ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂದರಿಕಿ ವಂದನಮುಲು

ಅಂದರಿಕಿ ನಾ ನಮಸ್ಕರಮುಲು ಸಂಪದಾನಿಕಿ ನೇನು ಕೊತ್ತಗಾ ವಸ್ತಾ ಉನ್ನಾನು ನಾನು ಬೆಂಗಳುರ್ ಲೋ ಉನ್ನಾನು. ಮೊನ್ನ ನಾನು ಸಂಪದಂ ನೋಡಿದೆ ಚಾಲಾ ಬಾಗುಂದಿ ಅಂದಿಕೇ ನೇನು ಕೂಡ ಕನ್ನಡದಲ್ಲಿ ಬರೀತಾ ಇದ್ದೇನೆ. ನಾ ತಪ್ಪುಲನ್ನಿ ಮನ್ನಿಂಚಡಿ ನಾನು ಕನ್ನಡದಲ್ಲಿ ಮಾಟಲಾಡಲು ವಚ್ಚೆಲೇಡು ಐತೇನೂ ಟೈ ಚೇಸ್ತಾನು. ಮೀರಂತ ಏಮಂಟಾರು ಬೇಜಾರ್ ಚೇಸುಕೊಂಟಾರಾ ?

ಕನ್ನಡ ನಾಡಿನಲ್ಲಿ ಜಾಹಿರಾತುಗಳು ಹಿಂದಿಯಲ್ಲಿ ಏಕೆ ಇರಬೇಕು? ಗ್ರಾಹಕರಾಗಿ ನಾವು ಕೇಳಬೇಕಾದ ಪ್ರಶ್ನೆ

ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಿರುವಂತಹ ದುರಾದೃಷ್ಟಕರ ವಿಷಯ ಇದು. ಹೆಚ್ಚಿನ ಉದ್ಯಮಗಳು ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ನೀಡುವುದಿಲ್ಲ. ಇನ್ನು ಕೆಲವರು, "ಕನ್ನಡ ಗ್ರಾಹಕರು ನಮಗೆ ಬೇಡ" ಅನ್ನುವಂತ ನಿಲುವು ತಳೆದಿರುವುದು ಕಾಣಿಸುತ್ತದೆ.

ಬೆಂಕಿಯಲ್ಲದೇ ಸುಡುವುವಿವು

ಮನದನ್ನೆಯಗಲಿಕೆ ತಮ್ಮವರಿಂದಪಮಾನ
ಮುಗಿಯದುಳಿದ ಕದನ* ಕೇಡಿಗರ ಸೇವೆ
ಗತಿಗೆಟ್ಟಿರುವನಿಸಿಕೆ  ಎಣೆಗೆಡುಕರ ಕೂಟ
ಬೆಂಕಿಯೊಂದಿಲ್ಲದೇ  ಸುಡುವುದೊಡಲನ್ನು

 

ಸಂಸ್ಕೃತ ಮೂಲ: 

ಕಾಂತಾವಿಯೋಗಃ ಸ್ವಜನಾಪಮಾನೋ
ರಣಸ್ಯ ಶೇಷಃ ಕುನೃಪಸ್ಯ ಸೇವಾ |
ದರಿದ್ರ ಭಾವೋ ವಿಷಮಾ ಸಭಾ ಚ
ವಿನಾಗ್ನಿಮೇತೇ ಪ್ರದಹಂತಿ ಕಾಯಂ ||

ಕಾಡುಹಾದಿಯ ಕತೆಗಳು- ಇನ್ನೊಂದು ಜೋಗಿ ಪುಸ್ತಕ

ಜೋಗಿ ಅದ್ಭುತ ಕತೆಗಾರರು . ಜೋಗಿ ಕತೆಗಳನ್ನು ಓದಿ ಬಹಳ ಮೆಚ್ಚಿಕೊಂಡಿದ್ದೆ . ಈಗಿನ ಕಾಲಕ್ಕೆ ತಕ್ಕ ಹಾಗೆ ಒಂದೆರಡೇ ಪುಟಗಳ ಕತೆಗಳು ಅಲ್ಲಿ ಇದ್ದವು ( ಅಂದ ಹಾಗೆ ಮಯೂರದಲ್ಲೆಲ್ಲೋ -'ಕಾದಂಬರಿ ಯುಗದ ಕೊನೆಯಲ್ಲಿರುವ ನಮಗೆ ...' ಅಂತ ಏನೋ ಇತ್ತು . ಈಗ ಎಸೆಮ್ಮೆಸ್ ಯುಗದಲ್ಲಿ ಯಾರ್ಗೂ ಪುರ್ಸೊತ್ತೇ ಇಲ್ಲ . ಈಗ ಕಿರಿದರಲ್ಲೇ ಎಲ್ಲ ಹೇಳಬೇಕು .

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ

ಹೇಳದ ಸತ್ಯ !!!

ಪ್ರಿಯೆ,
ಅಂದು ನೀನು ನನ್ನಲ್ಲಿ ಕೇಳಿದ್ದೆ "ನೀನು ಯಾರಾನ್ನಾದರೂ ಪ್ರೀತಿಸುತ್ತಿದ್ದೀಯಾ?" ಎಂದು.
ನಾನು "ಇಲ್ಲ" ವೆಂದು ಹೇಳಿದಾಗ ನಿನಗೆಷ್ಟು ಸಂತೋಷವಾಗಿತ್ತು !!!
ಆದರೆ ನಿನ್ನ ಸಂತೋಷ ನನಗೆಷ್ಟು ಬೇಸರ ತಂದಿತ್ತು ಗೊತ್ತಾ?, ಯಾಕೆಂದರೆ ನಾನು ಅಂದು ಹೇಳಿದ್ದು ಸುಳ್ಳು, ನಾನು ಪ್ರೀತಿಸುತ್ತಿದ್ದೆ! ನಿನ್ನನ್ನ!!!

ಸುಮ್ಮನೆ, ನನಗನ್ನಿಸಿದ್ದು !!!

ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಇದು ಒಂದೆರಡು ತಿಂಗಳು ಮುಂಚೆ ಬರೆದ ಚಿತ್ರ, ಈಗ ಇಲ್ಲಿ ಹಾಕೋಣ ಅನ್ನಿಸ್ತು  :)

(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕುಕ್ಕಿ :) )

ಚಿತ್ರ: ಡೆಬಿಯನ್ ಗ್ನು/ಲಿನಕ್ಸ್ ನ ಲೋಗೋ  ಮತ್ತು ಟಕ್ಸ್