ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕಿದ್ದೇನೆ.

ಈ ತಂತ್ರಾಂಶ ಯಾವುದು ಎಂದು ಹೇಳುವಿರಾ?

ಇದು ನನಗಿಷ್ಟವಾದ ತಂತ್ರಾಂಶ, ನನ್ನ ಎಲ್ಲಾ  ಕೋಡಿಂಗ್, ನೋಟ್ ಟೇಕಿಂಗ್   ಇದನ್ನೇ ಉಪಯೋಗಿಸಿನೇ ಮಾಡೋದು... ಇದು ಯಾವ ತಂತ್ರಾಂಶ(software) ಎಂದು ಊಹಿಸಬಲ್ಲಿರಾ?

ಯಾವ ಎಡಿಟರ್

ನೀರ ನಿಶ್ಚಿಂತೆ - Behind the Scenes!!!

ನೀರ ನಿಶ್ಚಿಂತೆ - Behind the Scenes

ಶನಿವಾರ ಸಂಜೆ ಹರಿ ಫೋನ್ ಮಾಡಿದ. ಭಾನುವಾರದ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನನ್ನ ಕಾರಿನಲ್ಲಿ ಹೋಗುವ ನಿರ್ಧಾರ ಮಾಡಿದೆವು. ಭಾನುವಾರ ಬೆಳಿಗ್ಗೆ ಏಳು ಮೂವತ್ತಕ್ಕೆ ಹರಿಯ ಮನೆಯನ್ನು ತಲುಪುವೆನೆಂದು ಹರಿಗೆ ಹೇಳಿ ಫೋನ್ ಕಟ್ ಮಾಡಿದೆ. ನನ್ನ ಕಾರಿನಲ್ಲಿ ಹೋಗೋದೇನೋ ನಿರ್ಧಾರವಾಯ್ತು. ಆದರೆ ಕಾರನ್ನು ನೋಡಿದರೆ ಆರೀತಿ ಇರಲಿಲ್ಲ. :( ಕಾರಿನ ತುಂಬಾ ಧೂಳು ಮಯ. ಕೆಲವು ದಿನಗಳ ಹಿಂದೆ, ಮಳೆ ಬಂದ ಕಾರಣ ಕಾರು ಪೂರ್ತಿ ಗಬ್ಬಾಗಿತ್ತು. :( ಆದರೂ ಹರಿಗೆ ನನ್ನ ಕಾರಿನಲ್ಲಿ ಹೋಗೋಣವೆಂದು ಹೇಳಿದ್ದೆ.

ಇತ್ತ ಮನೆಯಲ್ಲಿ ದೈನಂದಿನ ಬಟ್ಟೆಗಳ ಜೊತೆಗೆ ಆಫೀಸಿಗೆ ಹಾಕಿಕೊಂದು ಹೋಗುವ ಬಟ್ಟೆಗಳನ್ನು ಕೂಡ ಅಮ್ಮ ಒಗೆದು ಕಪಾಟಿನಲ್ಲಿಟಿದ್ದರು. ಅವುಗಳನ್ನು ಇಸ್ತ್ರಿ ಮಾಡುವ ಕೆಲ್ಸ ಇದ್ದಿದ್ದರಿಂದ ಕಾರನ್ನು ರಾತ್ರಿ ತೊಳೆಯೋಣವೆಂದು ನಿರ್ಧರಿಸಿ ಇಸ್ತ್ರಿ ಮಾಡಲು ಅಣಿ ಮಾಡಿಕೊಂಡೆ. ಇಸ್ತ್ರಿ ಮಾಡಿಕೊಂಡ ನಂತರ ಉಳಿದಿದ್ದ ಕೆಲಸವೆಂದರೆ ಕಾರನ್ನು ತೊಳೆಯುವುದು. ಊಟ ಮಾಡಿ ಕಾರನ್ನು ತೊಳೆಯೋಣವೆಂದುಕೊಂಡು ಊಟ ಮಾಡುವವರೆಗೂ ಕಾದೆ. ಊತವಾದ ನಂತರ ಕೇಳಬೇಕೇ? ;) ನಿದ್ದೆ ಬರುವ ಹಾಗೆ ಆಯಿತು. ಆದರೂ ಕಾರನ್ನು ತೊಳೆಯಬೇಕೆಂದು ನಿರ್ಧಾರ ಮಾಡಿ ಒಂದು ಚಿಕ್ಕ ಬಕೆಟ್ ತೆಗೆದುಕೊಂಡು ಹೊರಗೆ ಬಂದೆ.

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . "ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ .....

ಶಾಕುಂತಳೆಯ ಸ್ವಗತಗಳು

ಎಲ್ಲ ಪ್ರಿಯತಮರು ಶಾಪಗ್ರಸ್ತರೇ!
ಕಡೆಪಕ್ಷ ಏನಿಲ್ಲವೆಂದರೂ
ತಂತಮ್ಮ ಪ್ರಿಯತಮೆಯನ್ನು
ಒಂದಷ್ಟು ದಿವಸ ಮರೆತು
ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು!
ಪಾಪ ಅವರು ತಾನೆ ಏನು ಮಾಡಿಯಾರು
ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ?

ಕೇವಲ ಬೂದಿ

ನಿನಗನ್ನಿಸುವದಿಲ್ಲವೆ
ನಾವಿಬ್ಬರು ಬಹಳಷ್ಟನ್ನು ಕಳೆದುಕೊಂಡಿದ್ದೇವೆಯೆಂದು?
ಈಗ ಬರಿ ಮಾತುಗಳಲ್ಲಿ ಮಡುಗಟ್ಟಿಹೋದ
ನಮ್ಮಿಬ್ಬರ ನಡುವಿನ “ಅಗಾಧ” ಪ್ರೀತಿಯನ್ನು?
ಒಬ್ಬರೊನ್ನೊಬ್ಬರು ನೋಡುವ ಆತುರ ಕಾತುರಗಳನ್ನು
ಭೇಟಿಯ ಸಂಭ್ರಮ ಸಡಗರಗಳನ್ನು?

ನಿನಗನ್ನಿಸುವದಿಲ್ಲವೆ
ನಮ್ಮಿಬ್ಬರ ಚುಂಬನಗಳು ಕಾವು ಕಳೆದುಕೊಂಡು
ಸಾಮಿಪ್ಯದ ಬಿಸುಪು ಆರಿಹೋಗಿ

ಮಳೆ ನೀರು ಕೂಡಿಟ್ಟು ಮಾದರಿಯಾದ ನಮ್ಮೂರ ಜಿ.ಪಂ ಕಚೇರಿ

ಬೇಸಿಗೆ ಕಾಲದಲ್ಲಿ ಎಲ್ಲೆಲ್ಲೂ ನೀರಿಗೆ ಪರದಾಟ ನಡೆಸುವಾಗ ಮಳೆಗಾಲದಲ್ಲಿ ನಾವು ಅದೆಷ್ಟು ನೀರನ್ನು ಸುಮ್ಮನೆ ಪೋಲು ಮಾಡಿದ್ದೇವೆ ಎಂದು ಯೋಚಿಸುತ್ತೇವೆ. ಮಳೆ ನೀರನ್ನು ಹಾಳು ಮಾಡಬೇಡಿ ನೀರಿಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿ ಎಂದು ಎಷ್ಟೋ ಬಾರಿ ಜನರಲ್ಲಿ ವಿನಂತಿಸಿದರೂ ಈ ಬಗ್ಗೆ ಕಾರ್ಯ ಪ್ರವೃತ್ತರಾದವರು ಕೆಲವೇ ಮಂದಿ.

ಪ್ರಪೋಸ್ ಮಾಡಲು ಸರಿಯಾದ ಸಮಯ

ಒಂದು ಹೆಣ್ಣಿಗೆ ಪ್ರಪೋಸ್ ಮಾಡಲು ಸರಿಯಾದ ದಿನ / ಸಮಯ ಏಪ್ರಿಲ್ 1 ರಂದು
ಅವಳು ಸಮ್ಮತಿಸಿದರೆ ನಿನ್ನ ಪುಣ್ಯ!!!
ಬದಲು ನಿರಾಕರಿಸಿದರೆ ಹೇಳಿ, "ಅಕ್ಕ ! ಏಪ್ರಿಲ್ ಫೂಲ್"
--------------------------------- * * * ---------------------------------

ಸರ್ದಾರ್: ಪವರ್ ಕಟ್ ಆದ್ರೂ ಸ್ವಲ್ಪ ಹೊತ್ತು ಉರಿಯುತ್ತಲ್ಲ, ಅಂಥ 1 ಬಲ್ಬ್ ಕೊಡಿ
ಅಂಗಡಿಯಾತ: ಅದು ಹೇಗೆ?

ಏರ್ ಶೋ ಫೆಬ್ರವರಿ ೨೦೦೯

ಫೆಬ್ರವರಿಯಂದು ಬೆಂಗಳೂರಿನಲ್ಲಿ ನಡೆದ ಏರ್ ಶೋನ ಕೆಲವು ದೃಷ್ಯ

ರೇಡಾರ್

ಟೋಪಿ ಚೆನ್ನಾಗಿತ್ತು

ಸೆಕ್ಯುರಿಟಿ

ಪೈಲೆಟ್ ಡ್ರೆಸ್ಸು

ಪ್ರಚೋದನೆಗ ತಕ್ಕ ಪ್ರತಿಕ್ರಿಯೆ

ಪೈಲೆಟ್ಟು