ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ, Philosophy

ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು.

ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು.

ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವರಾಣೆಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ.

ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ

 

ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ

 
ಬೆಲಗಾನ ಎದ್ದು ನಾ ಯಾರ್ಯಾರ ನೆನಯಲಿ

ಬದುಕಲಿ ಬವಣಿಸುತಿರುವ ಬಡಿವಾರದವನನ್ನೇ

ಕರುಕಷ್ಟದಲಿ ಕರುಗುತಿಹ ಕಮ್ಮಾರನನ್ನೇ

ಚಿತ್ತಕರ್ಷಕ ಕಲೆಕಲಿತ ಚಮ್ಮಾರನನ್ನೇ

ನೋವುಗಳ ಮೇಲಾಣೆ..!

ನಿನ್ನನ್ನು ಒಂಚೂರೂ
ಮಿಸ್ ಮಾಡ್ಕೋತಾ ಇಲ್ಲ..

ನೀನು ಸ್ವಲ್ಪಾನೂ
ನನಪಾಗ್ತಾ ಇಲ್ಲ..

ನಿಜ ಹೇಳಬೇಕಂದ್ರೆ
ನಿನ್ನನ್ನು ಕೊಂಚ ಕೂಡ
ಪ್ರೀತಿಸ್ತಿಲ್ಲ…

ಇದೆಲ್ಲಾ ನಿಜ ಕಣೇ..

ನಿನ್ನ ಸಮಸ್ತ ನೋವಿನ,

ದುಃಖದ ಮೇಲಾಣೆ !

ಪ್ರೀತಿ - ಸ್ನೇಹ - ತ್ಯಾಗ

ಪ್ರೀತಿ - ಸ್ನೇಹ - ತ್ಯಾಗ

ಪ್ರೀತಿ ಕಣೋ, ಇದು ಪ್ರೀತಿ ಕಣೋ.

ನೀತಿಯ ಅರಿಯದ ಪ್ರೀತಿ ಕಣೋ.

ಸ್ನೇಹ ಕಣೋ, ಇದು ಸ್ನೇಹ ಕಣೋ.

ದ್ರೋಹದ ಸಂಕೇತ ಕಣೋ.

ಮನಸು ಕಣೋ, ಇದು ಮನಸು ಕಣೋ.

ಮಾತೇ ಆಡದ ಮನಸು ಕಣೋ.

ತ್ಯಾಗ ಕಣೋ, ಇದು ತ್ಯಾಗ ಕಣೋ.

ಮೋಸವ ಮಾಡದ ತ್ಯಾಗ ಕಣೋ.

ಯೋಗ ಕಣೋ, ನನ ಯೋಗ ಕಣೋ.

ಪ್ರೀತಿಯ ದಾನದ ಯೋಗ ಕಣೋ.

ಅರವಿಂದ್

ಕವನಗಳು (ಒನಪು ಮತ್ತು ಕಾಲಚಕ್ರ)

ಒನಪು :

ಮತ್ತದೇ ನೆನಪುಗಳು
ಮರೆಲಾಗದವೇನೋ ........... ಸರಿ
ಹಾಗಾದರೆ, ಮರೆಯಲೂ ಆಗದವೇನೂ ?
ಮತ್ತೆ ಮತ್ತೆ ಒನಪು, ವಯ್ಯಾರಗಳ ಬಿರಿಯುತಿದೆ
ಅಂದು ಬಂದು ಹೋದವಳಂತೆ.

ಕಾಲಚಕ್ರ :

ಪ್ರಿಯೆ, ನಾನೊಮ್ಮೆ ಹೇಳಿದ್ದೆ,
ಚಕ್ರವರ್ತಿಯಂತೆ ನಾ ನಿನ್ನೊಡನಿರುವಾಗ...
ಚಕ್ರತೀರ್ಥದಂತೆ ಬದುಕು ನೀನಿಲ್ಲದಿರುವಾಗ ಎಂದು....
ಕಾಲಚಕ್ರ ತಿರುಗುತಿದ್ದಂತೆ ಭಾಸವಾಯ್ತು

ಸಂಪದದಲ್ಲಿ ಬರೆಯುವುದನ್ನು ಸ್ವಲ್ಪ ದಿನ ಬಿಟ್ಟುಬಿಡಲೇ?

ಹೆಚ್ಚಿನ ಪ್ರಮುಖ ವಿಚಾರವಿಲ್ಲದಿರುವುದಱಿಂದ ಸ್ವಲ್ಪ ದಿನಗಳ ಮಟ್ಟಿಗೆ ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತಿದ್ದೇನೆ. ಮಾಯಾಚೌಕಗಳ ರಚನೆಯಲ್ಲಿ C++ ಮತ್ತು Pascal programಗಳನ್ನು ಕೊಟ್ಟಿರುತ್ತೇನೆ. ಆಸಕ್ತಿಯಿದ್ದವರು ನೋಡಬಹುದು.
ಕನಿಷ್ಠ ೨೫ ಪದಗಳು ಬೇಕಾಗಿರುವುದಱಿಂದ ಮೇಲಿನ ಸೂಚನೆಯನ್ನೇ ನಕಲು ಮಾಡಿದ್ದೇನೆ.

ಮಿಂಚುಹುಳು

ಮಿಂಚುಹುಳು

ಮೊನ್ನೆ ರಾತ್ರಿ ಉಡುಪಿಗೆ ಹೋಗಿದ್ದಾಗ ಕರೆಂಟ್ ಹೋಗಿತ್ತು ಆಗ ಕಾಣಿಸಿದ ಮಿಂಚುಹುಳು ಮತ್ತೆ ಮರೆಯಾದಾಗಿನ ಭಾವ.

ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ

ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ

ಪರಾಮರ್ಶೆಯ ಮಹತ್ವ

ಸಹಸಾ ವಿದಧೀತ ನ ಕ್ರಿಯಾಮ್
ಅವಿವೇಕಃ ಪರಮಾಪದಾಂ ಪದಮ್
ವೃಣತೇ ಹಿ ವಿಮೃಶ್ಯಕಾರಿಣಮ್
ಗುಣಲುಬ್ಧಾಃ ಸ್ವಯಮೇವ ಸಂಪದಃ||

ಅರ್ಥ: ದುಡುಕಿನಿಂದ ಯಾವ ಕೆಲಸವನ್ನೂ ಮಾಡಬಾರದು. ಅವಿವೇಕವು ದೊಡ್ಡ ಆಪತ್ತಿಗೆ ದಾರಿಯಾಗುತ್ತದೆ. ಯೋಚನೆ ಮಾಡಿ ಕೆಲಸ ಮಾಡುವವನನ್ನು ಗುಣಗಳ ಪಕ್ಷಪಾತಿಯಾದ ಸಂಪತ್ತುಗಳು ತಾವಾಗಿಯೇ ಹಿಂಬಾಲಿಸಿ ಬರುತ್ತವೆ.

ಸಾಧ್ಯವಾಗುತ್ತಿಲ್ಲ ಒಲವೆ

ಹೇಳು ಒಂದೇ ಒಂದು ಬಾರಿ ಮೃದುವಾದ ನಿನ್ನ
ಎದೆಗೊರಗಿ ಕೂರಲೇ?
ನಿನ್ನ ಬಿಸಿಯುಸಿರು ನನ್ನ ಕೆನ್ನೆ ತಾಗುವ ಹಾಗೆ
ನಿನ್ನ ಪುಟ್ಟ ಕಣ್ಣುಗಳನ್ನೊಮ್ಮೆ ದಿಟ್ಟಿಸಲೇ?
ಸಾಧ್ಯವಾಗುತ್ತಿಲ್ಲ ಒಲವೇ.....
ನಿನ್ನ ಮುದ್ದು ಮುದ್ದು ಮುಖವನ್ನೊಮ್ಮೆ
ನನ್ನ ಅಂಗೈನ ಅರಮನೆಯೊಳಗೆ ಬಂಧಿಸಿ
ಮೊದಲ ನೋಟದಲ್ಲಿಯೇ ಕೊಂದ ಆ ನಿನ್ನ
ಕಣ್ಣುಗಳ ಒಂದೇ ಒಂದು ಬಾರಿ ಚುಂಬಿಸಲೇ?

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ.