ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

ಮಿತ್ರರೇ
ಹೊಸವರ್ಷದ ಮೊದಲ ನಾಲ್ಕು ದಿನಗಳಲ್ಲಿ ಹೊರನಾಡು, ಕೊಲ್ಲೂರು, ಶೃಂಗೇರಿಯ ದರ್ಶನ ಮಾಡಿಕೊಂಡು ನೆನ್ನೆ ಬಂದಿಳಿದೆ
ಹಾಗಾಗಿ ಯಾರಿಗೂ ಶುಭಾಶಯ ಕೋರಲು ಆಗಲಿಲ್ಲ
ತಡವಾಗಿ
ಈ ಹೊಸವರ್ಷ ನಿಮ್ಮೆಲ್ಲರ ಕನಸುಗಳನ್ನು ನನಸಾಗಿಸುವ ವರ್ಷವಾಗಲಿ ಎಂದು ಹಾರೈಸುತ್ತೇನೆ

ನೇತ್ರಾವತಿ ಬಂದಳು ಮಾಯೆಯಾಗಿ...

 

ಬೆಂಗಳೂರು-ಮಂಗಳೂರು ರೈಲಿನಲ್ಲಿ ಹೋದಾಗ ತೆಗೆದ ಚಿತ್ರ.

ಸ್ಥಳ: ಬಂಟ್ವಾಳದ ನೇತ್ರಾವತಿ ರೈಲು ಸೇತುವೆ.

ಘಂಟೆ: ಬೆಳಿಗ್ಗೆ ೭-೪೫.

ಮಂಜು ಕವಿದಿದ್ದರಿಂದ ಚಿತ್ರ ಸ್ಪಷ್ಟವಾಗಿ ಬಂದಿಲ್ಲ.

 

ತಾರುಣ್ಯ

"ಸದಾ ಪ್ರೀತಿಯನ್ನು ಬಯಸುವ,ಪ್ರೀತಿಯನ್ನು ನೀಡುವ ಹ್ರದಯವು ತಾರುಣ್ಯಭರಿತವಾಗಿರುತ್ತದೆ"

ನಿನ್ನೆ ಮಂಗಳೂರ 'ನೀರ ನಿಶ್ಚಿಂತೆ'

ನಿನ್ನೆ ಎರಡು ಕಾರಣಕ್ಕಾಗಿ ಮುಖ್ಯ ದಿನ. ಒಂದು ಅಂಧರ ಪಾಲಿಗೆ ಕಣ್ಣಾದ ಬ್ರೈಲ್ ಲಿಪಿ ನಿರ್ಮಾತೃ ಲೂಯಿ ಬ್ರೈಲ್ ನ ಜನ್ಮ ದ್ವಿಶತಮಾನೋತ್ಸವ. ಮತ್ತೊಂದು ಜಲಸಾಕ್ಷರತೆಯ ಬಗ್ಗೆ ಶ್ರೀ ಸಾಮಾನ್ಯರ ಕಣ್ಣು ತೆರೆಸುವ ನೀರ ನಿಶ್ಚಿಂತೆ ಕಾರ್ಯಕ್ರಮ ನಡೆದದ್ದು. ಕಾರ್ಯಕ್ರಮವು ಬೆಳಿಗ್ಗೆ ೧೦ ಗಂಟೆಗೆ ಮಂಗಳೂರಿನ ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಹಾಲ್ ನಲ್ಲಿ ನಡೆಯಿತು.

ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ

ಪ್ರಿಯ ಗಂಗಾಧರ್,

"ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರಿಗೆ" ನೀವು ಸಂಬೋಧಿಸಿ ಬರೆದ "ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ !"

ಅರ್ಧ ಚಂದಿರ

ಇಂದು ಸಂಜೆ ಸ್ನೇಹಿತರನ್ನು ಭೇಟಿ ಮಾಡಲು ಜಯನಗರಕ್ಕೆ ಹೋಗಿದ್ದೆ. ಅಲ್ಲಿಂದ ಮನೆಗೆ ಹೊರಡುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು.

ಮನೆಗೆ ಬರುತ್ತಿದ್ದಾಗ ಆಗಸದ ಕಡೆ ಕಣ್ಣು ಹಾಯಿಸಿದೆ. ನೋಡಿದರೆ, ಅರ್ಧ ಚಂದಿರ ಆಕಾಶದಲ್ಲಿ ಕಾಣಿಸಿತು.