ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಗಲ್ ಕ್ರೋಮ್ ನಲ್ಲಿ ಕನ್ನಡ ಏಕೆ ಬರೆಯಲು ಬರುವುದಿಲ್ಲ?

ಗೂಗಲ್ ಕ್ರೋಮ್ ನಲ್ಲಿ ಬರಹ IME ಮತ್ತು ಸರಳ ನುಡಿ ತಂತ್ರಾಂಶ ಬಳಸಿ ಕನ್ನಡ ಬರೆಯಲು ತುಂಬ ಪ್ರಯತ್ನಿಸಿದೆ ಆದರೆ.... ಉಹುಂ... ಏನೂ ಪ್ರಯೋಜನವಾಗಲಿಲ್ಲ ಕಡೆಗೆ ಗೂಗಲ್ ನವರನ್ನೇ ಸಂಪರ್ಕಿಸಿದೆ..... ಆದರೆ ಅದೃಷ್ಟ ಇಲ್ಲಾ ಅನ್ಸುತ್ತೆ ಏಕೆಂದರೆ ಅವರೂ ಅದಕ್ಕೆ ಉತ್ತರಿಸಲಿಲ್ಲ. ಗೂಗಲ್ ಕ್ರೋಮ್ ಕನ್ನಡ UNICODE ಸಪೊರ್ಟ್ ಮಾಡುತ್ತೆ ಆದರೆ ಕನ್ನಡ ಏಕೆ ಬರೆಯೊಕಾಗಲ್ಲಾ????

ನನ್ನವಳ ಕವನ v/s ನನ್ನ ಕವನ

ನಿದ್ರೆ ಮಾತ್ರೆಗಳನ್ನು ಬಚ್ಚಿಟ್ಟೆ,
ಅವಳ ಕವನದ ತುಣುಕೊ೦ದು,
ಕಣ್ಣಿಗೆ ಬೀಳಲು.
ತೋಚಲಿಲ್ಲ, ಯಾಕೆ?
ಇಷ್ಟೊಂದು ಇಳಿಜಾರು,
ಅವಳ ಕವನದಲ್ಲಿ,
ನನಗೇಕೆ ಉಸಿರು?

ಕನಸಿನ ಮೂಟೆಯ ಅರ್ದಕ್ಕೆ ಬಿಟ್ಟೆ,
ದೊಡ್ಡ ಸಾಲಿನ ಕವಿತೆಯೊಂದು,
ತಂತಿದೀಪದ ಬಳಿ,
ಇಂದಿಗೂ,
ಕುರ್ಚಿಯಲ್ಲಿ ಕುಳಿತು,
ಒಂಟಿತನವ ನೀಗಿಸುತಿರಲು.
ತೋಚಲಿಲ್ಲ, ಯಾಕೆ?
ಇಷ್ಟೊಂದು ತಿರುವು,
ನನ್ನ ಕವನದಲ್ಲಿ?

ಬೋರ ಫರ್ಸ್ಟ್ ಟೈಮ್ಗೆ

ಬೋರ ಫರ್ಸ್ಟ್ ಟೈಮ್ಗೆ:

"ಏನ್ಲ ಅದು ಲಿಪ್ಟು ಮಗ ಕೆಳ್ಕಿಂದ ಮ್ಯಾಕ್ಕೆ ಚೂಊಊಊಊಊಊಯ್ನೆ ಹೊಯ್ತ್ಲ,
ಮ್ಯಾಕಿಂದ ಕೆಳಕೆ ಚುರ್ರ್ರ್ರ್ರ್ರ್ರ್ರ್ರ್ರ್ರ್ರ್ನೆ ಇಳಿತ್ಲ".....ಸಿಟಿನವ್ರು ಸಿಕ್ಕಾಪಟ್ಟೆ ಸೋಮ್ಬೇರಿಗಳು ಕಣ್ಲ, ಮೆಟ್ಲದೆ ಯಾಕ? ಅತ್ತದ್ರ ಏನ್ ಸೊಂಟ ಬಿದೊತದೆ, ನಮ್ಮುರನಾಗೆ ನಮ್ ಹಳ್ಳಿ ಜನಗಳು ಹೆಂಗ ಅವ್ರೆ ಗಟ್ಟಿ ಮುಟ್ನಾಗೆ -

ಅನ್ನವೆಂದರೆ ? - ೨

ಅನ್ನಂ ನ ಪರಿಚಕ್ಷೀತ| ತದ್ ವ್ರತಂ |
ಆಪೋ ವಾ ಅನ್ನಂ | ಜ್ಯೋತಿರನ್ನಾದಂ |
ಅಪ್ಸು ಜ್ಯೋತಿ: ಪ್ರತಿಷ್ಠಿತಮ್ | ಜ್ಯೋತಿಷ್ಯಾಪ: ಪ್ರತಿಷ್ಠಿತಾ: |
ತದೇ ತದನ್ನಮನ್ನೇ ಪ್ರತಿಷ್ಠಿತಮ್ | ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ವಕ್ರನಾದ ಶುಕ್ರ

ಇಂದಿನಿಂದ ಸೂರ್ಯನ ಸುತ್ತ ಸುತ್ತು ಹಾಕುವ ಶುಕ್ರ ಭೂಮಿಯ ಒಳಗಿನ ಕಕ್ಷೆಯಲ್ಲಿ ಹಿಂದು ಹಿಂದಾಗಿ ಪೂರ್ವದಿಂದ ಪಶ್ಚಿಮಕ್ಕೆ ಹೋಗುವಂತೆ ಕಾಣುತ್ತಾನೆ. ಇದನ್ನು ಶುಕ್ರನ ವಕ್ರಗತಿಯೆನ್ನುತ್ತಾರೆ. ಇಂದಿನಿಂದ ವಕ್ರನಾಗುವ ಶುಕ್ರ ೨೩ ಮಾರ್ಚ್ ೨೦೦೯ಱಂದು ಅಸ್ತನಾಗುತ್ತಾನೆ.

ನಿಮ್ಮ ಸಹಾಯ ಬೇಕು ಪ್ಲೀಸ್...!!!!!

ಕನ್ನಡ ತಾಯಿ ಭುವನೇಶ್ವರಿಯ ಚಿತ್ರ ಹುಡುಕುತ್ತಿದ್ದೇನೆ. ಸಹಾಯ ಮಾಡಿ ಪ್ಲೀಸ್......

ಗೂಗಲ್ ಇಮೇಜಸ್ನಲ್ಲಿ ಹುಡುಕಿದೆ.... ಒಳ್ಳೆಯ ಚಿತ್ರಗಳು ಸಿಗಲಿಲ್ಲ....

ಪ್ರೀತಿಯಿಂದ
ಪಂಚರಂಗಿ :)

ತಾವರೆಯ ಎಲೆಗಳು ಆಗದೇ ಇರುವಂತೆ ಒದ್ದೆ!!!

ಬರೆಯ ಬೇಕೆಂದಾಗಲೆಲ್ಲಾ ನನ್ನಿಂದ ಬರೆಯಲಾಗಲಿಲ್ಲ
ನಾನು ಬರೆದುದೆಲ್ಲವೂ ಕವನವಾಗಿ ಹೊರಬರಲೇ ಇಲ್ಲ

ನನ್ನೊಳಗಿನ ಭಾವನೆಗಳು ಚಡಪಡಿಸೆ ಹೊರ ಹೊಮ್ಮಲು
ಅಕ್ಷರಗಳನ್ನು ನಿಧಾನದಿ ಪೂರೈಸಿ ನಾನಲ್ಲಿ ಸಹಕರಿಸಲು

ಪದಗಳು ಮೈದುಂಬಿ ಸಾಲಾಗಿ ಹೊರಬಂದು ನಿಂದವು
ಓದುಗರ ಭಾವನೆಗಳಿಗೆ ತಕ್ಕಂತೆ ಅವು ಅರ್ಥ ನೀಡಿದವು

ಕುಲಾಂತರಿ ತಂತ್ರಜ್ಞಾನದ ಪರಿಣಾಮಗಳು

ತುಮಕೂರಿನಲ್ಲಿ ಕುಲಾಂತರಿ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಹೆಸರಾಂತ ಪತ್ರಕರ್ತರಾದ ಶ್ರೀ ನಾಗೇಶ್ ಹೆಗಡೆಯವರು ವಿಚಾರ ಮಂಡಿಸಲಿದ್ದು ಆಹಾರ ಪದ್ಧತಿ ಮಹತ್ವದ ಬಗ್ಗೆ ನಿಸರ್ಗ ಯೋಗಧಾಮದ ಶ್ರೀ ಜಿ.ವಿ.ವಿ.ಶಾಸ್ತ್ರಿಯವರು ಮಾತನಾಡಲಿದ್ದಾರೆ.

ಸಿಟ್ಟು ಬಂದಾಗ ದನಿ ಎತ್ತರವಾಗುವುದೇಕೆ?

ಇವೊತ್ತಿನ ಮೆಯ್ಲಲ್ಲಿ ಬಂದ ಒಂದು ಕತೆ.

ಸಂತಗುರುವೊಬ್ಬ ತನ್ನ ಶಿಷ್ಯರನ್ನು ಕೇಳುತ್ತಾನೆ: "ಸಿಟ್ಟು ಬಂದಾಗ ನಾವೇಕೆ ದನಿ ಎತ್ತರಿಸಿ ಕರ್ಕಶವಾಗಿ ಮಾತಾಡುತ್ತೇವೆ?"
ಸ್ವಲ್ಪ ಆಲೋಚನೆಯ ಬಳಿಕ ಶಿಷ್ಯರು ಹೇಳುತ್ತಾರೆ:"ಏಕೆಂದರೆ ಸಿಟ್ಟು ನಮ್ಮ ಶಾಂತಚಿತ್ತವನ್ನು ಕದಡುತ್ತದೆ."