ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹುಡುಗಿಯರು ಯಾಕೆ ಹೀಗೆ?

"ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?" ಅಂದೆ.
“ಯಾಕಾಗಬೇಕು? ” ತಣ್ಣಗೆ ಅಂದಳವಳು.
“He is a flirt !!” ತುಸು ಜೋರಾಗೇ ಅಂದೇ ನಾನು.
“ಛೇ! ನಿನಗೆ ಗೊತ್ತಿಲ್ವೇ ಅವ್ನು ಫ್ಲರ್ಟ್ ಅಲ್ಲ. ಅವ್ನಿಗೆ ಹುಡುಗಿಯರ ಶೋಕಿ ಇದೆ
ಅಷ್ಟೇ. ಫ್ಲರ್ಟ್ ಮಾಡೋ ಕ್ವಾಲಿಟೀಸ್ ಇಲ್ಲ!!!”

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಕಳೆದೊಂದೆರಡು ದಶಕಗಳಲ್ಲಿ ‘ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಡಬೇಕು’
ಎಂಬ ಕೂಗು ಕೇಳಿಬರುತ್ತಿರುವುದು ಸರ್ವವೇದ್ಯ. ‘ಹೌದು, ದೂರವಿಡಬೇಕು, ಅವರು ಅಲ್ಲಿಗೆ
ಸಲ್ಲದವರು’ ಮತ್ತು ‘ಯಾಕೆ ದೂರವಿಡಬೇಕು? ಅವರು ಕನ್ನಡಿಗರ ಪ್ರತಿನಿಧಿಗಳಲ್ಲವೇ?’

ಜಯ ಜಯ ಜಗದಂಬಿಕೆ....

ಕೆಳದಿಯ ಆಸ್ಥಾನ ಕವಿ ಲಿಂಗಣ್ಣ. ಈತನ ನಂತರದ ವಂಶಸ್ಥರೆಲ್ಲರಿಗೂ ಕವಿ ಎಂಬ ಉಪಾದಿ ಮುಂದುವರೆದಿರುವುದು ವಿಶೇಷ. ಕ್ರಿ.ಪೂ.1750 ರಲ್ಲಿದ್ದ ಈ ಕವಿಯ ಮುಖ್ಯ ಕ್ಋತಿ ಎಂದರೆ "ಕೆಳದಿ ನ್ಋಪ ವಿಜಯ" - ಕೆಳದಿಯ ಸಮಗ್ರ ಇತಿಹಾಸದ ಕನ್ನಡಿ. ಈತರ ಇತರ ಕ್ಋತಿಗಳೆಂದರೆ, ಶಿವಪೂಜಾದಪಱಣ, ದಕ್ಷಾಧ್ವರ ವಿಜಯ, ಪಾವಱತಿ ಪರಿಣಯ, ಶಿವಕಲ್ಯಾಣ ಮುಂತಾದವು.

ಮೂರು ವಾರಗಳು , ಮತ್ತಷ್ಟು ಪುಸ್ತಕಗಳು ( "ಬಾಯಿ ಬಿಟ್ಟರೆ ಎಲ್ಲರೂ ತಪ್ಪು ಮಾತಾಡ್ತಾರೆ")

ಕಳೆದು ಮೂರು ವಾರಗಳಲ್ಲಿನ ನನ್ನ ಓದಿನ ಕಿರುಬರಹ ಇಲ್ಲಿದೆ.
೧-೨) ಸಾಹಿತ್ಯ ಅಕಾಡೆಮಿಯ ಎರಡು ಅನುವಾದ ಪುಸ್ತಕಗಳು . ಆವುಗಳ ಬಗ್ಗೆ ಈ ನಡುವಿನ ಬ್ಲಾಗೊಂದರಲ್ಲಿ ಬರೆದಿದ್ದೇನೆ .ಒಂದು ಖುಶಿ ಕೊಟ್ಟಿತು . ಇನ್ನೊಂದು ತಳಬುಡ ತಿಳಿಯದೆ ಕೆಳಗಿಡಬೇಕಾಯಿತು.

ದೇವರಿಗೆ ಹಿಪ್ನಾಟಿಸಂ, ಹೀಗೊಂದು ನನ್ನ ಅನುಭವ.

ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.

ಪಾಕ್ ಮಂತ್ರ್ರಿಯ ಉದ್ದಟತನದ ಹೇಳಿಕೆ

" A Pakistani minister accused India of being behind the attack on Sri Lanka's cricket team in the city of Lahore on

Tuesday, saying the attackers had crossed into Pakistan from India. "

ಪಾಕ್ ಮಂತ್ರ್ರಿ Sardar Nabil Ahmed Gabol..ಪ್ರಕಾರ ಬಾರತಿಯ ಮೂಲದವರು ಪಾಕಿಗಳ ತರಹ ಶ್ರಿಲಂಕ ಕ್ರಿಕೆಟ್ ತಂಡದ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ
ಉದ್ದಟತನದ ಹೇಳಿಕೆ ನೀಡಿದ್ದಾನೆ. ಆದೂ ಕೂಡ( "in retaliation to what happened on 26/11") ಒಂದು ರೀತಿ ೨೬/೧೧ ಕ್ಕೆ
ನಾವೇ ಕಾರಣ ಆಂತಾ ಹೇಳಿದಂತಿದೆ.

ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು?!

ಏನ ಹೇಳಲಿ ನಾ ಪಾಕಿಸ್ತಾನದ ಇಂದಿನ ಅವಸ್ಥೆಯ ಕಂಡು
ಬೆಳಗಾದರೆ ಕೊಲ್ಲುತ್ತಾರಲ್ಲಿ ಅಮಾಯಕರ ಹೊಡೆದು ಗುಂಡು

ಪ್ರಜೆ ಯಾರು ಯಾರ ಸರ್ಕಾರ ಎಂಬುದರ ಅರಿವಾಗುವುದಿಲ್ಲ
ಸೈನಿಕ-ಉಗ್ರವಾದಿಗಳ ನಡುವೆ ಅಂತರವೇ ಕಾಣ ಬರುವುದಿಲ್ಲ

ಅಲ್ಲಿನ ಸರ್ಕಾರ ಉಗ್ರವಾದಿಗಳ ಕೈಗೊಂಬೆ ಆಗಿ ಹೋಗಿದೆ
ತಮ್ಮ ಸರ್ಕಾರವನು ಉಳಿಸಿಕೊಳ್ಳುವುದೇ ಸಮಸ್ಯೆಯಾಗಿದೆ

ಱೇವು

ಱೇವು=ಬಂದರು, ಹಡಗಿನಿಂದ ವಸ್ತುಗಳು ಬಂದಿೞಿಯುವ ಸ್ಥಳ. ಪ್ರಾಯಶಃ ಈ ಪದ ಎಱಗು=ಮೇಲಿನಿಂದ ಬೀೞು(ಕೆೞಗಿಳಿ), ನಮಸ್ಕರಿಸು (ಎರಡಱಲ್ಲೂ ಮೇಲಿನಿಂದ ಕೆೞಗಿಳಿಯುವ ಅಥವಾ ಬಗ್ಗುವ ಕ್ರಿಯೆಯಿದೆ).