ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶುಕ್ರಚಂದ್ರಯುತಿ

ಜನವರಿ ೩೦ಱಂದು ನಿಮ್ಮ ಕಣ್ಣು ಚುರುಕಿದ್ದರೆ ಶುಕ್ರ ಚಂದ್ರನೊಟ್ಟಿಗೆ ಇರುವುದನ್ನು ಸಂಜೆ ೬.೧೦ಱಿಂದ ರಾತ್ರಿ ೮.೧೦ಱವರೆಗೆ ತಪ್ಪದೆ ನೋಡಿ. ಈ ಕೆೞಗಿನ ಚಿತ್ರ ಪೊನ್ನಂಪೇಟೆಯಲ್ಲಿ ಶುಕ್ರಚಂದ್ರಯುತಿಯನ್ನು ಕುಱಿತು ತಿಳಿಸುತ್ತದೆ. ಕರ್ಣಾಟಕದ ಬೇಱೆ ಪ್ರದೇಶಗಳಲ್ಲೂ ಇದು ಹೆಚ್ಚು ಬದಲಾವಣೆ ಕಾಣದು.

ಕುಮಾರವ್ಯಾಸ ಭಾರತದ ಒಂದು ಪದ್ಯದ ಬಗ್ಗೆ

ಪ್ರಿಯರೆ,

ಕುಮಾರವ್ಯಾಸ ಭಾರತವನ್ನು ಓದುವಾಗ ಸಭಾ ಪರ್ವದ ಒಂಬತ್ತನೆಯ ಸಂಧಿಯಲ್ಲಿ ೨೧ ನೇ ಪದ್ಯದ ಅರ್ಥವನ್ನು ತಿಳಿದುಕೊಳ್ಳಲು ಕುತೂಹಲಿಯಾಗಿದ್ದೆನೆ, ಇದರ ಬಗ್ಗೆ ಡೀ ಎಲ್ ಗುಂಡಪ್ಪನವರ ದಧ್ಯಾನುವದಲ್ಲೂ ಮತ್ತು ಮುತ್ತೂರು ಕೃಷ್ಣಮೂರ್ತಿಯವರ ಗಮಕದ ವಾಚನದಲ್ಲೂ ಸಮಂಜಸವಾದ ಅರ್ಥ ಸಿಗಲಿಲ್ಲ, ದಯವಿಟ್ಟು ತಿಳಿಸಿಕೊಡಿ.

ಪಧ್ಯ ಹೀಗಿದೆ:

ಒಂದೆನಿಸಿ ತೋರುವನು ಎರಡರೊ

ಹೃತಿಕ್ ನನ್ನ ಮಗನ ಫ್ಯಾನ್..

‘ಹೃತಿಕ್ !! ಅಲ್ರೀ..ನಿಮ್ಮ ಮಗ..’ನನ್ನ ಮಾತನ್ನು ಅರ್ಧಕ್ಕೆ ಕತ್ತರಿಸಿ (ಈ ಹೆಂಗಸರು ನಮಗೆ ಪೂರ್ತಿ ಮಾತನಾಡಲು ಅವಕಾಶ ಎಲ್ಲಿ ಕೊಡುತ್ತಾರೆ) “ ಹೃತಿಕ್ ಅಂಕ್‌ಲ್, ಕೃಶ್
ಫಿಲ್ಮ್ ನೋಡಿಲ್ವಾ ಅಂಕ್‌ಲ್, ಡಿಟೋ ಚಿಂಟೂ ತರಾನೆ ಡ್ಯಾನ್ಸ್ ಮಾಡ್ತಾನೆ... ಅಂಕ್‌ಲ್..... :).. ..ಅಂಕ್‌ಲ್ :( .. ;) ..ಅಂಕ್‌ಲ್.. }:) .. :D ... ”

ನನ್ನದಾಗಿರಲಿ ನನ್ನ ಬದುಕು- ಭಾಗ ಮೂರು

ಹಿಂದಿನ ಭಾಗ http://www.sampada.net/article/15919

ರಾತ್ರಿ ಮಲಗಿದರೂ ನಿದ್ರೆ ಬರಲಿಲ್ಲ
ಚಿರೂ ನನ್ನವರ ತಮ್ಮ ಎಂಬುದನ್ನು ಬಿಟ್ಟರೆ ರಾಜಕೀಯದಲ್ಲಿ ಅತೀ ವೇಗವಾಗಿ ಬೆಳದವನು . ಆಗಿನ್ನೂ ನೆನಪಿದೆ

ಬರೇ ಒಂದು ಶಬ್ದವಲ್ಲ ಈ ಸ್ನೇಹ!

ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ಈ ಅಮೂಲ್ಯ ಕ್ಷಣವೂ ನಮ್ಮ ಜೀವನದಿಂದ ಹೀಗೆಯೇ ಜಾರಿ ಹೋಗಬಹುದು

ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ

ನನ್ನದಾಗಿರಲಿ ನನ್ನ ಬದುಕು -ಭಾಗ ೨

ಮೊದಲ ಭಾಗ http://www.sampada.net/article/15857

ಕಾರು ಮುಂದೆ ಚಲಿಸುತ್ತಿದ್ದರೂ ಮನಸ್ಸು ಮಾತ್ರ ಸ್ಠಿಮಿತದಲ್ಲಿರಲಿಲ್ಲ
ಕಣ್ಣಿನ ಮುಂದೆ ಏನೂ ಅಪರಾಧ ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಅಪ್ಸರಾಳ ಮೊಗವೇ ಕಾಣ್ಣುತಿತ್ತು.
ಮನಸ್ಸು ಗೊಂದಲದ ಗೂಡಿನಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು.

ರೈಲ್ವೆ ಇಂಜಿನ್ ಹೆಸರಿಸುವ ರೀತಿ

ರೈಲ್ವೆ ಇಂಜಿನ್ ಗಳ ಮುಂದಿನ ಭಾಗ ನೀವು ಗಮನಿಸಿದ್ದೀರಾ? ಗಮನಿಸಿದ್ದರೆ ನೀವು WDM-2 ತರಹದ ಹೆಸರುಗಳನ್ನು ನೋಡಿದ್ದೀರಾ? ಇಂತ ಹೆಸರುಗಳು ರೈಲ್ವೆ ಇಂಜಿನ್ ಗಳನ್ನು ಗುರುತಿಸಲು ಬರೆಯುತ್ತಾರೆ. ಅಂದ ಹಾಗೆ ಅವುಗಳನ್ನು ಹೆಸರಿಸಲು ರೀತಿನೀತಿ(naming-convention) ಇವೆ. ಭಾರತೀಯ ರೈಲ್ವೆಗಳಲ್ಲಿ ಇಂತಹ ಹೆಸರುಗಳನ್ನು ಕಾಣಬಹುದು.