ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾವು ಹೀಗೆ ಒತ್ತಾಯಿಸಬಹುದೆ?

ಸಂಪದಿಗರೆ!

ಲೋಕಸಭಾ ಚುನಾವಣೆಯು ಕೂಗಳತೆಯ ದೂರದಲ್ಲಿದೆ. ವಿವಿಧ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಆರಿಸಲು ಎಲ್ಲ ರೀತಿಯ ಸರ್ಕಸ್ಸುಗಳನ್ನು ಮಾಡುತ್ತ ನಮಗೆಲ್ಲ ಮನರಂಜನೆಯನ್ನು ನೀಡುತ್ತಿದ್ದಾರೆ. ಅವರನ್ನು ವ್ಯಥೆಯಿಂದ ಅಭಿನಂದಿಸೋಣ.

" ಅಳು ಬರಿಸಿದವಳಿಗೆ"

" ಅಳು ಬರಿಸಿದವಳಿಗೆ"

ಕಪ್ಪು ಹುಡುಗನ ಬೆಪ್ಪು....
ಪ್ರೀತಿಯಲಿ ತಪ್ಪು ಹುಡುಕ ಬೇಡ......

ನಿನ್ನೆಡೆಗೆ ತುಡಿವ ಮನದ...
ಮಿಡಿತದಿ ಕಪಟವೆಣಿಸಬೇಡ.....

ಬರಿಯ ಹರೆಯದ ಜಿದ್ದಿಗೆ ಬಿದ್ದ.....
ಹಪಹಪಿಕೆ ಎಂದೆಣಿಸಬೇಡ.....

ಎಂದು ನಿವೇದಿಸಿಕೊಂಡು.....
ಬಿಕ್ಕಿದವನಿಗೆ.....

’ನಿಲ್ಲು... ನಿಲ್ಲು.....
ನನಗೂ ಅರ್ಥವಾಗುತ್ತೆ......
ಆದರೆ ಅದಕ್ಕೆ ನಾ ಹೊಣೆಯಲ್ಲ....’ಎಂದು

ನೀರ ನೆಮ್ಮದಿಗಾಗಿ ನೀರ ಯೋಧರು.

ನೀವೀಗ ಕಾಣುತ್ತಿರುವ ಚಿತ್ರ ,ಮಧುಗಿರಿಯ ಐತಿಹಾಸಿಕ ಚೋಳೇನಹಳ್ಳಿ ಕೆರೆಯ ತಲಪರಿಗೆಯ ಹೂಳು ತೆಗೆಯುತ್ತಿರುವ ಚಿತ್ರ.ಪ್ರತಿ ಬಾರಿ ಕೆರೆ ತುಂಬಿದಾಗ ಅಪಾರ ಪ್ರಮಾಣದ ಹೂಳು ತಲಪರಿಗೆ ಕಾಲುವೆಯಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ಹೆಫ್ಪುಗಟ್ಟುತ್ತದೆ.ಹೆಪ್ಪು ಕದಲದೇ ಇದ್ದರೆ ಒಳಗಿನ ನೀರಸೆಲೆ ಈಚೆ ಬರದು.ಇದೇ ತಲಪರಿಗೆಯ ನೀರ ಸೆಲೆಯ ಮೇಲೆ ಕೆರೆಯ ಕೆಳಗಿನ ತೋಟಗಳು ಅವಲಂ

ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಬಾಡಿ ಬಿಲ್ಡರ್ - ಆದಿತ್ಯ ’ರೋಮಿಯೋ’ ದೇವ್

ಬಾಡಿ ಬಿಲ್ಡರ್ ಎಂದಾಕ್ಷಣ ಚರ್ಮವನ್ನು ಬಿರಿದು ಹೊರಬರುತ್ತಿರುವ ಮಾಂಸಖಂಡಗಳ ಪರ್ವತವೇ ಎದುರಾದಂತೆ ಕಾಣುವ ಭೀಮಾಕಾಯ ಕಣ್ಣಪರದೆಯ ಮುಂದೆ ಬರುತ್ತದೆ. ಈ ರೂಪದ ಹೃಸ್ವ ಸ್ವರೂಪ ಹೇಗಿರಬಹುದು?

ಇದಕ್ಕೆ ಉತ್ತರ ಆದಿತ್ಯ ’ರೋಮಿಯೋ’ ದೇವ್

ಪಾಪ-ಪುಣ್ಯ

ಮಾನವ, ಪುಣ್ಯದ ಫಲ ಅಪೇಕ್ಷಿಸುತ್ತಾನಾದರೂ ಪುಣ್ಯದ ಕೆಲಸ ಮಾಡಲು ಇಚ್ಚಿಸುವುದಿಲ್ಲ.
ಪಾಪದ ಫಲ ಇಚ್ಚಿಸದಿದ್ದರೂ ಪಾಪದ ಕೆಲಸಕ್ಕೆ ಪ್ರಯತ್ನಿಸುತ್ತಾನೆ.

ಸುಭಾಷಿತ ಮೂಲ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಚಂತಿ ಮಾನವಾಃ|
ನ ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತ:||

------------------------------------------------

ಶಾಲೆಯಲ್ಲಿ ಓದಿದ್ದ ಸುಭಾಷಿತ

ಶ್ರೀ ಪ್ರಮೋದ್ ಮುತಾಲಿಕ್ ರೊಂದಿಗೆ ಸಂದರ್ಶನ

ನನ್ನ ಸಹುದ್ಯೋಗಿಯೊಬ್ಬರು ಶ್ರೀ ರಾಮಸೇನೆಯ ರಾಜ್ಯಾಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ರೊಂದಿಗೆ ಸಂದರ್ಶನ ದ ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ನಮ್ಮ ಸಂಪದಕ್ಕು ಹಾಕುತ್ತಿದ್ದೇನೆ. ಶ್ರೀ ಮುತಾಲಿಕ್ ರನ್ನು ಸಂದರ್ಶಿಸಿದವರು ಸಂದೀಪ್ ಮೋಹನ್ ಶೆಣೈ.

http://www.ourkarnataka.com/sandeep/mutalik09_1.htm

ಪಟ್ಟಣದ ಮಡಿಲಲ್ಲಿ ಹಳ್ಳಿಯ ಹುಡುಗ.

ಗೆಳೆಯರೇ,

ಆಕಸ್ಮಿಕವಾಗಿ ಯಾವುದೋ ಒ೦ದು ನೆನಪು ನಿಮಗೆಲ್ಲಾ ಕಾಡಿರಬಹುದು, ಒ೦ದು ಸಿಹಿಯಾದ ವೇದನೆ ತ೦ದಿರಬಹುದು, ತುಟಿ ಮೇಲೆ ಮುಗುಳನಗುವಿನ ಜೋತೆ ಕಣ್ಣೀರು ತ೦ದಿರ ಬಹುದು. ನನಗು ಈ ರೀತಿಯ ಅನುಭವಗಳು ಬಹಳವಾಗಿವೆ. ಅದರಲ್ಲಿ ಒ೦ದನ್ನು ನಿಮ್ಮ ಜೋತೆ ಹ೦ಚಿಕೊಳ್ಳುವ ಬಯಕೆ.