ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾವ್ಯ ಸಂಭವ

ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ
ಭಾವ ಸಾಗರವ ಉದ್ದೀಪಿಸುತ
ಗಾಳಿಗೆ ಸಿಕ್ಕ ಹೊಗೆಯಂತೆ
ಸಾಗಿದೆ ಅಮೂರ್ತ ರೂಪಗಳ ಪಡೆಯುತ

ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ
ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ
ಭಾಸಗಳ ಜಗವ ಹುಟ್ಟು ಹಾಕುತ
ಅಗೋಚರ ದಿಕ್ಕುಗಳ ಕವಲುಗಳ ಹೊಳೆಸಿದೆ

ಬದುಕಿನ ಸಂದುಗೊಂದುಗಳಲಿ ನುಸುಳುತ

ಉಬಂಟುಇಂದ ವಿಂಡೋಸ್ ರಿಕವರ್ ಮಾಡೊದು ಹೇಗೆ?

ಸಾಮಾನ್ಯವಾಗಿ ಉಬಂಟು ಹಾಕಿದ ನಂತರ ವಿಂಡೋಸ್ ಹಾಕಿದ್ರೆ, ಉಬಂಟು ಕಾಣುವುದಿಲ್ಲ. ಇದಕ್ಕೆ ಮಾಡಬೇಕ್ಕಾದ್ದು ಇಷ್ಟೆ. ವಿಂಡೋಸ್ ನ MBR ಬದಲಿಸಬೇಕಾಗುತ್ತದೆ.
ಇದಕ್ಕೆ ಬೇಕಾಗುವುದು ಯಾವುದಾದರು ಒಂದು LINUX Live CD/DVD. ಇದರಿಂದ ನಿಮ್ಮ ಉಬಂಟುವನ್ನು recover ಮಾಡಬಹುದು.

ಮೊದಲಿಗೆ...

೧> ನಿಮ್ಮ LINUX live CD/DVD ಇಂದ system ಬೂಟ್ ಮಾಡಿ.

ನಂತರ,

೨>ಕೆಳಕಂಡಲ್ಲಿ terminal open ಮಾಡಿ,

Applications -> Accessories -> Terminal

ಈ ಸಲ ನಿಮ್ಮ ಮತ ಭೂತಾಯಿಗಿರಲಿ,

ಅದ್ಯಾರು ಡೆಮಾಕ್ರಸಿ ಅಂತ ಮಾಡಿದರೋ ಪುಣ್ಯಾತ್ಮರು, ನಮ್ಮ ಜನ ಎಲ್ಲದಕ್ಕೂ ಮತ ಕೇಳಲು
ಆರಂಭಿಸಿಬಿಟ್ಟಿದ್ದಾರೆ. ರಿಯಾಲಿಟಿ ಶೋಗಳಂತೂ ಮತ ಚಲಾವಣೆ ಇಲ್ಲದೆ ನಡೆಯುವುದೇ ಇಲ್ಲ.
ಇನ್ನು ಮ್ಯೂಸಿಕ್ ಚಾನಲ್ ಗಳು, ನಿಮಗೆ ಬೇಕಾದ ಹಾಡಿಗೆ ತಕ್ಷಣ ಮತ ಚಲಾಯಿಸಿ, ಮರುಕ್ಷಣ
ಹಾಡು ಕೇಳಿ ಎಂದು ರೇಡಿಯೋನಲ್ಲಿ ಟಿ.ವಿ ನಲ್ಲಿ ಕಿರುಚುತ್ತಿವೆ. ಒಟ್ಟಿನಲ್ಲಿ

ಇದ್ದವರು ಮೂವರಲ್ಲಿ (ಎನ್.ದಿ ಎ, ಯುಪಿಎ ಮತ್ತು ತೃತೀಯ ರಂಗ ) ಉತ್ತಮರು ಯಾರು..?

ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರನ್ನು ನೆನಪಿಸಿಕೊಳ್ಳುವ ನಮ್ಮ ರಾಜಕೀಯ ಮುತ್ಸದ್ಧಿಗಳು, ೫ ವರ್ಷ ಅಧಿಕಾರವಧಿಯಲ್ಲಿ ಒಮ್ಮೆಯೂ ನೆನಪಿಸಿಕೊಳ್ಳುವುದಿಲ್ಲ. ಹೀಗಿರುವಾಗ ಈ ಚುನಾವಣೆಯಲ್ಲಿ ಯಾರಿಗೆ ಮತ ಹಾಕುವುದು ಸೂಕ್ತವೆಂದು ನಿಮಗನ್ನಿಸುತ್ತೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ೫ ವರ್ಷಕ್ಕೆ ಸೂಕ್ತ ವ್ಯಕ್ತಿ/ಪಕ್ಷ ಯಾವುದು?

"ಕೃತಿ" ನೀವಾಗುತ್ತೀರಾ?......

ರೀ, ನೀವು ನನ್ನ ಜೊತೆ ಇದ್ರಲ್ಲಾ ಆ ಏಕಾಂತ ಸಂಜೆಯ ಸುಂದರ ಕಡಲ ತೀರದಿ, ಪ್ರಶಾಂತ ತಂಗಾಳಿ ಸುಯ್ಯೆಂದು ನಮ್ಮನ್ನೇ ಸುತ್ತಾಯಿತ್ತು. ಆ ಕಡಲ ಅಲೆಗಳ ಅಬ್ಬರದ ಸದ್ದು ಈ ಮೌನದ ಮನಸ್ಸನ್ನ ಬಡಿದೆಬ್ಬಿಸುತ್ತಿತ್ತು, ಮೌಣನ ಮಾತಾಗಿಸೆಂದು, ಈ ಎದೆಯೊಳಗೆ ಮೊಳೆತಿರುವ ಒಲ್ಲವ ತಿಳಿಸೆಂದು, ಆದರೆ ಅಷ್ಟರಲ್ಲೇ ಆ ಸೂರ್ಯ ಬಾನಿನಿಂದ ಕಡಲೊಳಗೆ ಜಾರಿದ್ದ............

recession ಎಫ್ಫೆಕ್ಟು!

recession ಎಫ್ಫೆಕ್ಟು !...ದುಡ್ಡು ಉಳುಸ್ಲೆಬೇಕು! ;)

ಗಂಡ ಹೆಂಡತಿ ಇಬ್ರೂ ಸೇರಿಕೊಂಡು ಮೀಟಿಂಗ್ ಮಾಡ್ತಾ ಇದ್ದಾರೆ. ದುಡ್ಡು ಉಳಿಸೋದೆಂಗೆ ಅಂತ?!

ಇದ್ದಕ್ಕಿದ್ದಂತೆ ಹೆಂಡತಿಗೆ ಒದೈಡಿಯ ಬರುತ್ತೆ.ತಾನೂ ತನ್ನ ಮೂಲಕ ಅದೇಗೆ ದುಡ್ಡು ಉಳಿಸಬಹುದು ಅಂತ. ಅವ್ಳದನ್ನ ಗಂಡನ ಮುಂದೆ ಇಡ್ತಾಳೆ.

ನಾಗಭೂಷಣರ "ವಸಿಷ್ಠರು ಮತ್ತು ವಾಲ್ಮೀಕಿಯರು"

ಸ್ಥಳ: ಸಂಸ್ಕೃತ ಭವನ, ಹಾಸನ
ದಿನಾಂಕ: ಮಾರ್ಚ್ ೨೩, ೨೦೦೯
ಸಮಯ: ಸಂಜೆ ೫:೩೦

ನಾಗಭೂಷಣರು ಕಳೆದೆರಡು ವರ್ಷಗಳಿಂದ ಸಂಪದದ ಓದುಗರಿಗೂ ಪರಿಚಿತರು. ಅವರು ಇಲ್ಲಿ ಪ್ರಕಟಿಸಿರುವ ಬಹುಪಾಲು ಲೇಖನಗಳನ್ನೊಳಗೊಂಡ ಪುಸ್ತಕ ನಾಳೆ ಹಾಸನದಲ್ಲಿ ಬಿಡುಗಡೆಯಾಗಲಿದೆ.

ಪುಸ್ತಕಕ್ಕೆ ಪ್ರಾತಿನಿಧಿಕವಾಗಿ ಇಟ್ಟಿರುವ ಲೇಖನ ಇಲ್ಲಿದೆ:

ವಸಿಷ್ಠರು ಮತ್ತು ವಾಲ್ಮೀಕಿಯರು - ಪುಸ್ತಕ ಬಿಡುಗಡೆ ಕಾರ್ಯಕ್ರಮ

ಲೋಹಿಯಾ ಶತಮಾನೋತ್ಸವ ಉದ್ಘಾಟನಾ ಸಮಾರಂಭ ಮತ್ತು ಡಿ. ಎಸ್. ನಾಗಭೂಷಣರ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ (ಮಾರ್ಚ್ ೨೩, ೦೯) ಹಾಸನದಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಿದ ಚಿತ್ರದಲ್ಲಿದೆ. (ಇಲ್ಲಿ ಆ ಚಿತ್ರ ಹೇಗೆ ಪ್ರಕಟವಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸರಿಯಾಗಿ allign ಆಗಿಲ್ಲವಾದರೆ ಇನ್ನೊಂದು ಬರಹದಲ್ಲಿ ಸೇರಿಸುತ್ತೇನೆ.)

"ತಟ್ ಅಂತ ಹೇಳಿ"ದ ನಾ ಸೋಮೆಶ್ವರ ಮಂಗಳೂರು ಆಕಾಶವಾಣಿಯಲ್ಲಿ

ಡಾ.ನಾ ಸೋಮೇಶ್ವರ ಅವರ ದೂರದರ್ಶನದ ರಸಪ್ರಶ್ನೆ ಕಾರ್ಯಕ್ರಮ "ತಟ್ ಅಂತ ಹೇಳಿ" ಬಹು ಜನಪ್ರಿಯ.
ಇಂದು ಬೆಳಗ್ಗೆ ಎಂಟೂವರೆ ಗಂಟೆಗೆ(22/3/2009) ಅವರ ಸಂದರ್ಶನ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಕೇಳಿದವರು ಸಂದರ್ಶನ ಮೂಡಿದ ಬಗೆಯನ್ನು ತಿಳಿಸುವಿರಾ?