ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೈಲಾಸ್ಮ್ ವೈಖರಿ

ಕೈಲಾಸ್ಮ್ ರ ಸಣ್ಣ ನೆನಪಾಯಿತು ಹಾಗೆ ಕಾಡಿತು ಕೂಡ....:(
ಅವರ ಕನ್ನಡ ಕಬ್ಬಿಗತನವನ್ನು ನಿಮ್ಮುಂದೆ ಸ್ವಲ್ಪ ಹಂಚಿಕೊಳ್ಳಣ ವೆನಿಸಿತು....:)

"ಋತು ವರ್ಣನಾ ವೈಖರಿ"

ರಾರಾಜಿಸುತ್ತಿಹುದು ಬೇಸಿಗೆ || ಪ ||
ಹುದುಬೇಸಿಗೆ
ತ್ತಿಹುದು ಬೇಸಿಗೆ
ಸುತ್ತಿಹುದು ಬೇಸಿಗೆ
ಜಿಸುತ್ತಿಹುದು ಬೇಸಿಗೆ
ರಾ....ಜಿಸುತ್ತಿಹುದು ಬೇಸಿಗೆ

ಮನಸ್ಸನ್ನು ಓದುವ ಶಕ್ತಿ ಈಗ ಬಂದಿದೆ!

ಬೇರೋಬ್ಬರ ಮನಸ್ಸನ್ನು ಓದುವಾದಾಗಲಿ, ತಿಳಿಯುದಾಗಲಿ ಅತಿ ಕಷ್ಟ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿಮ್ಮ ಮುಂದೆಯೇ ನಿಂತು ನಿಮ್ಮನ್ನು ಮನಸ್ಸಿನಲ್ಲಿ ಯಾರಾದರು ಬ್ಯೆದುಕೊಳ್ಳುತ್ತಿದ್ದರೆ ಇನ್ನು ಪತ್ತೆ ಮಾಡಿಬಿಡಬಹುದು. ಮನಸ್ಸನ್ನು ಓದುವ ತಂತ್ರಜ್ನಾನವನ್ನು ವಿಜ್ನಾನಿಗಳು ಈಗ ಸಂಶೋಧಿಸಿದ್ದಾರೆ.

ಬೆಂಗಳೂರು ಹುಡುಗೀರು!

ನಮ್ಮದು ಬೆಂಗಳೂರು
ಅಲ್ಲವೇ ಅಲ್ಲ…
ನಿಜಕ್ಕೂ ಇದು
ಅಂದದ ಹುಡುಗೀರ ಕಂಗಳೂರು !

ಇಲ್ಲಿ ಪ್ರತಿ ಹುಡುಗಿಯರ ಕಂಗಳಲು
ಮತ್ತು ಬರಿಸುವ
ಶರಾಬು
ಬಾಟಲ್ ಗಳು ….

ವಯಸ್ಸು ಹುಡುಗರು
ನಡು ರಸ್ತೆ
pivot ಗಳು…!

ಹುಡುಗೀರ ಮುದ್ದು ಮೊಗವೆಂದರೆ
ಅಂದ ಬಡಿಸುವ
ಹೋಟೆಲ್ ಗಳು…

ಸಂತ ರಂತಹ ಹುಡುಗರೂ
ಇಲ್ಲಿ
ಚಿಂದಿ ಚಿತ್ರಾನ್ನ !!

ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ?

ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ? ಅಥವ ಬೇಡವೇ? ಕೊಟ್ಟರೆ ಎಷ್ಟು ಹಣ ಕೊಡಬೇಕು? ಹೆಚ್ಚು ಹಣ ಸೇರಿದರೆ(ಕೊಟ್ಟರೆ)ಮಕ್ಕಳು ಹಾಳಾಗುವುದಿಲ್ಲವೇ? ಅವರ ಖರ್ಚು ವೆಚ್ಚಗಳಿಗೆ ಸರಿ ಹೋಗುವಂತೆ ಕೊಡಬೇಕು. ಇದನ್ನು ನಿರ್ಧರಿಸುವುದು
ಹೇಗೆ? ಇದಕ್ಕೇನು ಉಪಾಯ?.....

ಸೀತ ಆರ್. ಮೊರಬ್

ಗೆಳೆಯನಾಗಿ "ಸಂಪದ"

ಇರುವುದು ಬೆಳಗಾವಿಯ ಒಂದು ತುದಿಯಲ್ಲಿ, ಇಲ್ಲಿ ಗೆಳೆಯರ ಕೊರತೆ ಇದೆ ಅದ್ದರಿಂದ ಸಂಪದವನ್ನೇ ನನ್ನ ಗೆಳೆಯನನ್ನಾಗಿಸಿಕೊಂಡಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಸಂಪದ ಜಾಲತಾಣಕ್ಕೆ ಹೋಗುತ್ತೇನೆ. ಸಂಪದಲ್ಲಿ ನನಗೆ ಇನ್ನೊಬ್ಬರ ಬ್ಲಾಗಿಗೆ ಪ್ರತಿಕ್ರಿಯೆ ಬರೆಯುವುದೆಂದರೆ ಇಷ್ಟ.... ಆಗಾಗ ನಾನು ಬ್ಲಾಗ್ ಬರೆಯುತ್ತೇನೆ.

ನನ್ನ ಗೊಂದಲದ ಗೂಡಿನಲ್ಲಿ

ನನ್ನ ಗೊಂದಲದ ಗೂಡಿನಲ್ಲಿ,
ಸೈಲೆಂಟಾಗಿ ನೀನು ನಗಲು,
ನಿನ್ನ ಕಡೆ ನನ್ನ ಗಮನ,
ಸೋಕಿಸುತ್ತ ಸಾಗುತ್ತಿದೆ.

ನನ್ನ ಕಡೆ ನೀನು ತಿರುಗಿ ನೋಡಬೇಕೆಂದು,
ಕೈಯಲ್ಲೇ ಅಂಗಿ ಇಸ್ತ್ರಿ ಮಾಡಿ,
ದಿನನಿತ್ಯ ಕಾಯುತ್ತಿರುವೆ.

ತಲೆದಿಂಬಿನ ಅಡಿ ಮಡಿಚಿಟ್ಟೆ,
ಕಣ್ಣಲ್ಲೇ ಸೆರೆಹಿಡಿದ ನಿನ್ನ ಫೋಟೋ..
ಬೀಸೋ ಫ್ಯಾನ್ ಗಾಳಿಗೆ,
ದಿನವು ನನ್ನ ನೋಡಿ ನಗುತಿರುತ್ತಿದೆ..

ಯಾಕೆ ಯಾಕೆ ಯಾಕೆ.....?

ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ

ಶಿವರಾತ್ರಿಯ ಬೆಳಿಗ್ಗೆ (೨೩ ಮತ್ತು ೨೪ನೇ ಫೆಬ್ರುವರಿ ೨೦೦೯) ಮತ್ತು ಮಾಱನೆಯ ದಿನ ಬುಧಗುರುಗಳು ತೀರಾ ಹತ್ತಿರಕ್ಕೆ ಬಂದು ಸಂಗಮವಾಗುವುದನ್ನು ಹಾಗೂ ಸನಿಹದಲ್ಲಿ ಮಂಗಳ ಕೆೞಗೆ ಮೇಲೆ ಚಂದ್ರನನ್ನು(ಅಮಾವಾಸ್ಯೆಯ ಮುನ್ನ ದಿನವಾದ್ದಱಿಂದ ಚಂದ್ರ ಕಾಣುವುದು ಕಷ್ಟ) ಪೂರ್ವದಿಕ್ಕಿನಲ್ಲಿ ಬೆಳಿಗ್ಗೆ ೫.೫೫ಱಿಂದ ೬.೩೦ಱವರೆಗೆ ನೋಡಿ.

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಎ೦ದರೆ ಏನ್ರೀ ???

ಸ್ತ್ರೀ - ಸಮಾನತೆ ಎನ್ನುವ ಶಬ್ದದಲ್ಲೇ ತಪ್ಪಿದೆ. ಮಹಿಳೆಯನ್ನು isolate ಮಾಡುವ ಪ್ರಯತ್ನ ಇದು. ಮಹಿಳೆಯರು ಪುರುಷರಿಗೆ ಸಮ ಎಂಬುದು ಸತ್ಯವಾಗಿದ್ದರೆ, ಸ್ತ್ರೀ - ಸ್ವಾತಂತ್ರ್ಯ - ಸಮಾನತೆ ಎನ್ನಬೇಕಾದ ಅವಶ್ಯಕತೆ ಏನಿದೆ? ಸಮಾನತೆಯನ್ನು ಪಡೆಯಲು ಹೋರಾಟ ಏಕೆ ಬೇಕು ?

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಎ೦ದರೆ ಏನ್ರೀ ???

ಸ್ತ್ರೀ - ಸಮಾನತೆ ಎನ್ನುವ ಶಬ್ದದಲ್ಲೇ ತಪ್ಪಿದೆ. ಮಹಿಳೆಯನ್ನು isolate ಮಾಡುವ ಪ್ರಯತ್ನ ಇದು. ಮಹಿಳೆಯರು ಪುರುಷರಿಗೆ ಸಮ ಎಂಬುದು ಸತ್ಯವಾಗಿದ್ದರೆ, ಸ್ತ್ರೀ - ಸ್ವಾತಂತ್ರ್ಯ - ಸಮಾನತೆ ಎನ್ನಬೇಕಾದ ಅವಶ್ಯಕತೆ ಏನಿದೆ? ಸಮಾನತೆಯನ್ನು ಪಡೆಯಲು ಹೋರಾಟ ಏಕೆ ಬೇಕು ?