ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!

ಜಯಲಲಿತಾ ಇಲ್ಲಿ ಮತ್ತೆ ಕೈಯತ್ತ ವಾಲುತಿರೆ
ಮುಲಾಯಮನಲ್ಲಿ ಕಮಲವನ್ನೋಲೈಸುತಿಹನು

ಗೌಡರ ಮನೆಗಲ್ಲಿ ಕಾರಟ್ ದೌಡಾಯಿಸುತಿರೆ
ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು

ಮೊಯಿಲಿಗೆ ಆಂಧ್ರದಲಿ ಇನ್ನಾರೂ ಸಿಗದಿರಲು
ಅಜರುದ್ದೀನನಾಗಮನಕೇ ಖುಷಿ ಪಡುತಿಹನು

ಚುನಾವಣೆ ಬಂತೆಂದರೆ ಸಾಕು ರಾಜಕಾರಣಿ
ಕಟ್ಟಾವೈರಿಯ ಮನೆಯಂಗಳಕೂ ಕಾಲಿಡುವನು
*************************

ಮಾಜೀ ಮತ್ತು ಹಾಲಿ, ಇಬ್ಬರೂ ಜಾಲಿ!!!

ಮಂಗ್ಳೂರ ಬೆಡಗಿಯ ಮನೆಯ ನಾಗ ಮಂಡಲಕೆ
ತೆರೆದೆದೆಯಲ್ಲಿ ಹಾಜರಾದ ಮಾಜೀ ಮುಖ್ಯಮಂತ್ರಿ

ಕುಮಾರಿ ಮಂತ್ರಿಯ ಸಹೋದರನ ಮದುವೆಯಲಿ
ಗುಟ್ಟಾಗಿ ಹಾಜರಾಗಿದ್ದ ನಮ್ಮ ಹಾಲಿ ಮುಖ್ಯಮಂತ್ರಿ

ಹಾಲಿ ಇರುವತನಕ ಎಲ್ಲರದೂ ಗುಟ್ಟಿನೊಳಗೆ ಗುಟ್ಟು
ಮಾಜಿಯಾದರೆ ಸಾಕು ಎಲ್ಲರ ಗುಟ್ಟೂ ಆಗುತ್ತದೆ ರಟ್ಟು

ಮಡದಿಯನು ರಾಜಕೀಯಕ್ಕಿಳಿಸಿ ಗೆಲ್ಲಿಸಿ ಸಂತೈಸಿದನಾತ

ರಾವಣನನ್ನು ಕಾಡಿದ ಪ್ರಶ್ನೆ...?! ಉತ್ತರಿಸಿ..

ರಾವಣ ರಾಮನ ಹತ್ತಿರ ಕ್ಷಮೆ ಕೇಳೋದು ಅಂತ ನಿರ್ಧರಿಸುತ್ತಾನೆ.
ರಾಮನ ಕೋಣೆಯ ದ್ವಾರದಲ್ಲಿ ಬಂದು ನಿಲ್ಲುತ್ತಾನೆ.
ಆದರೆ....
ಆತನ ತಲೆಯಲ್ಲಿ ಉತ್ತರ ಸಿಗಲಾರದ ಪ್ರಶ್ನೆ ಮೂಡುತ್ತದೆ.

ಆತ ಯೋಚಿಸಲು ತೊಡಗುತ್ತಾನೆ...
ಉತ್ತರ ಸಿಗದೇ ಒದ್ದಾಡುತ್ತಿದ್ದಾನೆ...

ಏನದು ಪ್ರಶ್ನೆ?
ತಲೆ ಇದ್ದವರು ಉತ್ತರಿಸಿ.

ಮಹಾಶಿವರಾತ್ರಿಯ ಶುಭಾಶಯಗಳು

 

ಹರಶಂಭೋ ಮಹಾದೇವ ವಿಶ್ವೇಶಮರ ವಲ್ಲಭ|

ಶಿವಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೆ||

 

 

ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು (ಮುಂಗಡವಾಗಿ). ಶಿವನು ಸಮಸ್ತ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.

ಅಪರೂಪದ ವ್ಯಕ್ತಿ

``ಗುರುಸ್ಮರಣೆ: ಅಪರೂಪದ ವ್ಯಕ್ತಿ ಪ್ರೊ.ಎಸ್.ಗೋಪಾಲ್''  

ಲೇಖಕ~ ಡಾ;ಹೊ.ರಾ.ಶ್ರೀಪಾದ್, ಆಯ್ಕೆಶ್ರೇಣಿ ಭೌತಶಾಸ್ತ್ರ ಉಪನ್ಯಾಸಕ (ಸ್ನಾತಕೋತ್ತರ ವಿಭಾಗ), ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ಮಂಡ್ಯ.

ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ?

ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ? ಅಥವ ಬೇಡವೇ? ಕೊಟ್ಟರೆ ಎಷ್ಟು ಹಣ ಕೊಡಬೇಕು? ಹೆಚ್ಚು ಹಣ ಸೇರಿದರೆ(ಕೊಟ್ಟರೆ)ಮಕ್ಕಳು ಹಾಳಾಗುವುದಿಲ್ಲವೇ? ಅವರ ಖರ್ಚು ವೆಚ್ಚಗಳಿಗೆ ಸರಿ ಹೋಗುವಂತೆ ಕೊಡಬೇಕು. ಇದನ್ನು ನಿರ್ಧರಿಸುವುದು
ಹೇಗೆ? ಇದಕ್ಕೇನು ಉಪಾಯ?.....

ಸೀತ ಆರ್. ಮೊರಬ್

ಯಾರಿ ಇರ್ವರು?...ಕಂಡು ಹಿಡಿಯಬಲ್ಲಿರ ?

ಸಮಯೋಚಿತವಾಗಿ ಯೋಚಿಸಿ ನಂತರ ಹೆಸರಿಸಿ, ಹೇಳಿದರೆ ಒಂದು ಅದ್ಬುತವಾದ ಬಹುಮಾನ!!!ಪಡೆಯುವಿರಿ, ನೆನಸಿಕೊಳ್ಳುವುದಕ್ಕು ಮೀರಿದ್ದು...:)

"ಸ್ಮೃತಿ" - ರವೀಂದ್ರ ಕಲ್ಲಾಕ್ಷೇತ್ರ ದಲ್ಲಿ ಸಂಗೀತ ಹಬ್ಬ

"Smruthi"
Seventh
Night Long Sangeet Samaroh
A Musical Tribute to

"GANABHANU Late. Pt. Arjunsa Nakod"

Venue: Ravindra Kalakshetra, J C Road, Bangalore
Date: 21st February 2009 (Saturday (:00 PM Onwards)

Chief Guest: Shri Manu Baligar (K.A.S.), Director, Dept. of Kannada & Cultrue, Bangalore.

ARTISTS:

1. Pt. Mani Prasad, Delhi - Vocal
2. Pt. Vinayak Torvi & Pt. Parameshwar Hegde, Bangalore - Vocal } Jugalbandi
3. Pt. Nayan Ghosh, Mumbai - Tabla Solo
4. Smt. Piu Sarkhel, Rajkot - Vocal
5. Dr. Mysore Manjunath, Mysore - Violin & Ustad Rafiq Khan, Mangalore - Sitar } Jugalbandi

ACCOMPANISTS

1. Pt. Raghunath Nakod, Dharwar - Tabla
2. Pt. Ravindra Yavagal, Bangalore - Tabla
3. Pt. Vishwanath Nakod, Bangalore - Tabla