇರಲು ಜೂತೆಯಲಿ, ಇದೀ ಭೂಪಟ ನನ್ನ ಆಂಗೈಲಿ.
ನನ್ನ ತನು-ಮನ ಎಲ್ಲ ನೆನೆದಿದೆ ನಿನ್ನ ನೆನಪಿನ ಮಳೆಯಲ್ಲಿ ತಂಪಾಯ್ತು ಮನವೆಲ್ಲ ಉರಿಯುತ್ತಿದ್ದರೂ ಉರಿ ಬಿಸಿಲಲ್ಲೂ
ನಿನ್ನ ಒಲವೆ ಅದಕೆ ಕಾರಣ…

ನಾನಿರುವೆ ಜೀವವೇ…

ಹೆಜ್ಜೆಗಳು ಸಾಗುವ ದಾರಿ ಯಾವುದಾದರೂ, ಪಯಣ ಎಲ್ಲಿಗಾದರೂ, ದಾರಿ ತಪ್ಪಿದರೂ, ದೂರ ಎಷ್ಟೇ ಆದರೂ, ಗೆಲುವಾದರೂ-ಸೋಲಾದರೂ, ನಗೆಯಾದರೂ, ಕಣ್ಣೀರಾದರೂ, ಸಣ್ಣ ವಿರಹವಾದರೂ ಹೃದಯದಾ ಪ್ರತೀ ಬಡಿತದಲ್ಲೂ ನಾನಿರುವೆ ಜೀವವೇ…