ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೇಳಿ ಹೋಗುವೆಯಾ ಕಾರಣ

ನಿನ್ನ ಹಾದಿಯಲ್ಲಿ ಕಂಡ
ನನ್ನ
ಶಾಂತ ಸಾಗರದಲ್ಲಿ ಮಿಂದೆದ್ದು
ಅಲೆ ಅಲೆಯನ್ನು ತ್ಸುನಾಮಿಯಾಗಿಸಿ
ದಡದಲ್ಲಿ ನಿಂತು ನಿನ್ನ ಪಯಣಕ್ಕೆ
ಹೊರಡುವ ಮೊದಲು ಹೇಳಿ ಹೋಗು ಕಾರಣ.

ಕರೆಯದೇ ಬಂದೆ
ಬಂದು ಅನುಮತಿಯ ಪಡೆಯದೆಯೇ
ಆಳಕ್ಕೆ ಇಳಿದೆ
ಪ್ರತಿ ಅಲೆ ಅಲೆಗೂ ನಡುವೆ
ಮಧುರಾನುಭೂತಿಯ ಬಲೆಯ ಬೆಸೆದೆ
ಬೆಸೆದ ಪ್ರತಿ ಬೆಸೆತಕ್ಕೂ ಬೆಂಕಿಯ ಹಚ್ಚಿ
ನಿನ್ನ ಪಯಣಕ್ಕೆ ಹೊರಟಿರುವೆ

ಅವಸರ - ಅವಾಂತರ

ಒಬ್ಬಳು ತನ್ನ ಪತಿಗೆ ಒಂದು ಪತ್ರ ಬರೆದಳು. ಅದರಲ್ಲಿ ಅವಳು ಎಲ್ಲಿಯೂ ವಿರಾಮ ಚೆಹ್ನೆಯನ್ನು ಹಾಕಿರಲಿಲ್ಲ. ಪತ್ರ ಬರೆದ ನಂತರ ಅವಳಿಗೆ ತನ್ನ ತಪ್ಪಿನ ಅರಿವಾಯಿತು. ಅವಳು ಅವಸರದಲ್ಲಿ ಅಂದಾಜಿನಿಂದ ಪೂರ್ಣ ವಿರಾಮ ಗಳನ್ನು ಹಾಕಿದಳು. ಆ ಪತ್ರ ಹೀಗಿದೆ.

ಪ್ರಿಯ ಪತಿಯವರಿಗೆ,

ವಂದನೆಗಳು,

ಬೆಂಗಳೂರು IISc ಯ ಡಿಜಿಟಲ್ ಲೈಬ್ರರಿ ತಾಣದಲ್ಲಿರುವ ಪುಸ್ತಕಗಳು ಯಾವುವು ? ಎ೦ಥವು ?

http://www.new.dli.ernet.in/testpage.html ಇದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದವರು ಏರ್ಪಡಿಸಿದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣ . ಇಲ್ಲಿ ಉಳಿದ ಭಾಷೆಯ ಪುಸ್ತಕಗಳ ಜತೆ ಕನ್ನಡದ ಏಳುನೂರಕ್ಕೂ ಹೆಚ್ಚು ಪುಸ್ತಕಗಳಿವೆ .

ಈ ವಿರೋಧಾಭಾಸಗಳಿಗೆ ಅ೦ತ್ಯ ಎ೦ದು?

ನಾವು ಗಗನದೆತ್ತರದ ಮಹಲ್ಲುಗಳನ್ನು ಹೊ೦ದಿದ್ದೇವೆ. ಆದರೆ ಬಹು ಕುಬ್ಜ ಮನಸ್ಸಿನ ಮು೦ಗೋಪಿಗಳಾಗಿದ್ದೇವೆ. ಫ್ಲೈ ಓವರ್, ಹೆದ್ದಾರಿಗಳಿವೆ. ಆದರೆ ಕಿರಿದಾದ ದೃಷ್ಟಿಕೋನಗಳಿವೆ. ಹೆಚ್ಚು ಖರ್ಚು ಮಾಡುತ್ತೇವೆ. ಆದರೆ ಕಡಿಮೆ ಆದಾಯವಿದೆ. ಹೆಚ್ಚು ಖರೀದಿ ಮಾಡುತ್ತೇವೆ. ಕಡಿಮೆ ಖುಷಿ ಪಡುತ್ತೇವೆ. ದೊಡ್ಡ ಮನೆಗಳಿವೆ, ಆದರೆ ಸಣ್ಣ ಕುಟು೦ಬಗಳಿವೆ.

wanted

ಕೆಲಸ ಬೇಕು ................ ಕೆಲಸ

ಇದೇ ಜೊತೆಗೆ ಡಿಗ್ರಿ ಕಳಸ,

ಮುಗ್ಸಿದೀವಿ ಬಿಎ, ಬಿಎಸ್ಸಿ, ಬಿಕಾಂ

ಸಿಗ್ಲಿ ಅಂತ ಯಾವ್ದಾದ್ರೂ ಕಾಮು,

 

ಕೊಡದೇ ಇದ್ರೆ ಇನಾಮು

ದೊರಕೊದಿಲ್ವಂತೆ ರೂಮು,

ಕೊಡೋಣ ಅಂದ್ರೆ ಸಂthing

ನಮ್ಮಲ್ಲೀಗ ನthing