ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡವೇ ಸತ್ಯ

ನಾವು ಒಮ್ಮೆ ಅರಮನೆ ಮೈದಾನಕ್ಕೆ ಕನಡವೇ ಸತ್ಯ ಕಾರ್ಯಕ್ರಮ ನೋಡಲು ಹೊರಟಾಗ

ನಮಗಾದ ಈ ಅನುಭವವನ್ನು ಕವಿತೆ(ಕವನ) ರೂಪದಲ್ಲಿ ಬರೆದು ಕಳುಹಿಸಿದ್ದೇನೆ, ಪ್ರಕಟಿಸಬೇಕಾಗಿ ವಿನಂತಿ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಒಮ್ಮೆ ಹೊರೆಟೆವು ನೋಡಲು ಕಾರ್ಯಕ್ರಮ ಕನ್ನಡವೇ ಸತ್ಯ
ಪಡೆಯಲೆಂದು ಬದಲಾವಣೆ ವಾರದ ಜಂಜಾಟದಿಂದ ದೂರ ನಿತ್ಯ

ನೀನಿದ್ದೆ

ನೀನಿದ್ದೆ ಅಂತ ಜೀವನಕ್ಕೆ
ಒಂದು ಅರ್ಥವಿದೆ
ನೀನಿಲ್ಲದಾಗ ಜೀವನ
ಬರಿವ್ಯರ್ಥವಿದೆ

ಪ್ರೀತಿಯ ಆಟ ಆಡಬೇಡ
ಗೊಂಬೆಯಾಟ ಅಲ್ಲ ಅದು
ಪ್ರೀತಿಸಬೇಕು ಜೀವನವಿಡಿ
ಬದಲಿಸಲಾಗದ ಆಟ ಅದು

ಗ್ರಹವೀಕ್ಷಣೆ ಕುಱಿತು

ಗ್ರಹವೀಕ್ಷಣೆ ಮಾಡುವ ಹವ್ಯಾಸ ಹಲವರಿಗೆ. ನಾನು ಈ ಹಿಂದೆ ಬಱಿಗಣ್ಣಿಗೆ ಕಾಣುವ ಗ್ರಹಗಳ ಬಗ್ಗೆ ಬರೆದಿದ್ದೆ. ಯಾರಾದರೂ ಗ್ರಹವೀಕ್ಷಣೆಯ ಬಗ್ಗೆ ಹೇೞುವಾಗ ಗ್ರಹಯುತಿ, ಒಂದು ಗ್ರಹ ಇನ್ನೊಂದು ಗ್ರಹ ಮಱೆಮಾಡುವುದು (ಗ್ರಹಣ ಅಥವಾ occultation) ಇವನ್ನೆಲ್ಲ ನೋಡಲು ಸಿಗುವ ಅವಕಾಶ ಕಡಿಮೆಯೆಂದೇ ಹೇೞಬಹುದು. ಯಾರಾದರೂ ಒಮ್ಮೆ ಗ್ರಹಗಳು ಒಟ್ಟಿಗೆ ಒಂದೇ ರಾಶಿಯಲ್ಲಿ ಕೂಡುತ್ತವೆ.

ಕವನ

ದಿನವೆಲ್ಲಾ ಭೂಮಿಯನ್ನು ಬೆಳಗಿದ ಸೂರ್ಯ
ಮೋಡದಂಚಿನಲಿ ಮರೆಯಾಗುತ್ತಿರಲು

ಮನಸಿನ ಪುಟಗಳಲ್ಲಿ ಮೂಡಿದ ಪದ ಪುಂಜವೊಂದು
ಕವನವಾಗಿ ಹೊರಹೊಮ್ಮುತಿದೆ

ಈ ಮುಂಜಾವಿನಲಿ ಒಲಾಡುವ ಮರದ ಎಲೆಗಳ ಮಧ್ಯೆದಿಂದ
ತೂರಿಕೊಂಡು ಬಂದು ಸೆರುವ  ಸೂರ್ಯನ ಕಿರಣಗಳ ಹಾಗೆ

ಚಂದ್ರ....

ದಿನವೆಲ್ಲಾ ಕಣ್ಣು ತುಂಬಾ ತುಂಬಿಕೊಂಡ ಸೂರ್ಯ
ಮೋದದಲ್ಲಿ ಮರೆಯಾದ

ಮನಿಸಿನ ತುಂಬಾ ತುಂಬಿಕೊಂಡ ಚಂದ್ರ ಅದೇ
ಮೋಡದಲ್ಲಿ ರಾರಾಜಿಸುತ್ತಿದ್ದಾನೆ

ನಕ್ಷತ್ರಗಳ ರಾಶಿಯ ಮಧ್ಯೆ ಹೊಳ್ಯೆಯುವ ಚಂದ್ರನಿಗೆ
ನೀನೆಲ್ಲಿಗು ಹೊಗದಿರು ಎಂದರೆ

ಮನಸಿನ ಮನೆಯಲ್ಲಿ ಅವಳನ್ನು ಕೂರಿಸಿ
ಅದೇ ಮೊಡದಲ್ಲಿ ಮರೆಯಾಗಿ ಹೋದ...ಮರೆಯಾಗಿ ಹೋದ...

ಅನಂಗ

ರಾಯ ! ಅನಂಗ
ಅಂಗ,ಭಂಗ ಅನಂಗ
ಕೊಚ್ಚೆಯೊಳಗೆ ಹಂದಿ
ಹಂದಿ, ಆನಂದಿ
ಹೊರಳಾಡಿ ಗಂಧೀ
ಸತ್ತು ಮತ್ತೂ ವಾಸನ ಗಂಧೀ
ಸೂಕರ ಸೂತಕ ಛಾಯೆ
ಮಾಯೆ ಮಾಯೆ......
'ನೀ ಕಾರಣ','ನೀ ಕಾರಣ'
ರಾಯ ಕಾರಣಕ್ಕೆ ಕಾರಣ
ಒಂದೇ ಕಣ್ಣು , ಮೂಗು
ತುರಿಸು ಹಲ್ಕಿರಿದು,
ನೂರಾರು ಬಣ್ಣ
ಸಣ್ಣ, ಸಣ್ಣ. ಸಾಲದೋ?
ಬಾಯಿಗೆ ಕೆಂಪು.
ಕಣ್ಣಿಗೆ ಹಳದಿ.
ಮೂಗಿಗೆ ಬಣ್ಣ, ತುಪ್ಪ.
ರಾಯ ಕಣ್ಮುಚ್ಚಿದರೂ
ಕಣ್ಬಿಟ್ಟರೂ ರಕ್ತ

ಕುಟುಂಬ ಮಿಲನ

೨೪.೧.೨೦೦೯ ಶನಿವಾರ ಮತ್ತು ೨೫.೧.೨೦೦೯ ಭಾನುವಾರಗಳಂದು ಹಾಸನದ ನನ್ನ ಮಿತ್ರ ಅನಂತನಾರಾಯಣ ಇವರ ಮನೆಯಲ್ಲಿ ಒಂದು ವಿಶಿಷ್ಠ ಕಾರ್ಯಕ್ರಮ.ಹೆಸರು" ಕುಟುಂಬ ಮಿಲನ". ಅವರ ಬಂಧು ಬಾಂಧವರನ್ನೆಲ್ಲಾ ಅಂದು ಹಾಸನದ ಸಮೀಪ ಇರುವ ಕೌಶಿಕ ಗ್ರಾಮದಲ್ಲಿ ಸೇರಿಸುತ್ತಾರೆ.ಇದು ಐದನೆಯ ವರ್ಷದ ಕಾರ್ಯಕ್ರಮ.

ಸರ್ಕಸ್

ಅಂತೂ ನಿನ್ನೆ ತುಂಬಾದಿನಗಳ ಮೇಲೆ ಕುಳ್ಳನ (ನನ್ನ ಮಿತ್ರ) ಒತ್ತಾಯದ ಮೇರೆಗೆ ಚಿತ್ರ ನೋಡಲು ಹೋದೆ....

ಚಿತ್ರ ನೋಡಿದ ಮೇಲೆ ಕೊಟ್ಟ ಹಣಕ್ಕೆ ಮೋಸ ಇಲ್ಲ ಅಂತ ಅನಿಸ್ತು...

ಚಿತ್ರ ಮುಂಗಾರುಮಳೆ ಅಷ್ಟು ಚನ್ನಗಿಲ್ಲದಿದ್ದರೂ ಇತರೆ ಸಿನೆಮಾಗಳಿಗೆ ಹೋಲಿಸಿದರೆ ಚನ್ನಾಗಿದೆ.
ಕಥೆ ok ok.. ಗಣೇಶ ಅವರ dialogues ಚನ್ನಗಿವೆ...
ನನಗೆ ತುಂಬಾ ಇಷ್ಟವಾದದ್ದು..

ಈ ರಾಗದ ಸರಿಯಾದ ಹೆಸರೇನು?

ಕರ್ನಾಟಕ ಸಂಗೀತದಲ್ಲಿ ‘ಕದನ ಕುತೂಹಲ’ವೆಂಬ ರಾಗವಿದೆ. ತನ್ನ ಕುತೂಹಲ ನಡೆಯಿಂದಲೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸುವ ರಾಗ. ಈ ರಾಗದ ಬಗ್ಗೆ ಒಂದು ತರ್ಕ ಇದೆ. ಅದೇನೆಂದರೆ ಮೂಲರೂಪದಲ್ಲಿ ಇದರ ಹೆಸರು ‘ಕಥನ ಕುತೂಹಲ’ ಎಂಬುದಾಗಿದೆ. ಕುತೂಹಲಕಾರಿಯಾಗಿ ಕಥೆ ಹೇಳುವುದಕ್ಕೆ ಹೇಳಿ ಮಾಡಿಸಿದಂತಹ ರಾಗ ಎಂದು ಇದಕ್ಕೆ ಆ ಹೆಸರು ಇದೆ.