ನಾನಿರುವೆ ಜೀವವೇ… By ravindra347 on Wed, 03/25/2009 - 09:53 ಹೆಜ್ಜೆಗಳು ಸಾಗುವ ದಾರಿ ಯಾವುದಾದರೂ, ಪಯಣ ಎಲ್ಲಿಗಾದರೂ, ದಾರಿ ತಪ್ಪಿದರೂ, ದೂರ ಎಷ್ಟೇ ಆದರೂ, ಗೆಲುವಾದರೂ-ಸೋಲಾದರೂ, ನಗೆಯಾದರೂ, ಕಣ್ಣೀರಾದರೂ, ಸಣ್ಣ ವಿರಹವಾದರೂ ಹೃದಯದಾ ಪ್ರತೀ ಬಡಿತದಲ್ಲೂ ನಾನಿರುವೆ ಜೀವವೇ… Rating Select ratingGive it 1/5Give it 2/5Give it 3/5Give it 4/5Give it 5/5 No votes yet