ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲ ತೊದಲು --- ನಾನು , ಅವಳು ಮತ್ತು ಲವ್

"ಸಾಕಾ? ಹೆಂಗಿತಪ್ಪ" ಮೆಟ್ಟಿನಲ್ಲಿ ಮುಖಕ್ಕೆ ಹೊಡೆದಂತೆ ಅಂದ ಗೋಪಿ . ಮೊದಲೇ ಅವಳು ಸರಿಯಾಗಿ ಮಾತಾಡಲೇ ಇಲ್ಲ ಅನ್ನೋ ಕೋಪ , ಕೆಕ್ಕರಿಸಿ ನೋಡಿದೆ.

ಅರ್ಹರಿಗೆ ಸೌಕರ್ಯ ಒದಗಿಸಲು

ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ
ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಇದೇ ಏಪ್ರಿಲ್ ೨೬ ರಿಂದ ೨೯ ರ ವರಗೆ ಹಾಸನದಲ್ಲಿ
ನಡೆಯುವ  ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ  ಆರ್ಥಿಕವಾಗಿ ದುರ್ಬಲವಾದ ಜನರಿಗೆ ಈ ಕೆಳಕಂಡ ಸೌಕರ್ಯಗಳನ್ನು
ಉಚಿತವಾಗಿ ಶೃಂಗೇರಿ ಶಂಕರಮಠದ ವತಿಯಿಂದ ನೀಡವಾಗುವುದು. ಸೌಕರ್ಯಗಳನ್ನು ಪಡೆಯಲು ಅರ್ಹ ವ್ಯಕ್ತಿಗಳು

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?
-ಕೇಳೇ ಇರುತ್ತೀರಾ.
ಆದ್ರೆ, ನಾನು ಹಾಡಿದ್ದು!?
-ಹೇಗೆ ಕೇಳಲು ಸಾಧ್ಯ?
ಮುಂದಿನ ಮೀಟಿಂಗ್‌ನಲ್ಲಿ (ನಿಮ್ಮೆಲ್ಲರ ಕೋರಿಕೆ ಮೇರೆಗೆ) ಹಾಡುವೆ.:)

ನಾನು ಸ್ಕೂಲಲ್ಲಿರುವಾಗ ಈ ಹಾಡು ಹಾಡಲು-ಸುರುಮಾಡಿದರೆ..
ಚಪ್ಪಾಳೆಯೋ ಚಪ್ಪಾಳೆ!
ಒನ್ಸ್ ಮೋರ್‌ಗಳ ಸುರಿಮಳೆ!!

ಗೊತ್ತು ಗುರಿಯಿಲ್ಲದ ಪ್ರವಾಸ

ಶೀರ್ಷಿಕೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ೫ ಜನ ಸಹೋದ್ಯೋಗಿಗಳು ಪ್ರವಾಸ ಹೊರಡುವುದು, ಅದು ಎಲ್ಲಿಗೆ, ನಮ್ಮ ಗುರಿ ಯಾವುದು ಎಂಬ ಯಾವ ಮಾಹಿತಿ ಇಲ್ಲದೆ. ಕಪ್ಪೆ ತಕ್ಕಡಿಗೆ ಹಾಕಿದಂತ ನನ್ನ ಸಹೋದ್ಯೋಗಿಗಳನ್ನು ಹೊರಡಿಸಿಕೊಂಡು ಹೊರಡುವುದು ಮತ್ತೊಂದು ಸಾಹಸದ ಕೆಲಸವೇ ಸೈ.

ದಂಡ! ಬರೀ ದಂಡ!

ಕಡಲಿಗೆ ಸುರಿವ ಮಳೆಯದು ದಂಡ
ತುಂಬಿದ ಹೊಟ್ಟೆಗೆ ಭೂರಿ ಭೋಜನ
ಸಿರಿವಂತರಿಗೆ ಕೊಡುವುದು ದಂಡ
ಹಗಲಲಿ ಬೆಳಗುವ ದೀವಿಗೆ ದಂಡ

 

ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ):

ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ |
ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾSಪಿ ಚ ||

-ಹಂಸಾನಂದಿ