ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಳದಿಂಗಳಾಗಿ ಬಾ......!!

ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...?

ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......!!!!?? ಒಂದೇ ಒಂದು ಸಲ ನೆನಪಿಸಿಕೊ.

ನಾನು ನಿನ್ನನ್ನ ಮೊದಲ ಸಲ ನೋಡಿದ್ದು ; ಈಗ ಪ್ರತಿದಿನ ನೋಡುತ್ತಿರುವುದು ಅದೇ ಕ್ಯಾಂಟೀನ್ ನಲ್ಲಿ ಅಲ್ವಾ....??!!

ಜುಬೇದ!...

ಕೆಲವು ಸಿನಿಮಾಗಳನ್ನು ಬರೀ ನೋಡುತ್ತೇವೆ, ಕೆಲವನ್ನು ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ತುಂಬ ಕಡಿಮೆ ಸಿನಿಮಾಗಳನ್ನು ನಾವು ಅನುಭವ ಮಾಡಿಕೊಳ್ಳುತ್ತೇವೆ. "ಜ಼ುಬೇದ" ಅಸ್ಟೊಂದು ಕಾಡಿದ ಸಿನಿಮಾಗಳು ತುಂಬ ಕಡಿಮೆ, ಬೆರಳೆಣಿಕೆಯಸ್ಟು. "ಬಂಗಾರದ ಪಂಜರ" ಮತ್ತೊಂದು ಅಂತ ಸಿನಿಮ.

ಮರೆವು

ಕೆಲಸ ಮುಗಿಸಿ ಮನೆಗೆ ಹೊರಟಾಗ ರಾತ್ರಿ ಎಂಟು ಗಂಟೆ ಆಗಿತ್ತು. ಬೈಕ್ ಪಾರ್ಕಿಂಗ್ ಹತ್ರ ಬರುವಾಗ್ಲೇ  ಎಲ್ಲಿ ನಿಲ್ಲಿಸಿದ್ದೆ ಅಂತ ಯೋಚ್ನೆ ಮಾಡುತ್ತಾ ಬಂದೆ. ಮೂರನೇ ಸಾಲಿನಲ್ಲಿ ಬೈಕ್ ಕಾಣಿಸಿತು, ಅದ್ರ ಹ್ಯಾಂಡಲ್ ಅಲ್ಲಿ ಹೆಲ್ಮೆಟ್! ಅಯ್ಯೋ ಯಾರೋ ತಗೊಂಡೋದ್ರಾ...

ಗೆಳತಿಯ ನೆರಳು

ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ
ನೀನಿಲ್ಲದೆ ನನ್ನ ಹೃದಯ ನೀರಿಲ್ಲದ ಮರಭುಮಿ,
ನೀರಾಗಿ ನೀ ಬಂದು ನಿರಲ್ಲೇ ನನ್ನ ನೆಂದು
ನನ್ನ ಈ ಹೃದಯಕ್ಕೆ ಓಯಸಿಸ್ ನೀನಾಗ ಬಾರದೆ?
ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ.

ನಿನ್ನ ನೆರಳಲ್ಲೇ ನಿನ್ನ ಕಾಣುವ ಕನಸಿಗೆ
ಕೊನೆ ಹಾಡುವೆಯ ಗೆಳತಿ ಕೊನೆ ಹಾಡುವೆಯಾ?

ಜೋಡೀದಾರ್ ನಾಗರಾಜಯ್ಯ

"ಜೋಡೀದಾರ್ ನಾಗರಾಜಯ್ಯ ,ಲ್ಯಾಂಡ್ ಲಾರ್ಡ್, ಜೋಡಿ ಹರಿಹರಪುರ,  ದೊಡ್ದಕುಂಚೆ-ಅಂಚೆ, ಹಳೇಕೋಟೆ  ಹೋಬಳೀ,ಹೊಳೇ ನರಸೀಪುರ -ತಾಲ್ಲೂಕ್,ಹಾಸನ ಜಿಲ್ಲೆ." ಇದು ನಮ್ಮಪ್ಪನ ವಿಳಾಸ. ಹೀಗೆ ಎಲ್ಲರೂ ಬರೆಯುತ್ತಿರಲಿಲ್ಲ.

we[]21kosh

asamsdfp  pwdnn pnspnpow 

 w ,

wkf]j]q3r  l

kwk   lqk [ k kwwr 

 wr pk

 

[k] rk

k jrqk fp

 pqkr pk

 qpjr pk]pqr 

k rpr pk 

wrpkpwk

]pwkek

 wk

[wke

][wke  wke

]kwe k

ಗ್ನು/ಲಿನಕ್ಸ್ ಹಬ್ಬದ ಚಿಗುರು - ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಡೌನ್ಲೋಡ್ ಮಾಡ್ಕೊಳ್ಳಿ

ಕನ್ನಡಿಗರಿಗೆ, ಯಾವುದೇ ತೊಂದರಯಿಲ್ಲದೆ ಕಂಪ್ಯೂಟರಿನಲ್ಲಿ ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಾಗಬೇಕು ಅನ್ನೋ ಉದ್ದೇಶದಿಂದ ಸಿದ್ದಪಡಿಸಿದ ಗ್ನು/ಲಿನಕ್ಸ್ ಡಿಸ್ಟ್ರಿಬ್ಯೂಷನ್ -ಚಿಗುರು (ಡೆಬಿಯನ್ ಲೆನ್ನಿ ಆಧಾರಿತ). ಗ್ನು/ಲಿನಕ್ಸ್ ಹಬ್ಬವನ್ನ ನೆಡೆಸ್ಕೋತ ಬಂದಿರೋ ಸಂಪದ ತಂಡದ ಈ ಒಂದು ತಂತ್ರಾಂಶ ಈಗ ಎಲ್ಲರಿಗೆ ಲಭ್ಯ.