ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತದ ಇತಿಹಾಸವೆಂಬ ಅರೆಬೆಂದ ಅನ್ನ ನಮಗೆ ತಿನ್ನಿಸಿದ್ದು ಸರಿಯಾ?

ಬಹುಷಃ ಈಗಲೂ ಸ್ಥಿತಿ ಹಾಗೆ ಇದೆ ಅನ್ಕೊತಿನಿ, ಅದೇ ಗಾಂಧೀಜಿ,ನೆಹರೂ,ಅದೇ ಸತ್ಯಾಗ್ರಹ,ಅದೇ ಶಾಂತಿ,ಅಸಹಕಾರ,ಕ್ವಿಟ್ ಇಂಡಿಯಾ ಚಳುವಳಿ ಇವೆಲ್ಲವೂ ಮಾತ್ರ ಇದ್ದಿದ್ದರಿಂದಲೇ 'ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು' ಅನ್ನೋ ಇತಿಹಾಸದ ಪಾಠ. ಇವಿಷ್ಟನ್ನೇ ಹೇಳುವ ಇತಿಹಾಸವನ್ನೇ ಓದಿ ನಾನು ಬೆಳೆದಿದ್ದು. ನೀವು ಇದನ್ನೇ ಓದಿದ್ದಿರಿ ಅಲ್ವಾ?

ಕಣ್ಗಳು ತು೦ಬಿರಲು ಕ೦ಬನಿ ಧಾರೆಯಲಿ

ಈ ಪ್ರೀತಿ ಒ೦ತರಾ... ಕಚಗುಳಿ...! ಇಬ್ಬರ ಹೃದಯದ ನಡುವೆಯ ಮಧುರ ಪಿಸುಮಾತು. ಆದರೆ ಇದೇ ಪಿಸುಮಾತು... ಕೇವಲ ಒಬ್ಬರ ದನಿಯಾದಾಗ...

............................

 

ನಮಸ್ಕಾರ

ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ. ನನ್ನನ್ನು ಮತ್ತೆ ನನ್ನ ಬರಹಗಳನ್ನು ಸಹ ಆಶೀರ್ವಾದಿಸಿ.

ಹರಿಶಿಣದ ಎಲೆ ಗಟ್ಟಿ

ಎಲ್ಲರೂ ಸೌತೆ ಕೊದ್ದೆಲು, ಗೋಳಿಬಜೆ, ಮಸಾಲೆದೋಸೆ, ಬೋಂಡಾ, ಜಾಮೂನು ಬಗ್ಗೆ ಮಾತಾಡುತ್ತಿದ್ದರೆ ಆಹಾ! ಬಾಯಲ್ಲಿ ನೀರೂರುತ್ತಿದೆ. ರೂಪರವರು ನನಗೆ ಬೇರೆ ಅಡಿಗೆ ಬರಲ್ಲ ಅಂದುಕೊಂಡಿದ್ದಾರೆ. :-) ಅದಕ್ಕೆ ಹಾಗೇ ಯೋಚನೆ ಮಾಡ್ತಿದ್ದಾಗ idea ಹೊಳೆಯಿತು. ಹರಿಶಿಣ ಎಲೆ ಗಟ್ಟಿ. ಏನೂ ರುಚಿ ಇರುತ್ತೆ ಅಂದುಕೊಂಡಿದ್ದೀರಿ. ಬಲ್ಲವರೇ ಬಲ್ಲವರು ಅದರ ರುಚಿಯಾ.

ಸಾಧನೆ ಇಲ್ಲಿ ‘ಮಾನದಂಡ’ವಲ್ಲ..ಸಾಧಕರ ‘ಮಾನವೇ ದಂಡ’..!

"ಡಾ. ವರ್ಗಿಸ್ ಕುರಿಯನ್ ಕಡೆಯದಾಗಿ ನಿಮಗೊಂದು ಪ್ರಶ್ನೆ.. ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?"

ಕೆಲ ದಿನಗಳ ಹಿಂದೆ ಓರ್ವ ಉತ್ಸಾಹಿ ಯುವ ಪತ್ರಕರ್ತ ಈ ಪ್ರಶ್ನೆ ಕೇಳಿದ್ದ.

ಡಾ. ಕುರಿಯನ್ ಹೇಳಿದ್ದರು.."ಈ ವಯಸ್ಸಿನಲ್ಲಿ, ನಿಜವಾಗಿಯೂ ವ್ಯಕ್ತಿಗೆ ಭವಿಷ್ಯವಿಲ್ಲ. ಅವನಿಗಿರುವುದು ಭೂತಕಾಲ ಮಾತ್ರ."

ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ

೧೭/೧೮ನೇ ಫೆಬ್ರುವರಿ ೨೦೦೯ ನೇ ಮುಂಜಾನೆ ೬.೦೦ಱಿಂದ ೬.೨೦ಱೊಳಗೆ ಮಂಗಳ ಮತ್ತು ಗುರುಗ್ರಹಗಳ ಯುತಿ ಮತ್ತು ಸ್ವಲ್ಪ ಮೇಲೆ ಬುಧಗ್ರಹವನ್ನು ನೋಡಿ. ಫೆಬ್ರುವರಿ ೧೭ಱಿಂದ ಮಾರ್ಚ್ ೨ಱವರೆಗೆ ಬೆಳಿಗ್ಗೆ ೬.೦೦ಱಿಂದ ೬.೨೦ಱವರೆಗೆ ಕುಜ ಬುಧ ಗುರು ಶನಿ ಈ ನಾಲ್ಕೂ ಗ್ರಹಗಳನ್ನೂ ಮತ್ತು ಫೆಬ್ರುವರಿ ೨೭/೨೮ಱ ಸಂಜೆ ೬.೦೦ಱಿಂದ ೮.೦೦ಱವರೆಗೆ ಶುಕ್ರಚಂದ್ರಯುತಿಯನ್ನೂ ನೋಡಬಹುದು.

ರಥಸಪ್ತಮಿ

ರಥಸಪ್ತಮಿ
ಇ೦ದು ರಥಸಪ್ತಮಿ, ಸೂರ್ಯದೇವನ ಹುಟ್ಟುಹಬ್ಬ.
ಮಾಘಮಾಸದ ಏಳನೇ ದಿನ.
ಇ೦ದು ಸೂರ್ಯೋದಯಕ್ಕೆ ಮೊದಲು ಎದ್ದು
ಏಳು(೭) ಎಕ್ಕದಎಲೆ + ಎಳ್ಳು ಶಿರಸ್ಸು ಭುಜದ ಮೇಲೆ ಇಟ್ಟುಕೊ೦ಡು ಸ್ನಾನ ಮಾಡಿ
ಸೂರ್ಯದೇವನ ಪೂಜೆ ಮಾಡಿದರೆ ಒಳ್ಳೆಯದು.
ಆದಿತ್ಯ ಹೃದಯವನ್ನು ಪಟಿಸಬೇಕು.