ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಬಗ್ಗೆ ನಾಲ್ಕು ಹನಿಯ ಚೆಲ್ಲಿ

೧೯೩೧ರ ಇದೇ ದಿನ ಬ್ರಿಟೀಷರ ನೇಣಿಗೆ ತಲೆಕೊಟ್ಟ್ ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಇವರುಗಳ ಶೌರ್ಯ, ಸಾಹಸ ಮತ್ತು ತ್ಯಾಗ ಎಂದಿಗೂ ಮರೆಯಲಾಗದಂತಹವು. ಇವರುಗಳ ಬಗ್ಗೆ ನಾಲ್ಕು ವಿಷಯಗಳನ್ನ ಹಂಚಿಕೊಳ್ತೀರಾ?

ಸಮರ್ಪಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ,
ನನಗೆ ದೃಢವಾದ ನಂಬಿಕೆಯಿದೆ.
ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ
ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ
ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ.

ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು,
ಇಷ್ಟೆ ನಾ ಹೇಳ ಬಯಸುವುದು:

ನಾ ಕೇಳಿದ ಸಂಗೀತ ಕಚೇರಿ

ಕಚೇರಿ ಕೇಳದೆ ಸುಮಾರು ವರ್ಷಗಳಾಗುತ್ತ ಬಂದಿತ್ತು. ಅಷ್ಟರಲ್ಲಿ ಒಂದು ಉತ್ತಮ ಕಚೇರಿ ಕೇಳುವ ಸೌಭಾಗ್ಯ ನನಗೆ ಒದಗಿ ಬಂತು. ಮಾರ್ಚ್-೮ರಂದು ಇಂದಿರಾನಗರದ ಚಿನ್ಮಯ ಕೃಷ್ಣ ದೇವಸ್ಥಾನದವರು ಅನುಜ್ ಕೃಷ್ಣಮೂರ್ತಿಯವರ ಗಾಯನ ಕಚೇರಿ ಏರ್ಪಡಿಸಿದ್ದರು. ನನಗೆ ಇವರು ಒಬ್ಬ ನೂತನ ಗಾಯಕರು. ಸುಮಾರು ೨೬ ವಯಸ್ಸಾಗಿರಬಹುದು. ಗಾಯನವಲ್ಲದೆ ವಯೊಲಿನ್ ಕೂಡ ನುಡಿಸುತ್ತಾರಂತೆ.

ಎಷ್ಟೊಂದು ದುರದೃಷ್ಟಕರ!

ಮೌಂಟ್ ಎವರೆಸ್ಟಿನಲ್ಲಾಗಲಿ,
ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ
ನೆಲೆಸಲಾಗಲಿಲ್ಲ

ಭೀಕರ ಬರಗಾಲವನ್ನಾಗಲಿ,
ಅಥವಾ ಭಯಾನಕ ಪ್ರವಾಹಗಳಾಗಲಿ
ಎದುರಿಸಲಾಗಲಿಲ್ಲ

ಪ್ರೀತಿಸಿ ಮೋಸಹೋಗಿದ್ದಾಗಲಿ,
ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ
ತೀವ್ರವಾಗಿ ಕಾಡಲಿಲ್ಲ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಲು,
ಅಥವಾ ಮಿಗ್21 ಚಾಲಕನಾಗಲು
ಅವಕಾಶ ಸಿಗಲಿಲ್ಲ

ಎಷ್ಟೊಂದು ದುರದೃಷ್ಟಕರ!

ಮೌಂಟ್ ಎವರೆಸ್ಟಿನಲ್ಲಾಗಲಿ,
ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ
ನೆಲೆಸಲಾಗಲಿಲ್ಲ

ಭೀಕರ ಬರಗಾಲವನ್ನಾಗಲಿ,
ಅಥವಾ ಭಯಾನಕ ಪ್ರವಾಹಗಳಾಗಲಿ
ಎದುರಿಸಲಾಗಲಿಲ್ಲ

ಪ್ರೀತಿಸಿ ಮೋಸಹೋಗಿದ್ದಾಗಲಿ,
ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ
ತೀವ್ರವಾಗಿ ಕಾಡಲಿಲ್ಲ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಲು,
ಅಥವಾ ಮಿಗ್21 ಚಾಲಕನಾಗಲು
ಅವಕಾಶ ಸಿಗಲಿಲ್ಲ

ದಿವ್ಯಾಗೆ ಹೆದರಿಕೆ ಆಗೋಲ್ವಾ ?

ನನ್ನೊಬ್ಬನ ಜೊತೆ ಮಾತ್ರ ಹಿಂಗಾಗುತ್ತದೊ ಅಥವಾ ಎಲ್ಲರಿಗೂ ಹೀಗಾಗಿದೆಯೋ ಗೊತ್ತಿಲ್ಲ. ಧರ್ಮ ರಾಜ್ಯಗಳ ನಡುವೆ ಜಗಳಗಳು ನಡೆದರೆ ನನ್ನ ವಯಕ್ತಿಕ ಜೀವನದಲ್ಲೂ ಅದರ ಛಾಯೆ ಕಂಡುಬರುತ್ತದೆ. ಕಾವೇರಿ ಗಲಾಟೆ ನಡೆದಾಗ ಸೆಲ್ವಿ, ಸಗಾ(ಸಗದೆವ್), ತೇನ್‍ಮೋಳಿ ಬಗ್ಗೆ ಮನಸ್ಸು ಚಿಂತಿಸುತ್ತದೆ.

ಈ ದಿನದ ವಿಶೇಷ ಗೊತ್ತ - ೨ ?

ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ್ವಾತಂತ್ಯ್ರದ ಕಿಡಿ'ಯನ್ನು ಹೊತ್ತಿಸಿದರು.

मरके कैसे जीते है
इस दुनिया को बतलाने
तेरे लाल चले है माहे