ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶುಕ್ರಚಂದ್ರಯುತಿ

ಶುಕ್ರ - ಚಂದ್ರ

 

ಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. :)

ಶುಕ್ರ - ಚಂದ್ರಯುತಿಯ ಬಗ್ಗೆ ಕನ್ನಡಕಂದರು ಹೇಳುತಲೇ ಇದ್ದರು.

ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿಂದ ಫೋಟೊ ತೆಗೆಯುವ ಅವಕಾಶ ಸಿಗಲಿಲ್ಲ.

ಸಂಪದದ ಸದಸ್ಯರುಗಳ ಗಮನಕ್ಕೆ

ಸದಸ್ಯ್ರರುಗಳೆ ನಿಮ್ಮಲ್ಲಿ ಯಾರಿಗಾದರೂ
ಈ ರೀತಿ ಮೇಲ್ ಬಂದಿದೆಯೇ
>.
ಕನ್ನಡ ಮಿತ್ರರೇ
ಆನ್‍ಲೈನಲಿ ಕನ್ನಡದಲ್ಲಿ ಮಾತಾಡಬೇಕು, ಬರೆಯಬೇಕು, ಓದಬೇಕು, ಕತೆ ಕಾದಂಬರಿ ಓದಬೇಕು ಎಂಬೆಲ್ಲಾ ಆಸೆಗಳು ಎಲ್ಲಾ ಕನ್ನಡಿಗರಲ್ಲೊ ಇದ್ದಿದ್ದೆ
ಅದಕ್ಕೆ ಒಂದು ವೇದಿಕೆ ಸಂಪದ ಭೇಟಿ ಕೊಡಿ www.sampada.net

ನಾ ರೇಖೆ ದಾಟಲೇಬೇಕಿದೆ -ಕ್ಷಮಿಸು

ನಿನ್ನನ್ನ ಏನೆಂದು ಕರೆಯಲಿ
ಗೆಳೆಯನೆನ್ನಲು ನೀ ಗೆಳೆಯನಲ್ಲ
ನಲ್ಲನೆನ್ನಲು ನೀ ನಲ್ಲನಲ್ಲ
ಸಂಗಾತಿ ಎನ್ನಲೂ ಮನಸ್ಸು ಬರುತ್ತಿಲ್ಲ
ಪಯಣಿಗಳಿಗೆ ಸಾಥ್ ನೀಡಿದವನೆಂದು ಹೇಳಲೇ
ಸರಿ ನೀನು ಒಳ್ಳೆಯವನೆಂದೆ ಇಟ್ಟುಕೊಂಡರೂ
ಇಂದು ನಾ ನಿನ್ನ ರೇಖೆ ದಾಟಲೇ ಬೇಕಿದೆ

ನಿನ್ನ ಅಡೆತಡೆಗೆ , ನಿನ್ನ ಕೆಂಪುಗೊಂಡ ಮೊಗಕ್ಕೆ
ನಾನೆಷ್ಟೋ ಬಾರಿ ಬೆದರಿ ನಿಲ್ಲುವೆ ನಿಂತಲ್ಲೇ

ಹಕ್ಕಿ ಚೆಲ್ಲಿದ ಬೀಜ

ಈಗ ತಾನೇ ಸುಧಾದಲ್ಲಿ ಬಂದಿದ್ದ ಈ ಶೀರ್ಷಿಕೆಯಿರುವ ಕಥೆ ಓದಿದೆ. ನಾನು ಸಂಪದಿಗಳಾದಂದಿನಿಂದ ಒಂದು ರೀತಿಯ ಚಟ ಹಿಡಿದಿದೆ. ಹಗಲು ರಾತ್ರಿ ಎನ್ನದೆ ಯಾವಾಗಲೂ ಏನೂ ಬರೆಯಬೇಕೆಂದು ಯೋಚಿಸುತ್ತೇನೆ. (ಸಂಪದಿಗರಿಗೆ ತೊಂದರೆ ಪಾಪ :-)). ಈ ಪದವನ್ನು ನೋಡಿದಾಗ ನನಗನ್ನಿಸಿದ್ದು ಹೀಗೆ.

ಒ೦ದು ಚಿಟ್ಟೆಯ ಕಥೆ

ಒಮ್ಮೆ ಒಬ್ಬ ಮನುಷ್ಯನಿಗೆ ಒ೦ದು ಚಿಟ್ಟೆಯ ಗೂಡು ಕಣ್ಣಿಗೆ ಬಿತ್ತು. ಒ೦ದು ದಿನ ಅದರಲ್ಲಿ ರ೦ಧ್ರವೊ೦ದು ಕಾಣಿಸಿತು. ಅದರೊಳಗಿನ ಚಿಟ್ಟೆಯು ಆ ರ೦ಧ್ರದಿ೦ದ ತನ್ನ ದೇಹವನ್ನು ತೂರಿಸಿಕೊ೦ಡು ಹೊರಬರಲು ಗ೦ಟೆಗಟ್ಟಲೆ ಹರಸಾಹಸ ಪಡುತ್ತಿರುವುದನ್ನು ಅವನು ಗಮನಿಸಿದ. ನ೦ತರ ಅದು ತನ್ನ ಪ್ರಯತ್ನವನ್ನು ನಿಲ್ಲಿಸಿದ೦ತೆ ಕಾಣಿಸಿತು.

ಒ೦ಟಿ ಮರದ ಗುಡ್ಡ !!!

ನೆಟ್ ನಲ್ಲಿ ಅನಕ್ಷರಸ್ಠನಾಗಿದ್ದ ಕಾಲದಲ್ಲಿ ಇ೦ಗ್ಲಿಷ್ ನಲ್ಲಿ onti marada gudda ಬರೆದು ಬಯ್ಯಿಸಿಕ್ಕೊ೦ಡು ಎರಡು ವರ್ಷವೇ ಆಯಿತು !! ಈಗ ಕನ್ನಡ ಬರೆಯಲು ಕಲಿತು ಬರೆಯೋಣವೆ೦ದರೆ ಒ೦ಟಿ ಮರದ ಗುಡ್ಡವೇ ಮಾಯವಾಗಿದೆ ! ಎಲ್ಲಾ ಮ೦ಜುನಾಥನ ದಯೆ !!

ಹಾವು, ಗುಬ್ಬಚ್ಚಿ, ಯಕ್ಷಗಾನ

ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು.

ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲಿಪಿಲಿ ಗಲಾಟೆ ಅಲ್ಲಿ ನಡೆದಿತ್ತು. 

ಚೆಲುವು

ಚೆಲುವು

ಹೂವೆಂದಿತು ಜಗಕ್ಕೆಲ್ಲಾ ನಾನೇ ಚೆಲುವೆ
ಮೋಡವೆಂದಿತು ಇಡೀ ಆಕಾಶಕ್ಕೆ ನಾನೇ ದೊರೆ
ನೀರೆಂದಿತು ನಾನೇ ನಿಮಗೆ ಜೀವಾಳ
ಗಾಳಿ ನನಗಿಂತ ಯಾರೇನು
ಮನುಷ್ಯ................................

ನಾನೇ ಇವರೆಲ್ಲರ ನಾಯಕನೆಂತೆನುವಾಗಲೇ
ಭೂತಾಯಿ ತನ್ನ ಪ್ರತಾಪವನ್ನು ತೋರದೆ ಇರುವಳೇ