ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಭಿವ್ಯಕ್ತ

ಅಭಿವ್ಯಕ್ತ

ನಿನ್ನೊಡನೆ ಮಾತನಾಡುವಾಗ
ನನ್ನ ಅಂತರಂಗವನ್ನೇ ಭಿಚ್ಚಿದೋಣವೆಂದು ಬಯಸಿದಾಗ,
ನನಸಿನಂತೆ ಕಾಣುವ ಭಾವನೆಗಳು ಮಿಸುಕಾಡುತ,
ನನಗೆ ಚುಚ್ಚುತಿವೆ ನಿನ್ನರಿವಿಗೆ ನಿಲುಕದ,
ಆಗಸದ ಸ್ವಚಂದದ ಮಧುರ ಪ್ರೇಮ - ಆನಂದ ನಂದನ

ಮನಸ್ಸು

ಮನಸ್ಸಿನ ಮಾತುಗಳು, ಕಣ್ಣಿನ ಚಡಪಡಿಕೆಗಳು
ಈವುಗಳ ಸಾಮೀಪ್ಯದ ಸಂಧರ್ಬಗಳು,
ಮಾನವನ ಸಂಭಂಧಗಳನು ಬೆಸೆದಿದೆ.
ಮನದ ಭಾವನೆಗಳು ಬಂಡೆಕಲ್ಲಿಗೆ ಅರ್ಥವಾಗುವುದೇ??? - ಆನಂದ ನಂದ

ಚೇಷ್ಟೆ

ನೀನು ಕಂಡ ಬೇಳಕ ನನಗೆ ಕಾಣಿಸಿದ ಗೆಳತಿಯೇ,
ನನ್ನೂಡನಾಟದಿ ಬೆರತು ಬೆಳಗಿ ಮತ್ತದೇ ಕತ್ತಲಿಗೆ ದೂಡಿದೆಯಾಕೆ?
ಬಾನ್ನೆತರಕೆ ಹಾರುವ ಆಸೆಯನುಟ್ಟಿಸಿ , ನನ್ನೊಡನೆ ಇರುವೆಯೆಂದು ಭ್ರಮಿಸಿ.
ನನ್ನ ಹಿತವ ಕಾಪಾಡಿ ಕೊಳ್ಳಲು ಮರೆತೇನೆ
ಇದು ಎಂಥ ಚೇಷ್ಟೆ? - ಆನಂದ ನಂದನ

ಸಂಗೀತ ಸುಧೆ

ಮನದ ನಾಡಿ ಮಿಡಿತವನ್ನು ಸಂಗೀತ ಸ್ವರಾಲಾಪನೆಯಿಂದ,
ನಿವೇದಿಸುವ ದಾರಿಯು, ಮನತಣಿಸುವ ಸಾಧನ.
ಸಂಗೀತ ಸ್ವರಾಂಜಲಿಯಿಂದ ಮನಪರಿವರ್ತಿಸುವ ರೀತಿ ಅನನ್ಯ.
ಜೀವನದ ನಾಡಿಯದ ಸಂಗೀತ , ಅದರ ಮಿಳಿತ ನಮ್ಮೆಲ್ಲರ,
ಬಾಲ್ಯದ ಆನಂದವನು ಸೆಳೆಯುವ ಕೊಲ್ಮೀನ್ಚು - ಆನಂದ ನಂದನ

ಕಬ್ಬಿಣದ ಕಡಲೆ

ಮಳೆಯಲ್ಲಿನ ಬೀಸುವ ಮಾರುತದ ಗಮ್ಯತೆ,
ಮನಸಿನಲ್ಲಿ ಹಾಡುವ ಸ್ನೇಹದ ರಮ್ಯತೆ,
ಕವಿಯ ಮನಸಿನ ಕಾವ್ಯತೆ, ಜನಪದ ಸೊಗಡಿನ ಜನ್ಯತೆ,
ಇವೆಲ್ಲದರ ನಡುವಿನ ಸಾಮ್ಯತೆಯನ್ನು ಸಾಧಿಸಿದ,
ನನ್ನ ಈ ಮನಬಲದ ಶಾಶ್ವತತೆಗೆ ಹಿಡಿದ ಕನ್ನಡಿ ನನ್ನ ಗೆಲುವು - ಆನಂದ ನಂದ

ಮರಳಿನಡೆ ಗೂಡಿನೆದೆ

ಮರಳಿನಡೆ ಗೂಡಿನೆದೆ

ಇನ್ನಾದರೂ ನೆಮ್ಮದಿ ನೀಡೆನಗೆ,
ವಾತ್ಸಲ್ಯದ, ಪ್ರೀತಿಯಿಂದ ಕೂಡಿದ ಜಗದಲ್ಲಿ.
ಅಮೃತ್ ಬಿಂದುವಿನ ಸಿಂಚನದಲ್ಲಿ
ನಾಳಿನ ಗೋಡವೆಯಿಲ್ಲದೇ, ನೆನ್ನೆಯ ಭಯವಿಲ್ಲದ
ನಾಡಿನಲ್ಲಿ, ನನ್ನ ಆಗೊಚರ ಸಂಚಾರ - ಆನಂದ ನಂದನ

TP kailsamರ ಉವಾಚ

TP ಕೈಲಾಸಂ's ಚೇಷ್ಟೆ's

Bread and bear, keep's body in soundಉ and goodಉ - ಇದು TP kailsamರ ಉವಾಚ

ನನ್ನ ಕುಚೇಷ್ಟೆ

ರಮ್ and ಬ್ರೆಡ್, keep's ಕೈ Laಸಾಮ್ಮೂ ಅಂಡ್ Mind full ದಿಮ್ಮೋ ದಿಮ್ಮೋ

ಕನ್ನಡ ಪದ್ಗೊಳಲ್ಲಿ

"ಹಿಗ್ಗಿದ್ದು" ಜ್ಯೋತಿಷ್ಯನೊಬ್ಬ ನನ್ನನ್ನ ರಾಮನಿಗೆ ಹೋಲಿಸಿದಾಗ
"ಕುಗ್ಗಿದ್ದು" ನಮ್ಮಮ್ಮ ನನ್ನನ್ನ ರಾಮನ ಬಂಟ ಮಂಗ ಹನುಮನಿಗೆ ಹೋಲಿಸಿದಾಗ
"ಬಗ್ಗಿದ್ದು" ನಮ್ಮಪ್ಪ ನನ್ನ ಮಂಗನ ಕುಚೇಷ್ಟೆಗೆ ಹೊಡೆಯಲು ಬಂದಾಗ

ಹಿರಿಯ ಕನ್ನಡ ವಿದ್ವಾಂಸ, ಸಮರ್ಥ-ಇಂಗ್ಲೀಷ್ ಬೋಧಕ, ಖ್ಯಾತ ಚರಿತ್ರಕಾರ, ಡಾ. ಶ್ರೀನಿವಾಸ ಹಾವನೂರ್ ರವರಿಗೆ, 'ನಾಡೋಜ ಪ್ರಶಸ್ತಿ' !

ಡಾ. ಶ್ರೀನಿವಾಸ ಹಾವನೂರರ ೮೦ ರ ಹುಟ್ಟುಹಬ್ಬದ ಶುಭ-ದಿನದಂದು ಈ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು. ಈ ಸಂದರ್ಭವನ್ನು ಕುರಿತು 'ಉದಯವಾಣಿ' ಪತ್ರಿಕೆಯ 'ಸಾಪ್ತಾಹಿಕ ಸಂಪದ' ವಿಭಾಗದಲ್ಲಿ, ಡಾ. ಬಿ.

ಕನ್ನಡ ನೆಲದಲ್ಲಿ ಕೆಲಸ ಅರಸಿ ಬರುವವರು ಕನ್ನಡಿಗರಾಗಿ ಬದುಕಿ - ಕ.ರ.ವೇ. ಅಧ್ಯಕ್ಷ ಟಿ.ಏ. ನಾರಾಯಣ ಗೌಡರ ಭಾಷಣ

ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ
ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು
ಯಾವತ್ತು ಅವಕಾಶ ಮಾಡಿ ಕೊಟ್ಟಿದೆ. ಆದ್ರೆ ಇಲ್ಲಿ ನೆಮ್ಮದಿ, ಬದುಕು ಅರಸಿ ಬರುವ ಜನರು, ಕನ್ನಡದ ನೆಲದಲ್ಲಿ,