ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ

ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ
"ಅಜ್ಜಿ ಎಲ್ಲಿ"
"ಅಡಿಗೆ ಮನೇಲಿ"
"ತಾತ ಎಲ್ಲಿ"
"ಕಂಪ್ಯೂಟರ್ ರೂಂನಲ್ಲಿ"
ಇಷ್ಟು ಇನ್ನೂ ಮೂರು ತುಂಬದಿರುವ ಮೊಮ್ಮಗಳು ಯಾರಾದರು ಕೇಳಿದರೆ ಕೊಡುತ್ತಿದ್ದ ಉತ್ತರಗಳು.
ಈ ಪ್ರಶ್ನೋತ್ತರ ಅಮೇರಿಕಾದ ಕ್ಯಾಲಿಫೋರ್ನಿಯಾದ ಸನ್ನಿ ವೇಲ್‍ಅಪಾರ್ಟ್ಮೆಂಟ್ ಒಂದರಲ್ಲಿ.

ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?

ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀರಿನಾಳದಲ್ಲಿ ನಡೆಸಿದರೆ?

ದಿನಕ್ಕೊಂದು ಜೋಕು

ಮುದ್ರಾರಾಕ್ಷಸನ ದೋಷಗಳನ್ನು ಕಂಡುಹಿಡಿಯುವ ಸಂಸ್ಥೆಯೊಂದರಲ್ಲಿ, ಕೆಲಸ ಮಾಡುವ ಪ್ರಸನ್ನ ಒಂದು ದಿನ ಸಹದ್ಯೋಗಿಗೆ ಬೆಳಗ್ಗೆಯಿಂದ ಓದಿ ಓದಿ ತಲೆಕೆಟ್ಟು ಹೋಯಿತು ಮಾರಾಯ ಎಂದ, ಸಹದ್ಯೋಗಿ ಪುನಃನ ಸಾರ್ ಎಂದ.

ಕನ್ನಡಿಗರ ಉದ್ಯಮಶೀಲತೆಗೆ ಮುಳ್ಳಾಗಿರುವ ಕರ್ನಾಟಕ ಸರ್ಕಾರ

ಕನ್ನಡಿಗರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುತ್ತೇವೆ ಅ೦ತ ಡ೦ಗೂರ ಸಾರ್ತಿರೋರು ಒ೦ದು ಕಡೆ ಆದ್ರೆ, ಇದೀಗ ಬ೦ದ ಸುದ್ದಿ ನೋಡಿದ್ರೆ ಶಾಕ್ ಅಗದ೦ತೂ ಖ೦ಡಿತ.
ಕರ್ನಾಟಕ ಸರ್ಕಾರ ಪ೦ಜಾಬಿನ ಲೂದಿಯಾನದಲ್ಲಿರೋ ಕ೦ಪನಿಗಳಿಗೆ ೬ ಲಕ್ಷ ಸೈಕಲ್ ತಯಾರಿಸಲು ಟೆ೦ಡರ್ ಪಾಸ್ ಮಾಡಿದ್ದಾರ೦ತೆ.

ಹುಗಲ್/ಪುಗಲ್

ಹುಗಲ್/ಪುಗಲ್: ಇದು ಹೊಗು/ಪೊಗು=ಪ್ರವೇಶಿಸು, ತೂಱು, ನುಗ್ಗು ಈ ಧಾತುವಿನ ಭಾವನಾಮ. ಇದಱರ್ಥ ಹುಗಲ್/ಪುಗಲ್=ಪ್ರವೇಶ, ಪ್ರವೇಶದ್ವಾರ, ತೂತು, ಅವಕಾಶ. ಹಾಗೆಯೇ ಹೊಗು/ಪೊಗುವಿನ ಇನ್ನೊಂದು ಭಾವನಾಮ ಹೊಗೆ/ಪೊಗೆ. ಯಾಕೆಂದರೆ ಹೊಗೆಯೂ ಕೂಡ ಸ್ವಲ್ಪ ಜಾಗ ಸಿಕ್ಕರೆ ತೂಱಿಬಿಡುತ್ತದೆ.

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?
ಇದ್ದಕ್ಕಿದ್ದಂತೆ ಮನಸ್ಸಿಗೆ ನೋವಾಗುತ್ತದಲ್ಲ?
ಈ ಪ್ರಶ್ನೆಯನ್ನು ಗುರುಗಳಿಗೆ ಶಿಷ್ಯನೊಬ್ಬ ಕೇಳಿದ.
ಗುರುಗಳು ಹೇಳಿದರು:

ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ

ವೆಲ್ಷ್ ಪೂಲ್, ಇಂಗ್ಲೆಂಡ್: ಇಂಗ್ಲೆಂಡಿನ ವೇಲ್ಸ್ ಪ್ರಾಂತ್ರ್ಯಕ್ಕೆ ಸೇರಿದ ವೆಲ್ಷ್ ಪೂಲ್ ಎಂಬ ಪುಟ್ಟ ಪಟ್ಟಣದ ನಾಗರಿಕರಿಗೆ ಜನವರಿ ಹದಿನೈದನೆಯ ರಾತ್ರಿ ಶುಭರಾತ್ರಿಯಾಗಿ ಪರಿಣಮಿಸಿತ್ತು. ಶುಭರಾತ್ರಿಯೆಂದರೆ ಯಾವುದೋ ಹಬ್ಬ ಹರಿದಿನವೆಂದಲ್ಲ.

ಪ್ಲಾಸ್ಟಿಕ್ ಸುತ್ತ....ಮುತ್ತ....

ಹಲವು ವರ್ಷಗಳಿಂದ ಪ್ಲಾಸ್ಟಿಕ್ ನಿತ್ಯೋಪಯೋಗಿ ವಸ್ತುವಾಗಿದೆ. ಯಾವುದೇ ಅಂಗಡಿಗೆ ಹೋದರು ನಾವು ಕೊಳ್ಳುವ ಪ್ರತಿಯೊಂದು ವಸ್ತುವು ಪ್ಲಾಸ್ಟಿಕ್ ನ್ನು ಹೊದಿಕೆಯಾಗಿಸಿಕೊಂಡಿರುತ್ತದೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾರೆ. ಕೈಚೀಲವೆಂಬ concept ಮರೆಯಾಗಲು ಪ್ಲಾಸ್ಟಿಕ್ ನ ಕೊಡುಗೆ ಅಪಾರ.