ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!
ಜಯಲಲಿತಾ ಇಲ್ಲಿ ಮತ್ತೆ ಕೈಯತ್ತ ವಾಲುತಿರೆ
ಮುಲಾಯಮನಲ್ಲಿ ಕಮಲವನ್ನೋಲೈಸುತಿಹನು
ಗೌಡರ ಮನೆಗಲ್ಲಿ ಕಾರಟ್ ದೌಡಾಯಿಸುತಿರೆ
ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು
ಮೊಯಿಲಿಗೆ ಆಂಧ್ರದಲಿ ಇನ್ನಾರೂ ಸಿಗದಿರಲು
ಅಜರುದ್ದೀನನಾಗಮನಕೇ ಖುಷಿ ಪಡುತಿಹನು
ಚುನಾವಣೆ ಬಂತೆಂದರೆ ಸಾಕು ರಾಜಕಾರಣಿ
ಕಟ್ಟಾವೈರಿಯ ಮನೆಯಂಗಳಕೂ ಕಾಲಿಡುವನು
*************************
Rating
Comments
ಉ: ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!
In reply to ಉ: ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!! by roshan_netla
ಉ: ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!
In reply to ಉ: ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!! by roshan_netla
ಉ: ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!