ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...

ಪರಿಚಯದವರು ಸಿಕ್ಕರೆಂದು ಮಾತಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದವಳಿಗೆ ರಸ್ತೆ ಬದಿಗೆ ಸತ್ತು ಬಿದ್ದು ಕೊಳೆತು ನಾರುತ್ತಿದ್ದ ಬೀದಿ ನಾಯಿಯ ವಾಸನೆ ಬರಲೇ ಇಲ್ಲ...

ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...

ನಾನು ಇತ್ತೀಚೆಗೆ ಓದಿದ ಪುಸ್ತಕಗಳು

ನಾನು ದಿನಕ್ಕೊಂದು ಪುಸ್ತಕ ಓದಬೇಕೆಂದುಕೊಂಡಿದ್ದೇನಷ್ಟೆ?
ಆ ಪ್ರಕಾರ ಒಂದು ವಾರ ಕಳೆದುದು .
ಈ ಅವಧಿಯಲ್ಲಿ ನಾನು ಓದಿದ ಪುಸ್ತಕಗಳು ಹೀಗಿವೆ.

೧) ರಾಕೇಶ್ ಮೋಹನರ ಹಿಂದೀ ನಾಟಕದ ಅನುವಾದ - ಅಧೇ ಅಧೂರೆ
೨) ಅರಕ್ಷಣೀಯರು - ಬಂಗಾಲಿಯ ಶರತ್ ಚಂದ್ರರ ಸಾಮಾಜಿಕ ಕಾದಂಬರಿ

ಜಾಗತೀಕರಣದ ಆಕ್ಟೋಪಸ್

ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳತೊಡಗುತ್ತಾರೆ. ಇದೆಲ್ಲ ಮೊದ ಮೊದಲು ಚೆನ್ನಾಗಿಯೇ ನಡೆದಿತ್ತು.

ನಿಟ್ಟೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ

ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಪೌಂಡೇಶನ್
ಮತ್ತು
ನಿಟ್ಟೆ ವಿದ್ಯಾಸಂಸ್ಥೆ
ಜಸ್ಟಿಸ್ ಕೆ ಎಸ್ ಹೆಗ್ಡೆ ಜನ್ಮ ಶತಾಬ್ದಿ ವರ್ಷಾಚರಣೆ

ಇದರ ಪ್ರಯುಕ್ತ
ನಿಟ್ಟೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ

ನಡೆಯಲಿರುವುದು.

ಗಬಗಬ ತಿನ್ನುವುದು, ನೆತ್ತಿ ಹತ್ತುವುದು

ಅಂದಿನ ದಿನಗಳು ನೆನಪಿಗೆ ಬರುತ್ತವೆ. ನಾನ ಪ್ರೌಡಶಾಲೆಗೆ ಹೋಗುತ್ತಿದ್ದಾಗ ನಮ್ಮ ಶಾಲೆ ಪ್ರಾರಂಭವಾಗುತ್ತಿದ್ದ ಸಮಯ ಹನ್ನೊಂದು ಗಂಟೆ. ನಮ್ಮ ತಂದೆಯ ತಾಲ್ಲೂಕು ಕಛೇರಿ ಪ್ರಾರಂಭವಾಗುತ್ತಿದ್ದ ಸಮಯವೂ ಹನ್ನೊಂದು ಗಂಟೆ. ಆ ಸಮಯ ಸಾಧಿಸಲು ಮನೆಯಿಂದ ಹದಿನೈದು ನಿಮಿಷಗಳ ಮೊದಲಾದರೂ ಹೊರಡಬೇಕಾಗಿತ್ತು.

ಅಟ್ಟವೆಂಬ ಭಂಡಾರ!

ನೆನ್ನೆ ನಮ್ಮ ಮನೆಯ ಅಟ್ಟವನ್ನು ಸ್ವಚ್ಛಗೊಳಿಸೋಣವೆಂದು ನಾವು ಅಲ್ಲಿರುವ ವಸ್ತುಗಳನ್ನೆಲ್ಲ ಇಳಿಸಿದೆವು...
ನಮ್ಮ ಅಟ್ಟದಲ್ಲಿರುವ ವಸ್ತುಗಳು, ನನ್ನ ಚಿಕ್ಕಂದಿನ ದಿನಗಳ ನೆನಪುಗಳನ್ನು ತಂದುಕೊಟ್ಟಿತು...

ಸಿಕ್ಕ ವಸ್ತುಗಳ ಪಟ್ಟಿ:

- ಕೂಡಿಸಿಟ್ಟ ಸುಮಾರು ೫೦೦ ರೀತಿಯ ನಾಣ್ಯಗಳು ಹಾಗೂ ನೋಟುಗಳು
- ವಿವಿಧ ತರಹದ ಬೆಂಕಿ ಪೊಟ್ಟಣಗಳು...
- ವಿವಿಧ ದೇಶದ ಅಂಚೆ ಚೀಟಿಗಳು