ಮಹಾಶಿವರಾತ್ರಿಯ ಶುಭಾಶಯಗಳು

ಮಹಾಶಿವರಾತ್ರಿಯ ಶುಭಾಶಯಗಳು

 

ಹರಶಂಭೋ ಮಹಾದೇವ ವಿಶ್ವೇಶಮರ ವಲ್ಲಭ|

ಶಿವಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೆ||

 

 

ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು (ಮುಂಗಡವಾಗಿ). ಶಿವನು ಸಮಸ್ತ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.

ಶಿವನ ರುದ್ರಾಧ್ಯಾಯದ ಬಗ್ಗೆ ಬರಹ ಬರೆಯಬೇಕೆಂದಿದ್ದೆ. ಸಮಯ ಅಭಾವದಿಂದ ಅದು ಸಾಧ್ಯವಾಗಲಿಲ್ಲ. ಸಮಯ ಸಿಕ್ಕಾಗ ಬರೆಯುವೆ.

ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.

 

***********************

ಚಿತ್ರ ಕೃಪೆ: http://ec1.images-amazon.com

Rating
No votes yet

Comments