ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

my mission song

ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನಿನ್ನ ಗುರಿ ಮುಟ್ಟುವವರೆಗೆ
ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನಿನ್ನ ಗುರು ನಿನಗೆ ಸಿಗುವವರೆಗೆ
ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನೀನು ಗುರುವಾಗುವವರೆಗೆ

ನಿಲ್ಲದಿರು, ನಿ೦ತು ಹಿ೦ದುರಿಗಿ ನೋಡದಿರು
ಕಳೆದುಕೊ೦ಡದ್ದೇನೂ ಇಲ್ಲ, ಎಲ್ಲವೂ ಗಳಿಸಿಕೊ೦ಡದ್ದೇ
ಹತ್ತು ಹಲವು ಪಾಟಗಳ, ಕೆಲವಲ್ಲಿ ಕಲಿತೆ ನೀನು

ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ

‘ಜಾನೇ ತೂ ಯಾ ಜಾನೇ ನಾ’ ಸಿನೆಮಾ ನೋಡುವವರೆಗೂ ಅವನು ಕಥೆ ಹೇಳಿದವನೇ ಅಲ್ಲ. ಅದೇನಾಯ್ತೋ ನನ್ನ ಗೆಳೆಯ ಕಥೆ ಹೇಳುವ ಮನಸ್ಸು ಮಾಡಿದ. ನನಗೂ ಕಾಫಿಗೆ ತಿಂಡಿ ಬೇಕಿತ್ತು, ಕಥೆಯೂ ಶುರುವಾಯ್ತು.

ಶುರುವಾದದ್ದು ಆ ದಿನದಿಂದ..., ಮೊದಲು ಅವಳನ್ನು ಕಂಡ ದಿವಸದಿಂದ.

ದಿನವಿಡೀ ಅಕ್ಷರಗಳ ಜೊತೆಗೆ ಮಾತಾಡುವ, ನಗುವ, ನಿದ್ರಿಸುವ, ಕನಸ ಕಾಣುವ ಕಾಯಕ ಅವನದು. ಹೀಗಿರುವ ಒಂದು ದಿನ ಪತ್ರಿಕೆಯ ಸಂಪಾದಕ ಮಂಡಳಿಗೆ ಹೊಸತಾಗಿ ಸೇರಿದಳು. ಅವಳ ಹೆಸರು ಅಪ್ಸರ. ಹೆಸರಿನಷ್ಟೇ ಅಂದ ಚಂದ ಅವಳ ಕೆಲಸದಲ್ಲೂ ಕಾಣುತ್ತಿತ್ತು. ಗೆಳೆಯನೊಂದಿಗೂ, ಸಂಪಾದಕ ಮಂಡಳಿಯ ಎಲ್ಲರೊಂದಿಗೂ ಅಷ್ಟೇ ಬೇಗ ಬೆರೆತು, ಹೊಂದಿಕೊಂಡದ್ದೂ ಆಯ್ತು. ಹಾಗೆ ಕೆಲಸಗಳೂ ಕೂಡ ಅವಳನ್ನು... ಗೆಳೆಯನಂತೆ, ಉಳಿದವರಂತೆ.

ಉಳಿದವರಂತೆ ಅವರೂ ಹಾಗೇ ಇದ್ದರು. ವರುಷಗಳವರೆಗೂ ಬರೆವ ಕೆಲಸದವರು, ಬರೆಯ ಸಹೋದ್ಯೋಗಿ, ಸಹ-ಮಿತ್ರರು. ಆದರೂ ಅವರಿಬ್ಬರು ಮತ್ತೊಬ್ಬರ ಬಗ್ಗೆ ತಿಳಿದುಕೊಳ್ಳುವ ಮನಸ್ಸು ಮಾಡಲಿಲ್ಲ... ಅಂಥ ಸಂದರ್ಭವೂ ಬರಲಿಲ್ಲ.

ಹೊಸ ವರುಷ ಮತ್ತು resolution ಗಳು

ನಾನು ಹೈಸ್ಕೂಲ್ ಮುಗಿಸುವವರೆಗೂ ಹೊಸವರುಷದ ಆಚರಣೆಯ ಸುದ್ದಿಗಳನ್ನ ದಿನಪತ್ರಿಕೆಗಳಲ್ಲಿ ಓದುತ್ತ ಇದ್ದೆ. ನಾನು ಇದ್ದ ಪರಿಸರಕ್ಕೆ ಹೊಸವರುಷದ ಆಚರಣೆಯ ಗಾಳಿ ತಗುಲಿರಲಿಲ್ಲ. ಪಿಯುಸೀ ಸೇರಿದ ನಂತರ ಹೊಸವರುಷದ ಸಂಭ್ರಮಾಚಾರಣೆಗಳನ್ನು ಹತ್ತಿರದಿಂದ ನೋಡುವ, ಪಾಲ್ಗೊಳ್ಳುವ ಅವಕಾಶಗಳು ದೊರೆತವು.

ಕಳೆದು ಹೋದ ದಿನಗಳನು ನೆನೆಯುತಾ.........

ಮನಸಿನಾ ಮನೆಯಲಿ ಕನಸಿನ ಕಣ್ಣಿನಲಿ
ನಾನಿಂದು ಕುಳಿತಿರುವೆ ಕಳೆದು ಹೋದ ದಿನಗಳಾ ನೆನೆಯುತಾ..

ಅಮ್ಮನಾ ಮಡಿಲಲಿ ಸ್ನೇಹಿತರ ತೋಳ್ ತೆಕ್ಕೆಯಲಿ..
ಕಳೆದು ಹೋದ ದಿನಗಳನು ನೆನೆಯುತಾ ಕುಳಿತಿರುವೆ.
ಅಮ್ಮನ ಪ್ರಿತಿಯಲಿ ಸ್ನೇಹಿತರ ಒಲವಿನಲಿ ಮಿಂದೆದ್ದ
ದಿನಗಳನು ನೆನೆಯುತಾ ಕುಳಿತಿರುವೆ ನಾನಿಂದು...

ಬಱಿಯ ಕಣ್ಣಿಗೆ ಕಾಣುವ ಗ್ರಹಗಳು

ನಮ್ಮ ಬಱಿಯ ಕಣ್ಣುಗಳಿಗೆ ಅಂದರೆ ದೂರದರ್ಶಕವನ್ನು ಬೞಸದೆ ನೋಡುವುದಾದರೆ ಕಣ್ಣಿಗೆ ಕಾಣುವ ಗ್ರಹಗಳು ಸೂರ್ಯ (ನಕ್ಷತ್ರವಾದರೂ ಭೂಮಿಚಲನೆಯನ್ನು ತೋಱುವ ನಕ್ಷತ್ರ), ಭೂಮಿಯ ಉಪಗ್ರಹವಾದ ಚಂದ್ರ, ಶುಕ್ರ, ಗುರು, ಮಂಗಳ(ಕುಜ), ಶನಿ ಮತ್ತು ಬುಧ.

ಕೊನೆಯ ದಿನಗಳು

ಪ್ರೀತಿಯ ತಾತ್ಪರ್ಯವ ಅರಿಯದ ಜಗದಲ್ಲಿ ಬೆಂದು,
ಕಡೆಗೂ ಸಿಗದೇ, ಹಿಡಿದ ಹಠವ ಸಾದಿಸಿ ಮರೆಯಾದೆ.
ಸುಕೋಮಲ ಮನಸ್ಸಿನ ಭಾವನೆಗಳನ್ನು ಅರಿಯದ ಜಗದಲ್ಲಿ,
ಹುಡುಕಿದೆ ಇಲ್ಲದ ಪ್ರೀತಿಯ, ಕಾಣದಾದೆ ನೆಮ್ಮದಿಯ,
ಕರೆ ಬಂದಿದೆ ನನಗೆ, ಹಿಂತಿರುಗೆಂದು ಅಭಿಮಾನ ಭಂಗವಾದ ಸಂದರ್ಬದಲ್ಲಿ,
ತೆಗೆದು ಕೊಂಡ ತೀರ್ಮಾನ ಸರಿಯಾದುದೆಂದು,

ಭಾವನೆ

ಬಾಡಿದ ಮೊಗದಲ್ಲಿ, ಸಿಹಿ ಸಕ್ಕರೆಯ ತಾರಯ್ಯ
ಕುಣಿಯುವ ಕಾಲಿಗೆ, ಗೆಜ್ಜೆಯ ಕಟ್ಟಯ್ಯ ನಂದಗೊಪನೆ!!!
ಬರುವೆಯ ಬರಿದಾದ ಮನದಲ್ಲಿ
ನೀರಿನ ಸೆಲೆಯಾಗಿ, ಎಂಬಿ ಭಾವನೆ
ಸುಂದರ, ಸುಕೋಮಲ, ಸಿರಿನೂತನ - ಆನಂದ ನಂದನ

ನನ್ನ ಮನ

ನನ್ನ ಮನದ ನವಿರಾದ ಭಾವನೆಗಳ ಕೂಗು
ಕೆಳಿತೆ ನಿನಗೆ? ಅದರ್ಥವ ಬಲ್ಲೆಯಾ ನೀನು?
ಕಳೆದು ಹೋದ ಯಾತನಮಯ ಸಂದರ್ಬವ ನೆನೆದು,
ಬತ್ತಿಹೋದ ಬಾವಿಯಾನ್ತಗಿದೆ, ನನ್ನ ಹೃದಯ
ಕೇಳಿಯೂ ಕೇಳದೆ ಬಂದ ನಿನ್ನ ಸ್ನೇಹದ ಜ್ಯೋತಿಯ ನಂದಿಸಿ
ಕತ್ತಲೆಯ ಮಡಿಲಲ್ಲಿ ಕೆಡವಿದೆಯಾಕೆ??? - ಆನಂದ ನಂದನ