ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೇಮ್ಸ್ ಅಲೆನ್- ಚಿ೦ತನ ಲಹರಿ

ಜೇಮ್ಸ್ ಅಲೆನ್ ಒಬ್ಬ ಬ್ರಿಟಿಶ್ ದಾರ್ಶನಿಕ ಲೇಖಕ ಚಿ೦ತಕ. ಆತನ ಈ As a man thinketh ಕೃತಿ ಪ್ರಪ೦ಚದ ಅತ್ಯ೦ತ ಶ್ರೇಷ್ಠ ಕೃತಿಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿದೆ. ಮನುಷ್ಯನ ಚಿ೦ತನೆ ಸಾಧನೆ ಅಸೀಮವಾದದ್ದು.

ಸಕಾರಣವಾಗಿ ಟೀಕಿಸಿದ/ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಇಲ್ಲಿ ಸಂಪದದಲ್ಲಿ "ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು.." ಲೇಖನ ಪೋಸ್ಟ್ ಮಾಡುವ ತನಕ (2007 ರ ಜುಲೈನಿಂದ) 86 ಲೇಖನಗಳನ್ನು ಪೋಸ್ಟ್ ಮಾಡಿದ್ದೆ. ಒಂದಷ್ಟಕ್ಕೆ ಏನೂ ಕಾಮೆಂಟ್ಸ್ ಇರುತ್ತಿರಲಿಲ್ಲ.

ದಿನಕ್ಕೊಂದು ಚಿತ್ರ!!!..........ಚಿನ್ನಾ ಎಂದೂ ನಗುತಿರು.....

ಚಿನ್ನಾ ಎಂದೂ ನಗುತಿರು
ನನ್ನಾ ಸಂಗ ಬಿಡದಿರು!!!

(ಗಾಂಧಾರಿಗೆ ೧೦೦+ ಮಕ್ಕಳಂತೆ, ಧುರ್ಯೋಧನನಿಗೆ ೯೯+ ತಮ್ಮಂದಿರಂತೆ. ನನಗೂ ಹಾಗೆ.....ನೂರಲ್ಲಾ, ಸಾವಿರ(ಹೆಚ್ಚೂ-ಕಡಿಮೆ) ಮಕ್ಕಳು. ಮೇಲಿರುವುದೊಂದು. ಮೇಲಿನ ಚಿತ್ರಕ್ಕೆ ನೀವೂ ಕ್ಯಾಪ್ಶನ್ ಸೇರಿಸಬಹುದು.)

ಯಾಕೋ ಸರಿ ಇಲ್ಲ..

ಯಾಕೋ ಏನೋ ಬೆಳಿಗ್ಗೆ ಎದ್ದಾಗಿನಿಂದ ಸರಿ ಇಲ್ಲ ....ಏನೋ ಕಳೆದುಕೊಂಡ ಭಾವ. ರಾತ್ರಿ ಮಲಗೋ ಮುನ್ನವೇ ಈ ಸೂಚನೆ ಇತ್ತಾದರೂ ಕೆಲಸದ ಒತ್ತಡದ ಆಯಾಸ ಎಂಬೋ ಕಾರಣ ಕೊಟ್ಟು ಸುಮ್ಮನಾಗಿದ್ದೆ .... ಹಾಗೇ ಕೆಲಸಕ್ಕೆ ಹೊರಡಲು ಸಿದ್ದನಾದೆ ... ಊಟದ ಡಬ್ಬಿಯ ಬ್ಯಾಗನ್ನು ಕೊಡಲು ಹತ್ತಿರ ಬಂದವಳೇ ಹಾಗೇ ದೂರ ಸರಿದು ಹೋದಳು ... ಅಯ್ಯೋ ! ಇಂತಹ ಗತಿ ಯಾರಿಗೂ ಬರದಿರಲಿ ದೇವಾ ....

ನಾನು ನೋಡಿದ ಸಿನೆಮಾ

ಈ ಸ್ಲಮ್ ಡಾಗ್ ಸಿನಿಮಾದ ಬಗೆಗಿನ ವಿಮರ್ಶೆಗಳು, ಚರ್ಚೆಗಳು, ವಾದ-ವಿವಾದಗಳು ನಿಜವಾಗಲೂ ಬೇಸರ ಹುಟ್ಟುವಷ್ಟು ನಮ್ಮ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಬಾಲಿವುಡ್ ನಲ್ಲಿ ಹಾಗೂ ನಮ್ಮಿತರ ಪ್ರಾದೇಶಿಕ ಭಾಷೆಗಳಲ್ಲಿ ಇದಕ್ಕಿಂತ ಉತ್ತಮವಾದ ಚಿತ್ರಗಳು ಎಷ್ಟೋ ಬಂದಿವೆ. ನಾವ್ಯಾರೂ ಬಹುಶಃ ಗಮನಿಸಿಲ್ಲ ಅನಿಸುತ್ತೆ.

ಅನುಬಂಧ

"ಇಲ್ಲ, ಇನ್ನು ನನ್ನಿಂದ ಆಗುವುದಿಲ್ಲ, ತಾಳ್ಮೆಗು ಒಂದು ಮಿತಿ ಇದೆ, ಇವನ ಹಾವಭಾವ ನನ್ನನ್ನು ಕೊಲ್ಲುತಿದೆ. ಎಷ್ಟು ಅಂತ ಇವನ ವರ್ತನೆ ಸಹಿಸಲಿ" ಎಂದು ಸುಕೃತಿ ತನ್ನ ಮನಸ್ಸಿನಲ್ಲೆ ವೇದನೆಯನ್ನು ಅನುಭವಿಸುತ್ತಿರುವಾಗಲೇ ಸುಮಂತ ರೂಮಿಗೆ ಬರುವುದನ್ನು ಗಮನಿಸಿದಳು. ಈ ದಿನ ವಿಚ್ಛೇದನದ ಬಗ್ಗೆ ತೀರ್ಮಾನಿಸಲೇಬೇಕು ಎಂದು ದೃಢವಾಗಿ ನಿಶ್ಚಯ ಮಾಡಿದಳು.

ಏನ್ರೋಗಾನೋ! :)

ಕೆಲ್ವ್ರಿಗೆ ತಾನೊಬ್ಬ್ನೇ ಸರಿ, ಬೇರಿನ್ನೆಲ್ಲ ಜನಾನೂ ದಡ್ಬಡ್ಡಿಮಕ್ಕ್ಳೂ ಅನ್ನೋ ಮನೋಭಾವ ಇರತ್ತೆ. :)

ತಾವ್ನೋಡಿದ್ಮಾತ್ರ ನೋಟ
ಮಿಕ್ಕ್ದೋರಿಗ್ಕಾಣೋದ್ಬರೀ ಎಮ್ಮೆಕಟ್ಟಿರೋ ಗೂಟ
ತಮ್ದೇ ಸರಿಯಾದ್ಯೋಚ್ನೆ
ಬೇರ್ಯೋರ್ದೆಲ್ಲ ಬರೀ ರೋದ್ನೆ

ಈ ಮೆಂಟಾಲಿಟಿ ಒಂದು ಮನೋರೋಗ ಅಲ್ಲ್ವಾ?

೯೮೯ ಜನರು ಓದಿದ್ದು,೫ ಜನರು ಪ್ರತಿಕ್ರಿಯೆ,ನಿಮಗೇನನ್ನಿಸುತ್ತೆ?

(ನನಗೆನನ್ನಿಸುತ್ತೆ ಗೊತ್ತ?)
ಕೇವಲ ೫ ಜನ(ನಾನು ಸೇರಿ ೬ ಜನ) ಮಾತ್ರ ಇದಕ್ಕೆ ಉತ್ತರಿಸುವ ತೊಂದರೆ ತೆಗೆದುಕೊಂಡಿದ್ದಾರೆ.
ನಿಮ್ಮ ಈ ಬರಹ ಅಕ್ಕ ಪಕ್ಕದ ರಾಜ್ಯದವರು ಹೀಯಾಳಿಸಿ ಬರೆದಂತಿದೆ. ನಿಮ್ಮ ಊಹೆ ಖಂಡಿತ ತಪ್ಪು, ನಾನೂ ಸಹಾ ಅಣ್ಣಾವ್ರ ಅಭಿಮಾನಿ, ಎಲ್ಲದಕ್ಕೂ ಹೆಚ್ಚಾಗಿ ಚೆನ್ನಾಗಿ ನಟಿಸಿದ, ನಟಿಸುವ ಎಲ್ಲ ಕನ್ನಡ ನಟರ ನಟಿಯರ ಅಭಿಮಾನಿ.