ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೋಂಬೇರಿ ನಾ ಸೋಮಾರಿ ನಾ ?

ಈ ಸೋಂಬೇರಿ ಅನ್ನೋ ಪದಾನ ನಾನು ಬೆಂಗಳೂರಿಗೆ ಬಂದ ಮೇಲೇನೆ ಕೇಳಿದ್ದು. ಅದಕ್ಕೂ ಮೊದಲು ನನ್ನೂರಿನಲ್ಲಿ ಸೋಮಾರಿ ಎಂಬ ಪದ ಉಪಯೋಗಿಸ್ತಾ ಇದ್ದೆ. ನಿಜವಾದ ಕನ್ನಡ ಪದಯಾವುದು ?
ಬಲ್ಲವರು ತಿಳಿಸಿ.

ಜ್ಞಾನ

ತಿಳಿದವರು, ತಿಳಿಯದವರಿಗೆ, ತಿಳಿಯದ ರೀತಿಯಲ್ಲಿ ಹೇಳುವುದೇ ಜ್ಞಾನ

ನನ್ನ ಕಾಡುತಲಿ

ಮೋಡಿಯ ಮಾಡಿ ಮರೆಯಾದೆ ಏಕೆ?
ನನ್ನ ಕಾಡುತಲಿರುವೆ ಏಕೆ?
ಬಯಸದೆ ಬಂದ ನೀನು, ಕ್ಷಣ ಕಾಲದಲ್ಲಿ ದೂರವಾದೆ ಏಕೆ?
ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು, ಭಾವನೆಗಳು,
ನನ್ನ ಕೆಳಗೆ ಬಿಳಿಸಿಲ್ಲ ಎಂಬುದೇ ಸಂತೋಷ, ಇದು ಚಿರಂತನ

ಆಟೋ ಬೆನ್ನ ಹಿಂದೆ ಹೀಗೆ ಬರೆದಿತ್ತು

"ತನ್ನ ಪ್ರೇಯಸಿಯ ಮುಖವನ್ನು ಪುಸ್ತಕ ಮಾಡಿಕೊಂಡವನಿಗೆ
ಹುಚ್ಚಾಸ್ಪತ್ರೆಯೆ ಗ್ರಂಥಾಲಯ"

ನೀವು ಇಂಥ ಸಾಲುಗಳನ್ನ ಆಟೋ ಹಿಂದೆ ಓದಿದ್ದರೆ.... ನಮಗೂ ತಿಳಿಸಿ

ಕನ್ನಡಿಗರಿಗೆ ನನ್ನ ಮನವಿ,

ಕನ್ನಡಿಗರಿಗೆ ನನ್ನ ಮನವಿ,

ನಮ್ಮ ಕನ್ನಡದ ಶ್ರೇಷ್ಟ ಕೃತಿಕರಾದ...ಮಾಸ್ತಿ ವೆಂಕಟೇಶ್ಅಯ್ಯಂಗಾರ್, J P ರಾಜರತ್ನಂ, T P ಕೈಲಾಸಂ, K S ನಿಸಾರ್ ಅಹ್ಮದ್...ಇನ್ನು ಎಷ್ಟೋ ಮಹನೀಯರ ಮಾತೃಬಾಷೆ ಬೇರೆಯದಾದರು, ಕನ್ನಡ ಬಾಷಯೆಯ ನಿಜವಾದ ರುಚಿಯನ್ನು ಉಂಡವರು...ಕನ್ನಡದಲ್ಲೇ ತಮ್ಮ ಸಾಹಿತ್ಯದ ಹಿಡಿತವನ್ನು ಸಾಧಿಸಿ, ಶೇಷ್ಟ ಸಾಹಿತಿಗಾಳದರು.

ವಿವೇಕವಾಣಿ

ವಿವೇಕವಾಣಿ

ಭಯವೇ ಸಾವು, ಭಯವೇ ಪಾಪ, ಭಯವೇ ನರಕ , ಭಯವೇ ನಿರ್ಜಿವನ , ಭಯವೇ ಸೋಲು.
ಎಲ್ಲ ಋಣಾತ್ಮಕ ಚಿಂತನೆಗಳು ಮತ್ತು ಉಪಾಯಗಳಿಂದ ಪ್ರಪಂಚವು ರಾಕ್ಷಸಿ ಗುಣಗಳಿಂದ ಕೂಡಿದೆ.
ಯಾರು ನಮ್ಮನ್ನು ತಿಳಿಗೇಡಿಗಳನ್ನಾಗಿ ಮಾಡಿದ್ದಾರೆ????.........ಅದು ನಾವೇ.
ನಮ್ಮ ಕೈಗಳನು, ಕಣ್ಣಿನ ಮೇಲೆ ಇಟ್ಟು ...ಕತ್ತಲೆಯ ಕಣ್ಣಿರನ್ನು ಒರೆಸೋಣ.

ಮದುವೆ or ವಿಚ್ಛೇದನ

ವಿಷಯ:Divorce cases "Rised" upto 31 % in IT and BT...ನಿಜಾನ ???

ಎಂತದು ಮಾರಾಯರೇ ನಮ್ಮ ಬೆಂಗಳೂರಿನಲ್ಲಿ ಇಂಥ ವಿಷಯವನ್ನು ಕೇಳಿಪಟ್ಟು ದಿಗ್ಬ್ರಮೆಗೊಂಡೆ, ಈ ರೀತಿಯ ವೈಚಿತ್ರಗಳು ಮುಖ್ಯವಾಗಿ IT ಮತ್ತು BPO sector'sನಲ್ಲಿ ಆಗಿದೆ, ಎಂದರೆ ಅಲ್ಲಿನ ಜನಗಳ ಮಾನಸಿಕ ಸ್ಥಿತಿಯನ್ನು ಅವಲೋಕಿಸಿದರೆ, ನಿಜಸ್ಥಿತಿ ತಿಳಿದಿತು.
ಎಡೆಯಿಲ್ಲದ ಕೆಲಸಗಳನ್ನು,Limited Timezone ಇಲ್ಲದೆ ಮಾಡುವುದು.

ಸದ್ದಿಲ್ಲದೆ ಮುಗಿಯಿತೇ ಸಂಕ್ರಾಂತಿಯ ಸಡಗರ

ನೆನ್ನೆ ಸಂಕ್ರಾಂತಿ ಇತ್ತೇ , ಬಂದಿದ್ದೂ ತಿಳಿಯಲಿಲ್ಲ ಹೋಗಿದ್ದೂ ತಿಳಿಯಲಿಲ್ಲ.
ಸಂಕ್ರಾಂತಿಯ ನೆವಕ್ಕೊಂದು ಸಿಹಿ ತಿಂಡಿ, ಜೊತೆಗೊಂದು ರಜೆ, ಕೊನೆಗೆ ಟಿವಿ ಚಾನೆಲ್‌ಗಳ ಸಿನಿಮಾ ಪೈಪೋಟಿಯಲ್ಲೊಂದೆರೆಡು ಒಳ್ಳೆಯು ಸಿನಿಮಾಗಳು