ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಣ್ಣು, ಶೀಲ, ಕನ್ಯತ್ವ ಮತ್ತು ಮುಕ್ತ ನಾಗರೀಕತೆ(ನಿರ್ಭೀಡ ಹೆಣ್ಣೊಬ್ಬಳ ಮನದಾಳ)

ಮೊದಲೇ ಹೇಳಿಬಿಡುತ್ತೇನೆ ನಿರ್ಭೀಡ ಹೆಣ್ಣು ಎಂದು ಕರೆದದ್ದು ನನ್ನನ್ನಲ್ಲ ಮುಂದೆ ಓದಿ
ಸ್ವಲ್ಪ ಹಾಟ್ ಟಾಪಿಕ್ ಆದರೆ ತುಂಬಾ ದಿನದಿಂದ ಮನಸಲ್ಲಿ ಕೊರೀತಾ ಇತ್ತು. ಟೈಪ್ ಮಾಡೋಕೆ ನೂರಾರು ಅಡ್ಡಿ ಅಡಚಣೆಗಳು, ಇಂದು ಹೊರಗಡೆ ಹಾಕ್ತಾ ಇದ್ದೇನೆ

ಹೋದ ಶನಿವಾರ ವಾಲೆಂಟೈನ್ಸ್ ದಿನ ಯಲಹಂಕ ಏರ್ ಶೋ ಗೆ ಹೋಗಿದ್ದೆವು :)

ಹತ್ತಿಕಲಾರದ ನನ್ನೀ ವೇದನೆ ನಿಮ್ಮ ಮುಂದೆ .... ಹಾಗೆ ಸುಮ್ಮನೆ .......!!!!

ನೋವಿನ ಪ್ರತಿ ಇಂಚು ನನಗೆ ಗೊತ್ತು ..
ನಗುವಿನ ಆಳವೂ ನಂಗೊತ್ತು ...
ಆದರೆ ಈ "ಅಳು"ವಿನ ಬಗ್ಗೆ ಚೂರು ಅರಿತಿರಲಿಲ್ಲ ,,,
ಈಗ ಮಾತ್ರ ಅದರಲ್ಲಿ Ph.D ಮಾಡೋ ಹಂಬಲ ...
ಇದು ನನ್ನ ನೋವಿನ ಪರಮಾವದಿಯೇ ಅಥವಾ
ನನ್ನ ನಗುವಿನ ವ್ಯಂಗ್ಯ ನಡೆಯೇ ?

 

ಅ ನಾಲ್ಕು ಕಲಿಗಳಿಗೆ ... ಅಂತ ಇನ್ನೂ ಅಲವರಿಗೆ...

ದೇಶ ಉಳಿಸಿ ಬೆಳಸುವ ನಿಮ್ಮ ಆಸೆ,ಕನಸುಗಳಿಗೆ ಬೆನ್ನು ಕೊಡದೆ ..
ನನ್ನ ಅಪ್ಪ ಅಮ್ಮನ ಆಸೆ,ಕನಸುಗಳ ಜೊತೆಗೇ ಹುಟ್ಟಿಕೊಂಡ
ನನ್ನ ಆಸೆ ಕನಸುಗಳಿಗೆ ಬೆನ್ನು ಕೊಟ್ಟು
" ಬಹುದೊಡ್ಡ ಸ್ವಾರ್ತಿಯಾದೆ "

ನಾನು,ನನ್ನ ಬಂಧುಗಳು ,ನನ್ನ ಸ್ವತ್ತು ಎನ್ನುವ ಸ್ವಾರ್ಥ ಮನಸುಗಳನ್ನ ...
ನೀವು ನಮ್ಮವರು,ನನ್ನ ಜನ, ನನ್ನ ನಾಡು, ನನ್ನ ದೇಶ ಎಂದು

ನನ್ನ ಮನದಾಳದ ಮಾತು .....ಆ ನನ್ನ ಗುರುವಿಗೆ

ನಿನ್ನ ನಗುವಲ್ಲಿ ನನ್ನ ನಗುವ ನಾ ಮರೆತಿದ್ದೆ,
ಅಂತೆ ನನ್ನ ಕನಸು ಹಾಗು ನನ್ನ ಜೀವನವನ್ನೂ ......
ಕೆಲ ಗೆಳೆಯರು ನೆನಪು ಮಾಡಿದ್ದುಂಟು
" ಮಗನೆ ತುಂಬಾ ನಟಿಸಬೇಡ, ನಕ್ಕಂತೆ ಅಳಬೇಡ ,
ಮುಂದೊಂದು ದಿನ ನೀ ಒಬ್ಬನೇ ಕೂತು ಅಳಬೇಕಾಗುತದೆ " ಎಂದು ...
ಕೊನೆಗೂ ಅ ದಿನ ಬಂದು ಬಿಟ್ಟಿತೇ ......... ???

"ಅವುಗಳಾಟ ಎಂಥ ಚಂದ"

ಮೊನ್ನೆ ದಾರಿಯಲ್ಲಿ ಅನಾಥನಂತೆ ಅಲೆಯುತ್ತಿದ್ದ ಬೆಕ್ಕಿನ ಮರಿಯೊಂದನ್ನು ಕಂಡು ನನ್ನ ಒಂದು ಹಳೆಯ ಕವನ ನೆನಪಾಯ್ತು. ಅದು ಮಕ್ಕಳಿಗಾಗಿಯೇ ಬರೆದದ್ದು . ನೀವೂ ಓದಿ ಪರವಾಗಿಲ್ಲ.....

ಮನೆಯ ಮಹಡಿಯಲಿ ಸೌದೆ ಗೂಡಿನಲಿ
ಇತ್ತೊಂದು ಕರಿಯ ಬೆಕ್ಕು
ಹಚ್ಚಗಿದ್ದ ಬೆಚ್ಚನೆಯ ಮನೆ ಮೇಲೆ
ಚಲಾಯ್ಸಿ ತನ್ನ ಹಕ್ಕು

ಕತ್ತಲಲಿ ಹೊಳೆವ ಭೂತಗಳ ಕಳೆಯ
ತಿಳಿಹಸಿರು ಕಂಗಳೆರಡು

ಸ್ಲಮ್ ಡಾಗ್ ಗೆ ದೊರೆತ ಆಸ್ಕರ್ ಬೆನ್ನ ಹಿಂದೆ !!! .,

" ಸ್ಲಮ್ ಡಾಗ್ Millioniare" ಚಿತ್ರವನ್ನ ಭಾರತೀಯನೊಬ್ಬ ನಿರ್ದೇಶಿಸಿ,
ತೆರೆಯ ಮೇಲೆ ತಂದಿದ್ದರೆ ಏನಾಗುತ್ತಿತ್ತು .,
ಸ್ಲಮ್ ನ ಬಾಲಕನೋಬ್ಬನನ್ನ ನಾಯಿಗೆ ಹೋಲಿಸಿ ತೆಗೆದ ಚಿತ್ರ ಎಂದು .,
ಚಿತ್ರಮಂದಿರಗಳಿಗೆ ಬೆಂಕಿ,ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ ,
ಕೆಲವೆಡೆ ಅ ಚಿತ್ರ ಪ್ರದರ್ಶನವನ್ನು ಕಾಣುತ್ತಿರಲಿಲ್ಲ ,ಆಗೇ ..
Its not going to win an single Oscar too !!! ....

ವೊಲ್ಫ್ರಂ ಅವರಿಂದ ಆನ್ಲೈನ್ ಇಂಟಿಗ್ರೇಟರ್

definite-integral ಅನ್ನು ಕೆಲವು numerical-integration algorithm ಉಪಯೋಗಿಸಿ ಉತ್ತರ ಬರಿಸಬಹುದು. ಆದರೆ indefinite-integral ಅನ್ನು ಗಣಕ ಯಂತ್ರದಲ್ಲಿ solve ಮಾಡುವುದು ಬಹಳ ಕಷ್ಟ. ಅದಕ್ಕೆಂದೇ ವೊಲ್ಫ್ರಂ ಅವರ ಒಂದು ಆನ್ಲೈನ್ ತಾಣ ಇದೆ. ಕೆಲವು ಕ್ಲಿಷ್ಟ ಇಂಟಿಗ್ರೇಶನ್ ಕೆಲಸ ಮಾಡುವುದೋ ಇಲ್ಲವೊ, ನೋಡಿಲ್ಲ. ಇದು single-variable ಇಂಟಿಗ್ರೇಟರ್. ಇಂಟಿಗ್ರೇಶನ್ ಬಗ್ಗೆ ಆಸಕ್ತರು ಈ ಕೊಂಡಿಯನ್ನು ಕುಟುಕಿ.

ಬರೆಯಲು ವಿಷಯವಿಲ್ಲೆಂಬವರಿಗೆ!

ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ
ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು

ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ
ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವಿಲ್ಲದೇ ಬಂಧಿಸಬಹುದು

ಕೈಯಲ್ಲಿ ಕಾಸಿಲ್ಲದಿದ್ದರೂ ಕುಡುಕ ಕುಡಿಯದೇ ಉಳಿಯಲಾರ
ಬರೆಯುವ ಗೀಳು ಅಂಟಿಸಿಕೊಂಡವ ಬರೆಯದೇ ಇರಲಾರ