ಮಹಾಶಿವರಾತ್ರಿಯ ಶುಭಾಶಯಗಳು
ಹರಶಂಭೋ ಮಹಾದೇವ ವಿಶ್ವೇಶಮರ ವಲ್ಲಭ|
ಶಿವಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೆ||
ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು (ಮುಂಗಡವಾಗಿ). ಶಿವನು ಸಮಸ್ತ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.
ಶಿವನ ರುದ್ರಾಧ್ಯಾಯದ ಬಗ್ಗೆ ಬರಹ ಬರೆಯಬೇಕೆಂದಿದ್ದೆ. ಸಮಯ ಅಭಾವದಿಂದ ಅದು ಸಾಧ್ಯವಾಗಲಿಲ್ಲ. ಸಮಯ ಸಿಕ್ಕಾಗ ಬರೆಯುವೆ.
ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.
***********************
ಚಿತ್ರ ಕೃಪೆ: http://ec1.images-amazon.com
Rating
Comments
ಉ: ಮಹಾಶಿವರಾತ್ರಿಯ ಶುಭಾಶಯಗಳು
In reply to ಉ: ಮಹಾಶಿವರಾತ್ರಿಯ ಶುಭಾಶಯಗಳು by ಅರವಿಂದ್
ಉ: ಮಹಾಶಿವರಾತ್ರಿಯ ಶುಭಾಶಯಗಳು