ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ !

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ!

ಹೌದು ಮೊನ್ನೆ ಸೋಮವಾರ(19/01/2009) ಚಿತ್ರದುರ್ಗ ಬಸ್‌ ನಿಲ್ದಾಣದ ಬಳಿ ಬಂದಾಗ. ನನ್ನ ಮನಸ್ಸು ಫ್ಲಾಶ್‌ ಬ್ಯಾಕ್ ಹೋಗಿತ್ತು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿ, ಅಲ್ಲೇ ಪ್ಲಸ್‌ ೨ ತನಕ ಶಿಕ್ಷಣ ಪಡೆದ ನನಗೆ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮ ಪದವಿ ಶಿಕ್ಷಣ ಕೊಟ್ಟಿದ್ದು ಕರ್ನಾಟಕ. ಗಡಿನಾಡ ಕನ್ನಡಿಗರು ಎನಿಸಿಕೊಂಡಿದ್ದಾಗಿದೆ. ಹಾಗಾಗಿ ಅಲ್ಲಿ ಕೆಲಸ ಖಾತ್ರಿ ಇಲ್ಲ. ಇನ್ನೇನು ಅನ್ನೋ ಹೊತ್ತಿಗೆ ಕರಾವಳಿಯ ನಂ.೧ ಕನ್ನಡ ದೈನಿಕ ಉದಯವಾಣಿ ನನ್ನ ಕೈ ಬೀಸಿ ಕರೆದಿತ್ತು. ಹಾಗೆ ಉದಯವಾಣಿಯಲ್ಲಿ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದೆ. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂದೋ ಚಿತ್ರದುರ್ಗಕ್ಕೆ ಹೋಗಬೇಕು ಎಂಬ ಕನಸು ಕಂಡಿದ್ದೆ. ಅಲ್ಲಿ ಇತಿಹಾಸ ಕೇಳಿದ್ದರಿಂದಲೇ ಇರಬೇಕು. ಅದು ಹೀಗೆ ನನಸಾಗತ್ತೆ ಅಂತ ಊಹಿಸಿ ಕೂಡಾ ಇರಲಿಲ್ಲ. ಅಂಥದ್ದೊಂದು ಅವಕಾಶ ನೀಡಿತ್ತು ಕರ್ನಾಟಕದ ನಂ.೧ ದಿನ ಪತ್ರಿಕೆ.

ಅದು ೨೦೦೫ರ ಜುಲೈ ೨೧ರ ಸಂಜೆ ೫.೩೦ರ ಸಮಯ. ಇನ್ನೇನು ಸೂರ್ಯ ಕಂತುವ ಆ ಹೊತ್ತು. ಬಾನು ಕೆಂಪಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಚಿತ್ರದುರ್ಗಕ್ಕೆ ಕಾಲಿರಿಸಿದ ಆ ಕ್ಷಣ.

ಸರ್ವಗುಣ ಸಂಪನ್ನ ಕನ್ಯೆ.

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

ನನಗೊಂದು ಖೋ ಕೊಡಿ..

ಕನ್ನಡದ ಮಾಸಿಕ 'ಮಯೂರ'ದಲ್ಲಿ ಹೊಸ ರೀತಿಯ ಕಥಾ ಮಾಲಿಕೆಯೊಂದು ಪ್ರಾರಂಭವಾಗಿದೆ.. 'ಜೂಟಾಟ'.. ಬೇರೆ ಬೇರೆ ಲೇಖಕರು ತಮ್ಮ ಭಾಗದ ಕಥೆ ಬರೆದು ಇನ್ನೊಂದು ಲೆಖಕರಿಗೆ ಖೋ ಕೊಡುತ್ತಾರೆ.. ಕಥೆಯ ವಿಸ್ತರಣೆ, ನಿರೂಪಣೆ, ಪಾತ್ರ ಸೃಷ್ಠಿ, ತಿರುವುಗಳು, ಮುರುವುಗಳು ಆಯಾ ಲೇಖಕರಿಗೆ ಬಿಟ್ಟಿದ್ದು.. ಅದೇ ತರಹದ ಕಥಾವಿಸ್ತರಣೆಯ ಖೋ ಖೋ ಆಟವನ್ನು ನಾವೂ ಆಡೋಣವೇ?

Bengaluru Decoded 2

ಬಸವೇಶ್ವರ ನಗರ:
ಭಕ್ತಿ ಭಂಡಾರಿ ಬಸವಣ್ಣನವರ ಹೆಸರಿನ ಈ ಬಡವಣೆಯ ರಾಜಾಜಿನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿ ಉತ್ತರ ಕರ್ನಾಟಕದ ಬಹುಪಾಲು ಜನ ವಾಸವಾಗಿದ್ದಾರೆ.

ದೊಮ್ಮಲೂರು:
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಈ ಬಡಾವಣೆಯ ಮೊದಲಿನ ಹೆಸರು "ಭಗತ್ ಸಿಂಗ್ ನಗರ", ಆದರೆ ಈಗ ದೊಮ್ಮಲೂರು ಎಂದು ಕರೆಯಲು ನಿಖರ ಕಾರಣ ಗೊತ್ತಿಲ್ಲ.

ಶುಕ್ರಚಂದ್ರಯುತಿ ಮತ್ತು ಬುಧಗ್ರಹದರ್ಶನ

ನಾಳೆ ೩೦ನೇ ಜನವರಿ ೨೦೦೯ಱಂದು ಬೆಳಿಗ್ಗೆ ೬.೦೦ಱಿಂದ ೬.೨೦ಱೊಳಗೆ ಪ್ರಯತ್ನಪಟ್ಟು ಪೂರ್ವದಿಕ್ಕಿನಲ್ಲಿ ಬುಧಗ್ರಹವನ್ನು ನೋಡಿ ಹಾಗೆ ಸಂಜೆ ೫.೫೦ಱಿಂದ ರಾತ್ರಿ ಸುಮಾರು ೯.೦೦ಱವರೆಗೆ ಶುಕ್ರಚಂದ್ರರಿಬ್ಬರು ಪಶ್ಚಿಮದಲ್ಲಿ ಮುೞುಗುವವರೆಗೆ ಶುಕ್ರಚಂದ್ರಯುತಿಯನ್ನು ನೋಡಿ.

ಸುನಾಮಿಗೆ ಮಾಫಿ ಇಲ್ಲ!

"ನೀನೆಷ್ಟು ಬಾರಿ

ಅಲೆಯ ರೂಪದಲಿ

ಕಾಲು ಹಿಡಿದರೂ

ನಾನು ನಿನ್ನನು ಕ್ಷಮಿಸಲಾರೆ..."

ಒಬ್ಬ ಹುಡುಗ ಸಾಗರದೆದುರು ಆಡುತ್ತಿದ್ದ ಮಾತು. ಸುನಾಮಿಯಿಂದ ತನ್ನ ತಂದೆತಾಯನ್ನು ಕಳೆದುಕೊಂಡವನು ಆತ.

( ಎಸ್ಸೆಮ್ಮೆಸ್ಸಿನಲ್ಲಿ ಬಂದದ್ದು)

ಬಸ್ ಹೈಟೆಕ್ ಆದರೂ ಡ್ರೈವರ್ ಹೈ ಟೆಕ್ ಅಲ್ಲ

ನೆನ್ನೆ ರಾತ್ರಿ ಎಂಟುಘಂಟೆಗೆ ನಾನು ನನ್ನ ಮಗಳು ಮತ್ತ್ತೊಬ್ಬ ಹುಡುಗಿ ಪುಷ್ಪಾ ಗಾರೇಪಾಳ್ಯದಿಂದ ಬರುತ್ತಿದ್ದೆವು.
ರಾತ್ರಿಯಾದ್ದರಿಂದ ಸ್ಕೂಟೀನ ನಿಧಾನವಾಗಿಯೇ ಚಾಲಿಸುತ್ತಿದ್ದೆ
ಪುಷ್ಪಕ್ ಬಸ್ಸೊಂದು ಹಿಂದೆ ಬರುತ್ತಿತ್ತು. ಕನ್ನಡಿಯಲ್ಲಿ ಅದನ್ನು ಗಮನಿಸಿ ಅ ಬಸ್ಸಿಗೆ ಹೋಗಲು ದಾರಿ ಕೊಟ್ಟೇ

ಸೂಫಿ ಕಥೆ

ಆತ ಸುಂದರಿಯಾಗಿದ್ದ ಅವಳನ್ನು ಅತಿಯಾಗಿ ಪ್ರೀತಿಸತೊಡಗಿದ. ದಿನಗಟ್ಟಲೆ ಆಕೆಯ ಹಿಂದೆ ತಿರುಗಿ ಕೊನೆಗೊಂದು ದಿನ ಪ್ರೇಮ ನಿವೇದನೆ ಮಾಡಿಕೊಂಡ. ಆಕೆಗಾಗಿ ತಾನು ಪಟ್ಟ ಪಾಡನೆಲ್ಲಾ ಹೇಳಿಕೊಂಡ. ಆಕೆಯಿಲ್ಲದಿದ್ದರೆ ತನಗೆ ಬದುಕೇ ಇಲ್ಲ ಎಂದ. ಅವನ ಕಥೆಯೆಲ್ಲಾ ಕೇಳಿದ ಆಕೆ ಹೇಳಿದಳು "ನಿಮಗೆ ಸರಿಯಾದ ಜೋಡಿ ನನ್ನ ತಂಗಿ. ಆಕೆ ನನಗಿಂತಲೂ ಸುಂದರಿ. ನಿಮಗೂ ಆಕೆ ಇಷ್ಟವಾಗಬಹುದು.