ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾಣಿಕ್ಯ

ಸವಿಯಾದ ನೆನಪಿನ ಬುತ್ತಿಯಲಿ
ನೆನದೆ,ನಾ ನೆನೆದೆ ನಿನ್ನ
ಮುದ ನೀಡುವ ನಿನ್ನ ಮೊಗದ ನಗುವ
ನಾ ನೆನೆದೆ ನನ್ನಲ್ಲಿ
ಹಸಿರಾಗಲಿ ಆ ನಗುವು
ಮರೆತು ಹೋಗಲಿ ನನ್ನ
ಹಳಸಿದ ಹಸಿ ನೆನಪೆಲ್ಲವು

ನಿನ್ನ ಮನವೆಂಬ ವನದಲ್ಲಿ
ನನ್ನ ನೆನಪು ಕಸವಾಗಲಿ
ನಿನ್ನ ನೆನಪು ನನ್ನಲ್ಲಿ ಚಿರವಾಗಲಿ
ಸುಖವೆಂಬ ಮಾಣಿಕ್ಯ
ಸದಾ ನಿನ್ನಲ್ಲಿ ಉಳಿಯಲಿ
ಆ ಹೊಳೆವ ಮಾಣಿಕ್ಯ

"ಪಬ್ಬು ಹಬ್ಬಿಸಿದ ಗಬ್ಬು" ಅನುಸರಿಸಿ ಬರೆದದ್ದು

ಸ೦ಪದದಲ್ಲಿ ಪ್ರಕಟವಾದ "ಪಬ್ಬು ಹಬ್ಬಿಸಿದ ಗಬ್ಬು" ಲೇಖನವನ್ನು ಓದಿದ ಮೇಲೆ ನನಲ್ಲಿ ಮೂಡಿದ ಆಲೋಚನೆಗಳನ್ನು ಇಲ್ಲಿ ಬರೆದಿದ್ದೇನೆ. ನಿಸ್ಸ೦ಕೋಚವಾಗಿ ಮುಲಾಜಿಲ್ಲದೆ ನನ್ನ ಲೇಖನವನ್ನು ವಿಮರ್ಷಿಸಿ.

ಗಂಧರ್ವ ಕನ್ಯೆ

ತುಂಟ ಕಂಗಳ ತೇಜಸ್ವಿ
ದಣಿವರಿಯದ ತಪಸ್ವಿ
ಸತ್ಯದ ಹಠವಾದಿ
ನಮ್ಮ ಮಂತ್ರವಾದಿ
ಪುಟ್ಟ ಹೆಂಗಸಿನ
ಬಾಯಿ ಚಿಕ್ಕದು
ಮಾತು ದೊಡ್ಡದು
"ಯಾರು ನೀವು
ಇಲ್ಲೇಕೆ ಬಂದದ್ದು ?"
'ತಲೆಹರಟೆ ನಿನಗೇಕೆ
ಬೇಕು, ಬೇಡದ್ದು '
ಅಮ್ಮನ ಕೆಂಗಣ್ಣಿಗೆ
ಮುಖ ಚಿಕ್ಕದಾಗಿ
ಕಣ್ತುಂಬಾ ಮುತ್ತು
ರತ್ನ ಇಳಿದವೇ? ಇಲ್ಲ,
ಹುಸಿಗೋಪ, ಕಳ್ಳ ಅಳು
'ಹೋ' ಎಂಬ ತೊದಿರಾಗ

ಮುದ್ದು ಪ್ರೀತಿಗೆ ಶುದ್ದ ಪತ್ರ

ಪ್ರೀತಿಯ ಕಣ್ಣಿನವಳೆ,

ಆಶ್ಚರ್ಯವೇ ! ನನಗೂ ಸಹ ನಿನ್ನಂತೆ, ಪ್ರೀತಿಯ ಮಧುರ ಮೋಹವ ನನ್ನೊಲ್ಲೊಮ್ಮೆ ಹುಟ್ಟಿಸಿದ್ದು ನೆನಪಿದೆಯಾ ಗೆಳತಿ ನಿನಗೆ, ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತು ಇನ್ನೆನೋ….. ನನ್ನಲ್ಲೇ ಇರುವುದೆಂದು ತಿಳಿದಿದ್ದ ನನಗೆ, ನಿನ್ನ ಮೌನದ ಹಿಂದಿರುವ ಸತ್ಯ ತಿಳಿಯದೇ ಹೋಯಿತು ಹುಡುಗಿ,

ನೀ ಕೊಡುವೆಯಾ ರುಪಾಯಿ....

                          

ಬೆಳೆದ ಮಗನೊಬ್ಬನು

ತನ್ನ ಅಮ್ಮನಿಗೆ ಪತ್ರ ಬರೆದು ಕೇಳಲು...:

ನಾ ಮಾಡಿದೆ ಆ ಕೆಲಸ,

ಅದಕಷ್ಟು ರುಪಾಯಿ...

ನಾ ಮಾಡಿದೆ ಈ ಕೆಲಸ,

ಅದಕಿಷ್ಟು ರುಪಾಯಿ...

ನಾ ತಂದೆ ಆ ಕಾಯಿ,

ಅದಕಷ್ಟು ರುಪಾಯಿ...

ನಾ ತಂದೆ ಈ ವಸ್ತು,

ಅದಕ್ಕಾಯಿತಿಷ್ಟು ರುಪಾಯಿ...

ಹೇಳು ನೀ ಕಳಿಸಿ ಕೊಡುವೆಯಾ ನನಗೆ ರುಪಾಯಿ...?

ಸಕ್ಕರೆ ಮೇಲ್ಯಾಕೀ ಅಕ್ಕರೆ

ಸಕ್ಕರೆ ಎಷ್ಟೊಂದು ಸಿಹಿ ಅಲ್ವೇ? ಯಾರೀಗ್ತಾನೆ ಈ ಸಕ್ಕರೆ ಮತ್ತು ಇದರಿಂದ ತಯಾರಿಸಿದ ಸಿಹಿ ತಿಂಡಿಗಳ ಮೇಲೆ ಪ್ರೀತಿಯಿಲ್ಲ ಹೇಳಿ| ನಮ್ಮೆಲ್ಲರ ಅಚ್ಚುಮೆಚ್ಚು ಈ ಸಕ್ಕರೆ. ನಾವೆಲ್ಲ ಇಷ್ಟೊಂದು ಪ್ರೀತಿಸುವ ಈ ಸಕ್ಕರೆ ನಮಗೇನು ಕೊಡಬಹುದೆಂದು ನೋಡಿದರೆ ದಂಗು ಬಡಿಯದೆ ಇರಲಾರದು|

"ಸಂಪದ"

"ಸಂಪದ " ಎನ್ನುವ ಅಂತರ್ಜಾಲ ತಾಣವು
ಸಂ - ಸಂಸ್ಕೃತಿಯನ್ನು
ಪ - ಪದಗಳ ಜೋಡಣೆಯಿಂದ ಜನರಿಗೆ ಅರಿವು ಮೂಡಿಸುವ
ದ - ದಾರಿದೀಪವಾಗಬೇಕು

ಹಾ, ಇವುಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿತ್ತು ಅಷ್ಟೆ,!

೧. ಪ್ರೆಸಿಡೆಂಟ್ ಲಿಂಡನ್ ಬಿ. ಜಾನ್ಸನ್ ರವರು, ದ. ಟೆಕ್ಸಾಸ್ ನಲ್ಲಿ, ಪುಟ್ಟ ಸ್ಕೂಲ್ ನಲ್ಲಿ, ಶಿಕ್ಷಕರಾಗಿದ್ದರು.

೨. ಪ್ರೆಸಿಡೆಂಟ್ ವುಡ್ರೋ ವಿಲ್ಸನ್, 'ಪ್ರಿನ್ಸ್ ಟನ್ ಯೂನಿವರ್ಸಿಟಿ' ಯ ಅಧ್ಯಕ್ಷರಾಗಿದ್ದರು.

೩. ಪ್ರೆಸಿಡೆಂಟ್ ಜೇಮ್ಸ್ ಗಾರ್ಫೀಲ್ದ್, ಅಧ್ಯಕ್ಷರಾಗುವ ಮೊದಲು, ಪ್ರೀಚರ್ ಆಗಿದ್ದರು.